Bengaluru Mariyappa Darmasamste Recruitment 2022 – ಬೆಂಗಳೂರಿನ ಚಾಮರಾಜಪೇಟೆ ಬಿ.ಕೆ ಮರಿಯಪ್ಪ ಧರ್ಮಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕಟಣೆ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಚಾಮರಾಜಪೇಟೆ ಬಿ.ಕೆ ಮರಿಯಪ್ಪ ಧರ್ಮಸಂಸ್ಥೆಯಲ್ಲಿ |
ಹುದ್ದೆಗಳ ಹೆಸರು: | ವಿವಿಧ ಹುದ್ದೆಗಳು |
ಒಟ್ಟು ಹುದ್ದೆಗಳು | 09 |
ಅರ್ಜಿ ಸಲ್ಲಿಸುವ ಬಗೆ | ಆಫ್ ಲೈನ್ |
ಬೆಟ್ಟಹಲಸೂರು ಹಿಂಭಾಗ ಪಾಪನಹಳ್ಳಿಯಲ್ಲಿರುವ ವೃದ್ಧಾಶ್ರಮಕ್ಕೆ ಭರ್ತಿ ಮಾಡಲಿರುವ ವಿವಿಧ ಹುದ್ದೆಗಳ ವಿವರ ಈ ಕೆಳಗಿನ ನಂತಿದೆ.
ಕಂಪ್ಯೂಟರ್ ಜ್ಞಾನವುಳ್ಳ ಮ್ಯಾನೇಜರ್ : 01
ಈ ಹುದ್ದೆಗೆ ಪುರುಷ ಅಭ್ಯರ್ಥಿಯನ್ನು ಹುಡುಕುತ್ತಿದ್ದು ಸ್ವತಂತ್ರವಾಗಿ ವೃದ್ಧಾಶ್ರಮವನ್ನು ನಿರ್ವಹಿಸಬಲ್ಲ ಅಭ್ಯರ್ಥಿಗೆ ಆದ್ಯತೆ ನೀಡಲಾಗುತ್ತದೆ. 60 ವರ್ಷ ಒಳಪಟ್ಟ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು.
ಆಫೀಸ್ ಅಸಿಸ್ಟಂಟ್ : 01
ಈ ಹುದ್ದೆಗೆ 60 ವರ್ಷ ಒಳಪಟ್ಟ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕಂಪ್ಯೂಟರ್ ಜ್ಞಾನವುಳ್ಳ ಅಭ್ಯರ್ಥಿಯಾಗಿರಬೇಕು
ಸಸ್ಯಹಾರಿ ಅಡಿಗೆಯವರು (ಪುರುಷ-60 ವರ್ಷ ಒಳಪಟ್ಟಿರಬೇಕು) : 01
ಸಸ್ಯಹಾರಿ ಅಡಿಗೆ ಸಹಾಯಕ (ಪುರುಷ / ಮಹಿಳೆ 60 ವರ್ಷ ಒಳಪಟ್ಟವರು) : 01
ಪುರುಷ ಕೇರ್‌ಟೇಕರ್ (ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಪಾಸ್) : 01
35-45 ವರ್ಷ ಒಳಪಟ್ಟವರು ಅರ್ಜಿ ಸಲ್ಲಿಸಬಹುದು.
ಮಹಿಳಾ ಕೇರ್‌ಟೇಕರ್ (ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ) : 01
35 ರಿಂದ 45 ವರ್ಷ ಒಳಪಟ್ಟಿರಬೇಕು.
ಅನುಭವವುಳ್ಳ ವಾಹನ ಚಾಲಕರು (35 ರಿಂದ 45 ವರ್ಷದೊಳಗಿರಬೇಕು) : 01
ಸೆಕ್ಯೂರಿಟಿ ಗಾರ್ಡ್ (35-50 ವರ್ಷದೊಳಗಿನವರು) : 02
ಚಾಮರಾಜಪೇಟೆ 3ನೇ ಮುಖ್ಯರಸ್ತೆಯಲ್ಲಿರುವ ವಿದ್ಯಾರ್ಥಿನಿಯರ ನಿಲಯಕ್ಕೆ ರೆಸಿಡೆನ್ಸಿಯಲ್ ಮಹಿಳಾ ವಾರ್ಡನ್ (ವಿದ್ಯಾರ್ಹತೆ SSLC ಪಾಸ್) : 01
45-55 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ
ಹುದ್ದೆಗಳಿಗೆ ನಿಗದಿತ ವಿದ್ಯಾರ್ಹತೆ, ವಯಸ್ಸಿನ ಅರ್ಹತೆಗಳನ್ನು ಹೊಂದಿರುವವರು ತಮ್ಮ ಲೇಟೆಸ್ಟ್ ರೆಸ್ಯೂಮ್ ಅನ್ನು ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಅಥವಾ ನೇರವಾಗಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬೇಕಾದ ವಿಳಾಸ:
ಬಿ.ಕೆ ಮರಿಯಪ್ಪ ಧರ್ಮಸಂಸ್ಥೆ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಆಧಾರ್ ಕಾರ್ಡ್
ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
ವಿದ್ಯಾರ್ಹತೆಗೆ ನಿಗಧಿತ ದಾಖಲೆಗಳು
ಕಾರ್ಯಾನುಭವ ದಾಖಲೆಗಳು
ಇತರೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜೂನ್ 10, 2022 ರ ಸಂಜೆ 05 ಗಂಟೆ.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಜೂನ್ 10, 2022 ರ ಸಂಜೆ 05 ಗಂಟೆ. |