ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ಖಾಲಿ ಇರುವ ಒಟ್ಟು 125 ಗುತ್ತಿಗೆ ಆಧಾರದ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
BMRCL Recruitment 2022 – Apply for 125 Chief Engineer, Jr Engineer Posts
ಹುದ್ದೆಗಳ ವಿವರ: 125
* ಮುಖ್ಯ ಅಭಿಯಂತರರು – 01
* ಉಪ ಮುಖ್ಯ ಅಭಿಯಂತರರು – 04
* ಕಾರ್ಯನಿರ್ವಾಹಕ ಅಭಿಯಂತರರು 04
* ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು – 05
* ಸಹಾಯಕ ಅಭಿಯಂತರರು – 34
* ಸೆಕ್ಷನ್ ಇಂಜಿನಿಯರ್ – 46
* ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ( ಸರ್ವೇ ) -02
* ಸಹಾಯಕ ಅಭಿಯಂತರರು ( ಸರ್ವೇ ) – 06
* ಕಿರಿಯ ಅಭಿಯಂತರರು – 23
ಈ ನೇಮಕಾತಿಯು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಜನವರಿ 2022 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಹುದ್ದೆಗಳು: 125
ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ವಿದ್ಯಾರ್ಹತೆ:
ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ BE / B.Tech in Civil Engineering OR Diploma in Civil Engineering ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 35 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ವೇತನಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗನುಗುಣವಾಗಿ ವಿವಿಧ ರೀತಿಯ ಮಾಸಿಕ ವೇತನವನ್ನು ನಿಗದಿಪಡಿಸಿದೆ. ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಬೇಕು
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16 ಡಿಸೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಜನವರಿ 2022
Website |
Download Notification PDF |
Apply Online |
Karnataka Latest Jobs News Update 2022
Applications are invited from the eligible candidates for the recruitment of 125 vacancies based on the vacancy in Bangalore Metro Rail Corporation. Interested candidates can apply online within the stipulated deadline.
BMRCL Recruitment 2022 – Posts for 125 Chief Engineer, Jr Engineer Posts
Details of the posts: 125
* Chief Engineers – 01
* Deputy Chief Engineers – 04
* Executive Engineers 04
* Assistant Executive Engineers – 05
* Assistant Engineers – 34
* Section Engineer – 46
* Assistant Executive Engineers (Survey) -02
* Assistant Engineers (Survey) – 06
* Younger Engineers – 23
This appointment is hired on a lease basis and eligible candidates can apply online by 17 January 2022.
Total Vacancies: 125
Place of employment: Bangalore
Educational Qualification:
Candidates should have obtained BE / B.Tech in Civil Engineering or Diploma in Civil Engineering from a recognized university.
Age Limit:
Candidates must have a minimum age of 35 years to apply for these posts.
Salary range:
Various monthly salaries have been fixed for the selected candidates. Candidates should note the notification
Important dates
Start date to apply: 16 December 2021
Deadline to apply: 17 January 2022
Website |
Download Notification PDF |
Apply Online |
Bangalore metro recruitment 2022 Bangalore metro recruitment 2022 date Bangalore metro recruitment 2022 download Bangalore metro recruitment 2022 Bangalore Bangalore metro recruitment 2022 batch Bangalore metro recruitment 2022 book Bangalore metro recruitment 2022 Kerala Bangalore metro recruitment 2022 key Bangalore metro recruitment 2022 Katar Bangalore metro recruitment 2022 iti Bangalore metro recruitment 2022 recruitment Bangalore metro recruitment 2022 registration Bangalore metro recruitment 2022 results Bangalore metro |