ಬೆಂಗಳೂರು ಮೆಟ್ರೋದಲ್ಲಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ : BMRCL Recruitment 2022

 

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಕೆಳಕಂಡ ಹುದ್ದೆಗೆ 5 ವರ್ಷಗಳ ಅವಧಿವರೆಗೆ ‘ಗುತ್ತಿಗೆ ಆಧಾರದ” ಮೇಲೆ ನೇಮಕಾತಿಗಾಗಿ ಅರ್ಹ ಮಾಜಿ ಸೈನಿಕ ಸಿಬ್ಬಂದಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಾರ್ಯದಕ್ಷತೆ ಆಧಾರದ ಮೇಲೆ ಗುತ್ತಿಗೆ ನೇಮಕಾತಿ ಅವಧಿಯನ್ನು ವಿಸ್ತರಿಸಬಹುದಾಗಿರುತ್ತದೆ.

ಹುದ್ದೆಯ ಹೆಸರು: ಸ್ಟೇಷನ್‌ ಕಂಟ್ರೋಲರ್ /ಟ್ರೈನ್ ಆಪರೇಟರ್ (ಎಸ್‌ಸಿ/ಟಿಒ)
ಹುದ್ದೆಗಳ ಸಂಖ್ಯೆ: 50

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ವೆಬ್‌ಸೈಟ್‌ : www.bmrc.co.in
ಬಿಎಂಆರ್‌ಸಿಎಲ್‌ ಕರಿಯರ್ ಸೆಕ್ಷನ್‌ ವೆಬ್‌ ವಿಳಾಸ : www.bmrc.co.in/Career
ವೇತನ : ರೂ.33.040 – ರೂ.63,490
ಉದ್ಯೋಗ ಸ್ಥಳ : ಬೆಂಗಳೂರು
ಅರ್ಹತೆ : ಮಾಜಿ ಸೈನಿಕರಾಗಿರಬೇಕು.
ವಯೋಮಿತಿ ಅರ್ಹತೆಗಳು : ಗರಿಷ್ಠ 45 ವರ್ಷ ಮೀರಿರಬಾರದು.

 

 

3000 ಭೂಮಾಪಕರ ನೇಮಕ: ಪಿಯು, ಬಿಇ, ಬಿ.ಟೆಕ್, ಡಿಪ್ಲೊಮ, ಐಟಿಐ ಪಾಸಾದವರು ಅರ್ಜಿ ಹಾಕಿ

ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ / ಸಂದರ್ಶನ / ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಇತರೆ ಹೆಚ್ಚಿನ ಮಾಹಿತಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ವೆಬ್‌ಸೈಟ್‌ಗೆ ಭೇಟಿ ನೀಡಿರಿ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 25-12-2021
ಆಫ್‌ಲೈನ್‌ ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 31-12-2021 ರ ಸಂಜೆ 04 ಗಂಟೆಗೆ ವರೆಗೆ

Notification PDF
Website
error: Content is protected !!