ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ – BMRCL Recruitment 2020

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು 

ಹುದ್ದೆಗಳ ವಿವರ ಕೆಳಗಿನಂತಿವೆ 

ಪ್ರದಾನ ವ್ಯವಸ್ಥಾಪಕರು (ಎಫ್ & ಎ)
ಪ್ರದಾನ ವ್ಯವಸ್ಥಾಪಕರು (ಪ್ರಾಜೆಕ್ಟ್ ಫೈನಾನ್ಸ್)
ಉಪ ಪ್ರದಾನ ವ್ಯವಸ್ಥಾಪಕರು (ಎಫ್ & ಎ)
ಸಹಾಯಕ ಪ್ರದಾನ ವ್ಯವಸ್ಥಾಪಕರು (ಎಫ್ & ಎ)
ವ್ಯವಸ್ಥಾಪಕರು (ಎಫ್ & ಎ)
ಸಹಾಯಕ ವ್ಯವಸ್ಥಾಪಕರು (ಎಫ್ & ಎ)
ಕಾರ್ಯನಿರ್ವಾಹಕ ಸಹಾಯಕರು (ಎಫ್ & ಎ)

ಒಟ್ಟು 16 ಹುದ್ದೆಗಳಿಗೆ ಅರ್ಜಿ ಅಹ್ವಾನ 

ವಿದ್ಯಾರ್ಹತೆ 

ಕಾಮರ್ಸ್ ನಲ್ಲಿ ಪದವಿ ಅಥವಾ ಚಾರ್ಟರ್ಡ್ ಅಕೌಂಟೆಂಟ್ಸ್ ಅಥವಾ ಎಂಬಿಎ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು 

ಸೂಚನೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅಗತ್ಯ ವಿದ್ಯಾರ್ಹತೆಯ ಜೊತೆಗೆ ಅನುಭವ ಕೂಡ ಕೇಳಲಾಗಿದೆ, (ಅಧಿಸೂಚನೆ ಓದಿ)

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 5, 2020

ವೆಬ್ಸೈಟ್

ನೋಟಿಫಿಕೇಶನ್

ಅರ್ಜಿ ಸಲ್ಲಿಸುವ ಲಿಂಕ್

error: Content is protected !!