ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ರೇಷನ್ ಕಾರ್ಡ್ ಇದ್ದ ಕುಟುಂಬಗಳಿಗೂ ಇನ್ನೊಂದು ಭಾಗ್ಯ ಘೋಷಣೆ – BPL Card Scheme 2024

BPL ಕಾರ್ಡ್ ಇದ್ದ ಎಲ್ಲಾ ಕುಟುಂಬಗಳಿಗೂ ಇನ್ನೊಂದು ಭಾಗ್ಯ ಘೋಷಣೆ

ಇಂದಿನ ದಿನಮಾನಗಳಲ್ಲಿ ಶಿಕ್ಷಣ ಎಂಬುದು ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಪ್ರಮುಖವಾದ ಅಂಶವಾಗಿದೆ ನಮ್ಮ ದೇಶದಲ್ಲಿಯೂ ಕೂಡ ಶಿಕ್ಷಣಕ್ಕೆ (Education) ಹೆಚ್ಚು ಒತ್ತು ನೀಡುವ ಮೂಲಕ ಸರ್ಕಾರ ಶಿಕ್ಷಣ ಜಾಗೃತಿ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದೆ, ಅದೇ ರೀತಿ ವಿದ್ಯಾರ್ಥಿಗಳನ್ನು ಶಾಲೆಯತ್ತ ಕೈಬೀಸಿ ಬರ ಮಾಡಿಕೊಳ್ಳುತ್ತಿದೆ, ದೇಶದ ಪ್ರತಿ ಮೂಲೆ ಮೂಲೆಗೂ ಶಿಕ್ಷಣದ ಮಹತ್ವ ಏನು ಎಂಬುದು ತಿಳಿಸುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದೇ ರೀತಿ ಬಡ ಮಕ್ಕಳಿಗೂ ಶಿಕ್ಷಣ ನೀಡಲು ಉಚಿತ ಪಠ್ಯಪುಸ್ತಕ ಬ್ಯಾಗ್ ವಸತಿ ಸೌಲಭ್ಯ ಸಮಸ್ತ ಮುಂತಾದವುಗಳನ್ನು ಸರ್ಕಾರ ಈಗಾಗಲೇ ಉಚಿತವಾಗಿ ನೀಡುತ್ತಿದೆ, ಇದೀಗ ಬಿಪಿಎಲ್ ಕಾರ್ಡ್ ಇದ್ದರೆ ಸಾಕು ಉಚಿತ ಶಿಕ್ಷಣವು ಕೂಡ ಪಡೆಯಬಹುದಾಗಿದೆ ಇದರ ಕುರಿತಾಗಿ ಸಂಪೂರ್ಣ ಮಾಹಿತಿ ಕೆಳಗಡೆ ಓದಿ.

ಬಿಪಿಎಲ್ ಕಾರ್ಡ್ ಹೊಂದಿರಬೇಕು
 ಇಂದು ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಕುಟುಂಬ ಸರ್ಕಾರದ ಮೂಲಕ ಹಲವು ಸೌಲಭ್ಯಗಳನ್ನು ಈಗಾಗಲೇ ಪಡೆಯುತ್ತಿದ್ದು ಆರೋಗ್ಯ ಶಿಕ್ಷಣ ಮೂಲಭೂತ ಸೌಕರ್ಯ ಇತ್ಯಾದಿಗಳ ಲಾಭವನ್ನು ಸಹ ಜನರು ಪಡೆಯುತ್ತಿದ್ದಾರೆ ಅದೇ ರೀತಿ ಬಿಪಿಎಲ್ ಕಾರ್ಡ್ ಇದ್ದರೆ ಉಚಿತ ಶಿಕ್ಷಣವೂ (Free Education) ಕೂಡ ಇನ್ನು ಮುಂದೆ ಸಿಗಲಿದೆ.

ಈ ಯೋಜನೆಗೆ ಅರ್ಜಿ ಹಾಕಬಹುದು
ಬಿಪಿಎಲ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವಾಗುವ ನಿಟ್ಟಿನಲ್ಲಿ ಕೇಂದ್ರೀಯ ವಿದ್ಯಾಲಯಗಳಲ್ಲಿರುವ (Kendriya Vidyalaya Samiti – KVS) 25% ರಷ್ಟು ಶಿಕ್ಷಣ ಹಕ್ಕು ಕಾಯ್ದೆ ಸೀಟುಗಳಿಗೆ ಅರ್ಜಿ ಆಹ್ವಾನ ಮಾಡಿದ್ದು ಉಚಿತ ಶಿಕ್ಷಣ ಪಡೆಯುವ ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು,

ಈ ಯೋಜನೆಗೆ ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಅರ್ಹತೆ ಏನೆಲ್ಲಾ ಇರಬೇಕು ಎಂಬ ಸಂಪೂರ್ಣ ಮಾಹಿತಿ ಕೆಳಗೆ ವಿವರಿಸಲಾಗಿದೆ.

ರೇಷನ್ ಕಾರ್ಡ್ ಇದ್ದ ಕುಟುಂಬಗಳಿಗೂ ಇನ್ನೊಂದು ಭಾಗ್ಯ ಘೋಷಣೆ - BPL Card Scheme 2024

ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವಾಗ
ಅರ್ಜಿ ಸಲ್ಲಿಕೆ ಮಾಡಲು ಏಪ್ರಿಲ್ 15 ಕೊನೆ ದಿನಾಂಕವಾಗಿದ್ದು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ.
ಈ ಸೌಲಭ್ಯ ವಿದ್ಯಾರ್ಥಿಗಳು ಪಡೆಯಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಬಿಪಿಎಲ್ ಕಾರ್ಡ್ ಹೊಂದಿರಬೇಕು ಇನ್ನು ಕೇಂದ್ರೀಯ ವಿದ್ಯಾಲಯದ ಐದು ಕಿಲೋಮೀಟರ್ ಪ್ರದೇಶದಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.

ಮೂಲ ದಾಖಲೆಗಳು
ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ವಿಳಾಸದ ಪುರಾವೆ
ಫೋಟೋ
ಶೈಕ್ಷಣಿಕ ವಿವರ

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ

close button