Coal India Limited Recruitment 2022: ಕೋಲ್ ಇಂಡಿಯಾ ಲಿಮಿಟೆಡ್ ಸೀನಿಯರ್ ಮೆಡಿಕಲ್ ಆಫೀಸರ್, ಮೆಡಿಕಲ್ ಸ್ಪೆಷಿಯಲಿಸ್ಟ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಕೋಲ್ ಇಂಡಿಯಾ ಲಿಮಿಟೆಡ್ |
ಹುದ್ದೆಗಳ ಹೆಸರು: | ಮೆಡಿಕಲ್ ಸ್ಪೆಷಿಯಲಿಸ್ಟ್, ಆಫೀಸರ್. |
ಒಟ್ಟು ಹುದ್ದೆಗಳು | 41 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
ಮೆಡಿಕಲ್ ಸ್ಪೆಷಿಯಲಿಸ್ಟ್ | 19 |
ಆಫೀಸರ್. | 22 |
ವಿದ್ಯಾರ್ಹತೆ:
ವಿದ್ಯಾರ್ಹತೆ : ಕೋಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ ಎಂಬಿಬಿಎಸ್ / ಪಿಜಿ / ಡಿಎನ್‌ಬಿ ವಿದ್ಯಾರ್ಹತೆ ಪಾಸ್ ಮಾಡಿರಬೇಕು.
ವಯೋಮಿತಿ:
ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್ / ಮೆಡಿಕಲ್ ಸ್ಪೆಷಿಯಲಿಸ್ಟ್ : ಗರಿಷ್ಠ 42 ವರ್ಷ ಮೀರಿರಬಾರದು.
ಸೀನಿಯರ್ ಮೆಡಿಕಲ್ ಆಫೀಸರ್ : ಗರಿಷ್ಠ 35 ವರ್ಷ ಮೀರಿರಬಾರದು.
ವೇತನಶ್ರೇಣಿ:
ಸೀನಿಯರ್ ಮೆಡಿಕಲ್ ಸ್ಪೆಷಲಿಸ್ಟ್ / ಮೆಡಿಕಲ್ ಸ್ಪೆಷಿಯಲಿಸ್ಟ್ : Rs.70,000 – 2,00,000.
ಸೀನಿಯರ್ ಮೆಡಿಕಲ್ ಆಫೀಸರ್ : Rs.60,000 – 1,80,000.
ಅರ್ಜಿ ಶುಲ್ಕ:
ಕೋಲ್ ಇಂಡಿಯಾ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:
ಆಯ್ಕೆಯ ವಿಧಾನವು ಸಿಐಎಲ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವಂತೆ “ಸಿಐಎಲ್/ಅಧೀನ ಮಟ್ಟದಲ್ಲಿ ವೈದ್ಯಕೀಯ ಕಾರ್ಯನಿರ್ವಾಹಕರ ವಿಕೇಂದ್ರೀಕೃತ ನೇಮಕಾತಿ ನೀತಿ” ಯಲ್ಲಿ ನಿಗದಿಪಡಿಸಿದಂತೆ ವೈಯಕ್ತಿಕ ಸಂದರ್ಶನಗಳನ್ನು ಆಧರಿಸಿರುತ್ತದೆ ಮತ್ತು ಅದಕ್ಕೆ ಹೆಚ್ಚಿನ ತಿದ್ದುಪಡಿ ಮತ್ತು ಸ್ಪಷ್ಟೀಕರಣ. ಎಲ್ಲಾ ಅಭ್ಯರ್ಥಿಗಳು ವಿಶ್ವವಿದ್ಯಾನಿಲಯ/ಕಾಲೇಜು ನೀಡಿದ ಪ್ರಯತ್ನ ಪ್ರಮಾಣಪತ್ರ(ಗಳನ್ನು) ಮುಂಗಡ ಅರ್ಜಿಯೊಂದಿಗೆ ತಪ್ಪದೆ ಸಲ್ಲಿಸಬೇಕು, ತಪ್ಪಿದಲ್ಲಿ ಅವರ ಉಮೇದುವಾರಿಕೆಯನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಯ ಟೈ-ಇನ್ ಅಂಕಗಳ ಸಂದರ್ಭದಲ್ಲಿ, ಸಿಐಎಲ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವಂತೆ “ಸಿಐಎಲ್/ಅಧೀನ ಮಟ್ಟದಲ್ಲಿ ವೈದ್ಯಕೀಯ ಕಾರ್ಯನಿರ್ವಾಹಕರ ವಿಕೇಂದ್ರೀಕೃತ ನೇಮಕಾತಿ ನೀತಿ” ಪ್ರಕಾರ ಅನ್ವಯಿಸಲಾಗುತ್ತದೆ.
ಪ್ರಮುಖ ದಿನಾಂಕಗಳು
ಅಪ್ಲಿಕೇಶನ್ ಸ್ವೀಕಾರ ಆರಂಭ ದಿನಾಂಕ: 20-09-2022
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 20-10-2022
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 20-09-2022 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 20-10-2022 |
ಪ್ರಮುಖ ಲಿಂಕುಗಳು |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |