ಹೊಸ ನೇಮಕಾತಿ ಅಧಿಸೂಚನೆ 2025
CRPF Recruitment 2025 – Apply for 76 Assistant Commandant/GD Posts – ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಇಂದ ಇದೀಗ ಹೊಸದಾಗಿ ಅಧಿಸೂಚನೆ ಪ್ರಕಟ ಗೊಂಡಿರುತ್ತದೆ, ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification) ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ (Job Updates) ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು (Free Job Updates) ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.
CRPF Recruitment 2025 – ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಇಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ. CRPF Recruitment 2025
ಉದ್ಯೋಗ ವಿವರಗಳು | |
ಇಲಾಖೆ ಹೆಸರು | ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) |
ಹುದ್ದೆಗಳ ಹೆಸರು | ಸಹಾಯಕ ಕಮಾಂಡಂಟ್ (GD) |
ಒಟ್ಟು ಹುದ್ದೆಗಳು | 76 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ (Online) |
ಉದ್ಯೋಗ ಸ್ಥಳ – | ಭಾರತಾದ್ಯಂತ |
ಹುದ್ದೆಗಳ ವಿವರ:
ಸಹಾಯಕ ಕಮಾಂಡಂಟ್ (GD) – ಒಟ್ಟು 76 ಹುದ್ದೆಗಳು
BSF: 08 ಹುದ್ದೆ
CRPF: 55 ಹುದ್ದೆ
ITBP: 02 ಹುದ್ದೆ
SSB: 11 ಹುದ್ದೆ
ಒಟ್ಟು ಹುದ್ದೆಗಳು: 76 ( ಎಸ್ಸಿ-ಎಸ್ಟಿ/ಒಬಿಸಿ ಮೀಸಲಾತಿ ನಿಯಮ ಅನ್ವಯ)
ಶೈಕ್ಷಣಿಕ ಅರ್ಹತೆ
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಪೂರೈಸಿರಬೇಕು.
Assistance Commandant (Direct Entry) ಹುದ್ದೆಗೆ ಅನ್ವಯಿಸುವ ಶೈಕ್ಷಣಿಕ ಅರ್ಹತೆಗಳು ಅನ್ವಯವಾಗುತ್ತವೆ.
ಸೇವಾ ಅನುಭವ
ಸಬ್ ಇನ್ಸ್‌ಪೆಕ್ಟರ್ / ಇನ್ಸ್‌ಪೆಕ್ಟರ್ ಹುದ್ದೆಯಲ್ಲಿ ಕನಿಷ್ಠ 5 ವರ್ಷಗಳ ಸೇವೆ ಪೂರ್ಣಗೊಳಿಸಿರಬೇಕು.
ಪ್ರಶಿಕ್ಷಣ ಅವಧಿಯು ಸೇವಾ ಅವಧಿಗೆ ಸೇರಿಸಲಾಗುವುದು.
ವಯೋಮಿತಿ
ಗರಿಷ್ಠ ವಯಸ್ಸು: 35 ವರ್ಷ
ಎಸ್ಸಿ – ಎಸ್ಟಿ ಅಭ್ಯರ್ಥಿಗಳಿಗೆ: 5 ವರ್ಷ ವಯೋಮಿತಿಯ ಸಡಿಲಿಕೆ
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
ಸಂಬಳ ಶ್ರೇಣಿ
ರೂ. 56,100 – 1,77,500 (7ನೇ ವೇತನ ಆಯೋಗ, ವೇತನ ಶ್ರೇಣಿ Level-10)
ಅಧಿಕಾರಿಯ ಭತ್ಯೆಗಳು: DA, HRA, CCA, ಮೆಡಿಕಲ್ ಸೌಲಭ್ಯಗಳು ಮತ್ತು ಇತರ ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ.
ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು: ರೂ. 200
ಎಸ್ಸಿ-ಎಸ್ಟಿ/ಅಂಗವಿಕಲ ಅಭ್ಯರ್ಥಿಗಳು: ಶುಲ್ಕವಿಲ್ಲ (No Fee)
ಆಯ್ಕೆ ಪ್ರಕ್ರಿಯೆ
1. ಲಿಖಿತ ಪರೀಕ್ಷೆ
ಪೇಪರ್ 1: ಸಾಮಾನ್ಯ ಜ್ಞಾನ & ಬುದ್ಧಿಮತ್ತೆ – 100 ಅಂಕಗಳು
ಪೇಪರ್ 2: ವೃತ್ತಿಪರ ಕೌಶಲ್ಯ – 100 ಅಂಕಗಳು
ಪೇಪರ್ 3: ಪ್ರಬಂಧ (Essay), ನಿಖರ ಬರಹ (Precis Writing), ಓದು ಮತ್ತು ಅರ್ಥಗ್ರಹಣ – 100 ಅಂಕಗಳು
ಕನಿಷ್ಟ ಅಂಕ: ಸಾಮಾನ್ಯ ಅಭ್ಯರ್ಥಿಗಳಿಗೆ 50% & SC/ST/OBC/PwBD ಅಭ್ಯರ್ಥಿಗಳಿಗೆ 45%
2. ದೈಹಿಕ ಪರೀಕ್ಷೆ
ಪುರುಷರು: 100 ಮೀ ಓಟ – 16 ಸೆಕೆಂಡು
ಮಹಿಳೆಯರು: 100 ಮೀ ಓಟ – 18 ಸೆಕೆಂಡು
ಪುರುಷರು: 800 ಮೀ ಓಟ – 3 ನಿಮಿಷ 45 ಸೆಕೆಂಡು
ಮಹಿಳೆಯರು: 800 ಮೀ ಓಟ – 4 ನಿಮಿಷ 45 ಸೆಕೆಂಡು
ಲಾಂಗ್ ಜಂಪ್: ಪುರುಷರು – 3.50 ಮೀ | ಮಹಿಳೆಯರು – 3.00 ಮೀ
ಶಾಟ್ ಪುಟ್ (Shot Put): ಪುರುಷರು – 4.50 ಮೀ (ಮಹಿಳೆಗಳಿಗೆ ಅನ್ವಯಿಸುವುದಿಲ್ಲ)
3. ಸಂದರ್ಶನ – 100 ಅಂಕಗಳು
4. ವೈದ್ಯಕೀಯ ಪರೀಕ್ಷೆ (Medical Test) – SHAPE-1 ಗಾತ್ರದ ವೈದ್ಯಕೀಯ ಪ್ರಮಾಣಿತತೆ ಅಗತ್ಯ.
ಪರೀಕ್ಷಾ ಕೇಂದ್ರಗಳು
ಡೆಲ್ಲಿ NCR
ಮುಂಬೈ
ಕೋಲ್ಕತ್ತಾ
ಲಕ್ನೋ
ಚೆನ್ನೈ
ಬೆಂಗಳೂರು
ಗುವಾಹಾಟಿ
ಅರ್ಜಿ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು CRPF ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬೇಕು:
ಅಧಿಕೃತ ಲಿಂಕ್: https://rect.crpf.gov.in
ಅಗತ್ಯ ದಾಖಲೆಗಳು:
ಅರ್ಜಿ ನಮೂನೆ (Application Form)
ಪಾಸ್ಪೋರ್ಟ್ ಗಾತ್ರದ ಫೋಟೋ
ವಿದ್ಯಾರ್ಹತಾ ಪ್ರಮಾಣಪತ್ರ
ಜನ್ಮ ಪ್ರಮಾಣಪತ್ರ
ಸರ್ಕಾರಿ ಸೇವಾ ದಾಖಲೆಗಳು
SHAPE-1 ವೈದ್ಯಕೀಯ ಪ್ರಮಾಣಪತ್ರ
CRPF Recruitment 2025
ಪ್ರಮುಖ ದಿನಾಂಕಗಳು | |
---|---|
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 27-ಫೆಬ್ರುವರಿ-2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 21 ಮಾರ್ಚ್ 2025 |
CRPF Recruitment 2025
ಪ್ರಮುಖ ಲಿಂಕುಗಳು |
ನೋಟಿಫಿಕೇಶನ್ – ಅರ್ಜಿ ಫಾರ್ಮ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಯೌಟ್ಯೂಬ್ ಚಾನೆಲ್ | ಇಲ್ಲಿ ಕ್ಲಿಕ್ ಮಾಡಿ |