ಪೊಲೀಸ್ ಇಲಾಖೆಯಲ್ಲಿ ಭರ್ಜರಿ ನೇಮಕಾತಿ

CRPF Recruitment 2020 notification Apply Offline for 800 Posts

ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (CRPF) ಇಲಾಖೆಯಿಂದ ವಿವಿಧ ಪ್ಯಾರಾ ಮೆಡಿಕಲ್ ಸ್ಟಾಫ್ ಗ್ರೂಪ್ ಬಿ ಮತ್ತು ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಮಾಡಲಾದ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು,

ಹುದ್ದೆಗಳು

1 ಸಬ್ ಇನ್ಸ್ಪೆಕ್ಟರ್ (Dietician)
2 ಸಬ್ ಇನ್ಸ್ಪೆಕ್ಟರ್ (Staff Nurse)
3 ಸಬ್ ಇನ್ಸ್ಪೆಕ್ಟರ್ (Radiographer)
4 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (Pharmacist)
5 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (Physio-therapist)
6 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (Dental Technician)
7 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (Laboratory Technician)
8 ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ /Electro Cardiography Technician
9 ಹೆಡ್ ಕಾನ್ಸ್ ಟೇಬಲ್ (Physiotherapy Assistant/ Nursing Assistant/ Medic)10 ಹೆಡ್ ಕಾನ್ಸ್ ಟೇಬಲ್ (ANM/Midwife)
11 ಹೆಡ್ ಕಾನ್ಸ್ ಟೇಬಲ್ (Dialysis Technician)
12 ಹೆಡ್ ಕಾನ್ಸ್ ಟೇಬಲ್ (Junior X-ray Assistant)
13 ಹೆಡ್ ಕಾನ್ಸ್ ಟೇಬಲ್ (Laboratory Assistant)
14 ಹೆಡ್ ಕಾನ್ಸ್ ಟೇಬಲ್ (Electrician)
15 ಹೆಡ್ ಕಾನ್ಸ್ ಟೇಬಲ್ (Steward)
16 ಹೆಡ್ ಕಾನ್ಸ್ ಟೇಬಲ್ (Masalchi)
17 ಕಾನ್ಸ್ ಟೇಬಲ್ (Cook)
18 ಹೆಡ್ ಕಾನ್ಸ್ ಟೇಬಲ್ (Safai Karamchari)
19 ಕಾನ್ಸ್ ಟೇಬಲ್ (Dhobi/ Washerman)
20 ಕಾನ್ಸ್ ಟೇಬಲ್ (W/C)
21 ಕಾನ್ಸ್ ಟೇಬಲ್ (Table Boy)

ಹೆಡ್ ಕಾನ್ಸ್ ಟೇಬಲ್ (Veterinary)
ಹೆಡ್ ಕಾನ್ಸ್ ಟೇಬಲ್ (Lab Technician)
ಹೆಡ್ ಕಾನ್ಸ್ ಟೇಬಲ್ (Radiographer)ಒಟ್ಟು ಹುದ್ದೆಗಳ ಸಂಖ್ಯೆ: 800

 

ವಿದ್ಯಾರ್ಹತೆ  ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಓದಿ

ವಯೋಮಿತಿ: ಆಯಾ ಹುದ್ದೆಗಳಿಗೆ ಅನುಸಾರವಾಗಿ ವಯೋಮಿತಿಯನ್ನು ನಿಗದಿಪಡಿಸಲಾಗಿದೆ, (ಅಧಿಸೂಚನೆ ನೋಡಿ)

 

ಅರ್ಜಿ ಶುಲ್ಕ  (Examination Fee)
ಸಾಮಾನ್ಯ ಮತ್ತು EWS / ಒಬಿಸಿ ಅಭ್ಯರ್ಥಿಗಳು ಗ್ರೂಪ್ ಬಿ ಹುದ್ದೆಗಳಿಗೆ ರೂ: 200/-

ಸಾಮಾನ್ಯ ಮತ್ತು EWS / ಒಬಿಸಿ ಅಭ್ಯರ್ಥಿಗಳು ಗ್ರೂಪ್ ಬಿ ಹುದ್ದೆಗಳಿಗೆ ರೂ: 100/-

ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲಆಯ್ಕೆ ವಿಧಾನ (Selection Process)
ದೈಹಿಕ ಪರೀಕ್ಷೆ , ಲಿಖಿತ ಪರೀಕ್ಷೆ, ಟ್ರೇಡ್ ಟೆಸ್ಟ್ , ಮೆಡಿಕಲ್ ಟೆಸ್ಟ್

ಪರೀಕ್ಷಾ ಕೇಂದ್ರಗಳು (Exam Centre)
ನವದೆಹಲಿ, ಹೈದರಾಬಾದ್, ಗುವಾಹಟಿ, ಜಮ್ಮು, ಪ್ರಯಾಗ್ರಾಜ್, ಅಜಮೇರ್, ನಾಗ್ಪುರ್, ಮುಝಫ್ಫರ್ಪುರ್, ಪಲಿಪುರಂ,

 

ಪ್ರಮುಖ ದಿನಾಂಕಗಳು (Important Dates)

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಜುಲೈ 20, 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  ಆಗಸ್ಟ್ 31 2020

ಲಿಖಿತ ಪರೀಕ್ಷಾ ದಿನಾಂಕ ಡಿಸೆಂಬರ್ 20, 2020

 ಅಧಿಕೃತ ಲಿಂಕುಗಳು (Official Links)

ವೆಬ್ಸೈಟ್

ನೋಟಿಫಿಕೇಶನ್ ಮತ್ತು ಅರ್ಜಿ ಸಲ್ಲಿಸುವ ಫಾರ್ಮ್

error: Content is protected !!