ಕರ್ನಾಟಕ ರಾಜ್ಯದ ಮಾಹಿತಿ ತಂತ್ರಜ್ಞಾನ IT / ICT ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನನ್ಸ್ (CSG) ನಲ್ಲಿ 03 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಬಯೋ-ಡೇಟಾವನ್ನು careerscsg@karnataka.gov.in ಗೆ ಇಮೇಲ್ ಮುಖಾಂತರ ಕೊನೆಯ ದಿನಾಂಕ 30-06-2021 ರೊಳಗಾಗಿ ಕಳುಹಿಸತಕ್ಕದ್ದು.
ಹುದ್ದೆಗಳ ವಿವರ
ಪ್ರಾಜೆಕ್ಟ್ ಮ್ಯಾನೇಜರ್ – 6
ಪ್ರಾಜೆಕ್ಟ್ ಲೀಡ್ – 3
ಪರಿಹಾರ ವಾಸ್ತುಶಿಲ್ಪಿ – 1
ವ್ಯಾಪಾರ ವಿಶ್ಲೇಷಕ – 5
ಹಿರಿಯ ಸಾಫ್ಟ್‌ವೇರ್ ಎಂಜಿನಿಯರ್ – 8
ಸಾಫ್ಟ್‌ವೇರ್ ಎಂಜಿನಿಯರ್ – 42
ಟೆಸ್ಟ್ ಲೀಡ್ – 2
ಟೆಸ್ಟ್ ಎಂಜಿನಿಯರ್ – 10
ಕಾರ್ಯಾಚರಣೆ ವ್ಯವಸ್ಥಾಪಕ – 4
ಡೇಟಾಬೇಸ್ ಡಿಸೈನರ್ – 4
ಡೇಟಾಬೇಸ್ ನಿರ್ವಾಹಕರು – 4
ಸಿಸ್ಟಮ್ ನಿರ್ವಾಹಕರು – 2
10th Pass Jobs 2021 |
Degree Pass Jobs 2021 |
7th Pass Jobs 2021 |
Diploma Pass Jobs 2021 |
ITI Pass Jobs 2021 |
PUC Pass Jobs 2021 |
ಒಟ್ಟು ಹುದ್ದೆಗಳು: 91
ಉದ್ಯೋಗ ಸ್ಥಳ: ಕರ್ನಾಟಕ
ವಿದ್ಯಾರ್ಹತೆ:
ಬಿಇ / ಬಿಟೆಕ್ / ಎಂಸಿಎ / ಎಂಎಸ್ಸಿ (ಕಂಪ್ಯೂಟರ್ ಸೈನ್ಸ್ / ಮಾಹಿತಿ ವಿಜ್ಞಾನ) / ಎಂಬಿಎ ಪದವಿಯನ್ನು ಹೊಂದಿರಬೇಕು.
ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು.
ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10 ಮೇ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜೂನ್ 2021