ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ ಅಹ್ವಾನ 2021 IA

ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 10-06-2021 ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಹುದ್ದೆಗಳ ವಿವರ
ಫಾರ್ಮಸಿಸ್ – 1
ಡೇಟಾ ಎಂಟ್ರಿ ಆಪರೇಟರ್‌ಗಳು – 4
ಡೇಟಾ ಮ್ಯಾನೇಜರ್ – 1
ಐಟಿ ಮ್ಯಾನ್ ಪವರ್ – 1
ಕ್ಷೇತ್ರ ಕಾರ್ಯಕರ್ತರು – 6
ಲ್ಯಾಬ್ ತಂತ್ರಜ್ಞರು – 4
ಕಿರಿಯ ಸಂಯೋಜಕರು – 2
ಅಧ್ಯಯನ ಸಂಯೋಜಕರು – 2
ಫ್ಲೆಬೋಟೊಮಿಸ್ಟ್ – 4
ಆಡಳಿತಾತ್ಮಕ ಸ್ರ್ಯಾಫ್ – 2
ಸ್ಟಾಫ್ ನರ್ಸ್ – 2

ಒಟ್ಟು ಹುದ್ದೆಗಳು: 29
ಉದ್ಯೋಗ ಸ್ಥಳ: ಮೈಸೂರು, ಕರ್ನಾಟಕ

ವಿದ್ಯಾರ್ಹತೆ:
ಎಸ್‌ಎಸ್‌ಎಲ್‌ಸಿ / ಡಿಪ್ಲೊಮಾ / ಡಿ.ಫಾರ್ಮ್ / ಬಿಎಸ್ಸಿ / ಎಂಎಸ್ಸಿ / PHD / ಕಂಪ್ಯೂಟರ್ ಕೋರ್ಸ್ ಮತ್ತು ಪ್ರಮಾಣಪತ್ರ, ಪದವಿಯನ್ನು ಹೊಂದಿರಬೇಕು.

ವೇತನ ಶ್ರೇಣಿ:
ಫಾರ್ಮಸಿಸ್ – 35,000/-
ಡೇಟಾ ಎಂಟ್ರಿ ಆಪರೇಟರ್‌ಗಳು – 12,000/-
ಡೇಟಾ ಮ್ಯಾನೇಜರ್ – 20,000/-
ಐಟಿ ಮ್ಯಾನ್ ಪವರ್ – 18,000/-
ಕ್ಷೇತ್ರ ಕಾರ್ಯಕರ್ತರು – 12,000/-
ಲ್ಯಾಬ್ ತಂತ್ರಜ್ಞರು – 18,000/-
ಕಿರಿಯ ಸಂಯೋಜಕರು – 16,000/-
ಅಧ್ಯಯನ ಸಂಯೋಜಕರು – 30,000/-
ಫ್ಲೆಬೋಟೊಮಿಸ್ಟ್ – 15,000/-
ಆಡಳಿತಾತ್ಮಕ ಸ್ರ್ಯಾಫ್ – 18,000/-
ಸ್ಟಾಫ್ ನರ್ಸ್ – 15,000/-
10th Pass Jobs 2021
Degree Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
PUC Pass Jobs 2021

ಅರ್ಜಿ ಸಲ್ಲಿಸುವುದು ಹೇಗೆ? : ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮೂಲಕ ನೇರವಾಗಿ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಳ್ಳಬಹುದು, ಅಧಿಸೂಚನೆಯ ಕೆಳಭಾಗದಲ್ಲಿ ಅರ್ಜಿ ಫಾರ್ಮ್ ಕಾಣಬಹುದು. ಅಥವಾ ಅಧಿಕೃತ ವೆಬ್ಸೈಟ್ ಇಂದ ಡೌನ್ಲೋಡ್ ಮಾಡಿ ಭರ್ತಿ ಮಾಡಿ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 4 ಜೂನ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಜೂನ್ 2021

Website 
Notification – Application Form 

 

 

close button