ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ನಲ್ಲಿ ಖಾಲಿ ಇರುವ 482 ವಿವಿಧ ಟ್ರೇಡ್ ಅಪ್ಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು,
ಹುದ್ದೆಗಳ ವಿವರ
1) ಟೆಕ್ನಿಷಿಯನ್ ಅಪ್ಪ್ರೆಂಟಿಸ್ (ಮೆಕ್ಯಾನಿಕಲ್) 145
ವಿದ್ಯಾರ್ಹತೆ: ಡಿಪ್ಲೋಮ (ಮೆಕಾನಿಕಲ್ / ಆಟೋಮೊಬೈಲ್ ಇಂಜಿನಿಯರಿಂಗ್)
2) ಟೆಕ್ನಿಷಿಯನ್ ಅಪ್ಪ್ರೆಂಟಿಸ್ (ಎಲೆಕ್ಟ್ರಿಷಿಯನ್) 163
ವಿದ್ಯಾರ್ಹತೆ: ಡಿಪ್ಲೋಮ ( ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್
3) ಟೆಕ್ನಿಷಿಯನ್ ಅಪ್ಪ್ರೆಂಟಿಸ್ ( ಟೆಲಿಕಮ್ಯುನಿಕಷನ್ & ಇನ್ಸ್ಟ್ರುಮೆಂಟೇಷನ್) 121
ವಿದ್ಯಾರ್ಹತೆ: ಡಿಪ್ಲೋಮ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕಷನ್/ ಇನ್ಸ್ಟ್ರುಮೆಂಟೇಷನ್ / ಇನ್ಸ್ಟ್ರುಮೆಂಟೇಷನ್ & ಎಲೆಕ್ಟ್ರಾನಿಕ್ಸ್ & ರೇಡಿಯೋ ಕಮ್ಯುನಿಕಷನ್ / ಇನ್ಸ್ಟ್ರುಮೆಂಟೇಷನ್ & ಪ್ರೋಸೆಸ್ ಕಂಟ್ರೋಲ್
4) ಟ್ರೇಡ್ ಅಪ್ಪ್ರೆಂಟಿಸ್ (ಅಸಿಸ್ಟೆಂಟ್ ಹ್ಯೂಮನ್ ರೆಸೋರ್ಸ್) 30
ವಿದ್ಯಾರ್ಹತೆ: ಪದವಿ
5) ಟ್ರೇಡ್ ಅಪ್ಪ್ರೆಂಟಿಸ್ ( ಅಕೌಂಟೆಂಟ್) 26
ವಿದ್ಯಾರ್ಹತೆ: ಬಿಕಾಂ ಪದವಿ
6) ಡೇಟಾ ಎಂಟ್ರಿ ಆಪರೇಟರ್ ( ಫ್ರೆಷೆರ್ ಅಪ್ಪ್ರೆಂಟಿಸ್) 13
ವಿದ್ಯಾರ್ಹತೆ: 12 ನೇ ತರಗತಿಯಲ್ಲಿ ಉತ್ತೀರ್ಣ
7) ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್( ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್) 11
ವಿದ್ಯಾರ್ಹತೆ: ನೇ ತರಗತಿ ಜೊತೆಗೆ ಸ್ಕಿಲ್ ಸರ್ಟಿಫಿಕೇಟ್ ಹೋಲ್ಡರ್ ಇನ್ ಡೊಮೆಸ್ಟಿಕ್ ಡೇಟಾ ಎಂಟ್ರಿ ಆಪರೇಟರ್
ವಯೋಮಿತಿ
ಕನಿಷ್ಠ 18 ವರ್ಷಗಳು
ಗರಿಷ್ಠ 24 ವರ್ಷಗಳು
(ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿಯಲಿ ಸಡಿಲಿಕೆ ಇರಲಿದೆ)
ಆಯ್ಕೆ ವಿಧಾನ
ಲಿಖಿತ ಪರೀಕ್ಷೆ ಮೂಲಕ
ಅಪ್ಪ್ರೆಂಟಿಸ್ ಟ್ರೇನಿ 01 ಅವಧಿ ವರ್ಷ ಇರುತ್ತದೆ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 04-11-2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22-11-2020
ವೆಬ್ಸೈಟ್ / Website |
ಅಧಿಸೂಚನೆ / Notification |
ಅರ್ಜಿ ಲಿಂಕ್ / Apply Online |