ಹಾವೇರಿ (Haveri) ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಆಡಳಿತ ಸಹಾಯಕರ ಹುದ್ದೆಗಳ ನೇಮಕಾತಿ
ಹಾವೇರಿ (Haveri) ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ ಖಾಲಿ ಇರುವ ಆಡಳಿತ ಸಹಾಯಕರ ಹುದ್ದೆಗಳ (District legal services authority administrative assistant) ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳುವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಕುರಿತಾದ ಮಾಹಿತಿ ಇಲ್ಲಿದೆ.
ಇಲಾಖೆ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ
ಹುದ್ದೆ: ಆಡಳಿತ ಸಹಾಯಕ
ವಯೋಮಿತಿ: ವಯೋಮಿತಿ ಇಲ್ಲ, ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವೆಯಿಂದ ನಿವೃತ್ತಿ ಆದವರೂ ಸಹ ಅರ್ಜಿ ಸಲ್ಲಿಸಬಹುದು
ವಿದ್ಯಾರ್ಹತೆ: ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ವೇತನ: ರೂ.14,867 ಹಾಗೂ ಸಂಚಾರಿ ದೂರವಾಣಿ ಭತ್ಯೆ ರೂ.300
ನೇಮಕಾತಿ ಪದ್ಧತಿ: ಗುತ್ತಿಗೆ ಆಧಾರ
ಅರ್ಜಿ ಸಲ್ಲಿಸುವ ವಿಧಾನ: ಆಫ್ಲೈನ್
ಇದನ್ನೂ ಓದಿ : ವಿಮ್ಸ್ ನಲ್ಲಿ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನ
ವಯೋಮಿತಿ
ಯಾವುದೇ ವಯೋಮಿತಿ ಇಲ್ಲ. ಹುದ್ದೆಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವೆಯಿಂದ ನಿವೃತ್ತಿಯಾದವರು ಸಹ ಅರ್ಜಿ ಸಲ್ಲಿಸಬಹುದಾಗಿ
ಅರ್ಜಿ ನಮೂನೆಯನ್ನು ಹಾವೇರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಗೆ ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸಂಬಂಧಪಟ್ಟ ದಾಖಲೆಗಳ ಸ್ವಯಂ ಪ್ರಮಾಣಿಕೃತ ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ ಕಳುಹಿಸಬೇಕು.
ಇದನ್ನೂ ಓದಿ: SSLC ಪಾಸಾದವರಿಗೆ ಗ್ರಂಥಾಲಯದಲ್ಲಿ ಖಾಲಿ ಹುದ್ದೆಗಳು
ವಿಳಾಸ: ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಲಯದ ಆವರಣ, ಹಾವೇರಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-01-2022
OFFICIAL WEBSITE |
DOWNLOAD NOTIFICTION PDF |
APPLICATION FORM |
District Legal Services Authority Administrative Assistant Recruitment 2022
Applications are invited for the appointment of a District Legal Services Authority Administrative Assistant in the Haveri District Legal Services Authority. Eligible and interested candidates can apply.
Here is information about the applicants: education, salary, age limit, application fee, and selection process.
Department: District Legal Service Authority
Assignment: Administrative Assistant
Age Limit: No applicant, Retired from Central or State Government Service can apply
Qualifications: Must have compulsory computer knowledge
Salary: Rs 14,867 and mobile telephone allowance Rs 300
Recruiting habits: leasing basis
How to Apply: Offline
Age limit
There is no age limit. Appointments are made on a contract basis for a period of one year. Those who have retired from the service of the Central or State Government can also apply
The application form must be obtained from the Office of the District Legal Services Authority of Haveri.
Address: Chairman, District Legal Services Authority, Court premises, Haveri
Last Date To Apply: 15-01-2022
OFFICIAL WEBSITE |
DOWNLOAD NOTIFICATION PDF |
APPLICATION FORM |