ರಾಜ್ಯದ ಜನತೆ ಈಗ ಪಡೆಯಿರಿ ಉಚಿತ ಬೈಕ್ – ಗಂಗಾ ಕಲ್ಯಾಣ ಕಾರ್ಯಕ್ರಮ

Telegram Group

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್ 

ಉದ್ಯೋಗ ಬಿಂದು ಓದುಗರಿಗೆ ನಮಸ್ಕಾರಗಳು ಇವತ್ತಿನ ಈ ಲೇಖನದಲ್ಲಿ ನಾವು ತಿಳಿಸುವ ಮಾಹಿತಿ ಸರ್ಕಾರದ ಕಡೆಯಿಂದ ಗಂಗಾ ಕಲ್ಯಾಣ ಕಾರ್ಯಕ್ರಮದಲ್ಲಿ ಉಚಿತ ಬೈಕ್ ವಿತರಣೆ ಕುರಿತಾಗಿ ಸಂಪೂರ್ಣ ಮಾಹಿತಿಯೇ ನಿಮಗೆ ಈ ಲೇಖನದ ಮೂಲಕ ಸಿಗುತ್ತದೆ. 

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಇಂದು ಸರ್ಕಾರದ ಕಡೆಯಿಂದ ವಿವಿಧ ಯೋಜನೆಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ ಅದರ ಜೊತೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಕಷ್ಟು ಸವಲತ್ತುಗಳನ್ನು ಈ ಒಂದು ಯೋಜನೆ ಮೂಲಕ ಒದಗಿಸುತ್ತಿದೆ 

ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಬೋವಿ ಅಭಿವೃದ್ಧಿ ನಿಗಮ ತಾಂಡಾ ಅಭಿವೃದ್ಧಿ ನಿಗಮಗಳ ವತಿಯಿಂದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಡಾಕ್ಟರ್ ಬಾಬು ಜಗಜೀವನ್ ರಾಮ್ ಸ್ವಉದ್ಯೋಗ ಯೋಜನೆ ಅಡಿ 28,000 ದ್ವಿಚಕ್ರ ವಾಹನ ವಿತರಣೆಗಾಗಿ ಗುರಿ ನಿಗದಿಪಡಿಸಲಾಗಿದ್ದು ಈ ವಿನೋತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 

ಈ ಒಂದು ಯೋಜನೆ ಈಗಾಗಲೇ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಇದೀಗ  28,000 ದ್ವಿಚಕ್ರ ವಾಹನ ವಿತರಿಸಲು ಸರ್ಕಾರ ಗುರಿ ಹೊಂದಿದೆ ಎಂದು ತಿಳಿಸಲಾಗುತ್ತದೆ. 

ಮುಂಬರುವ ದಿನಗಳಲ್ಲಿ ಈ ಒಂದು ಗಂಗಾಕಲ್ಯಾಣ ಕಾರ್ಯಕ್ರಮಕ್ಕೆ ಅರ್ಜಿ ಕರೆದಿದ್ದು ಆದಲ್ಲಿ ನಾವು ಇನ್ನೊಂದು ಲೇಖನದ ಮೂಲಕ ನಿಮಗೆ ಸಂಪೂರ್ಣ ಮಾಹಿತಿ ಒದಗಿಸುತ್ತೇವೆ ಜೊತೆಗೆ ಅರ್ಜಿ ಸಲ್ಲಿಸುವ ವಿಧಾನವು ಕೂಡ ಸಂಪೂರ್ಣವಾಗಿ ನಮ್ಮ ವೆಬ್ಸೈಟ್ನಲ್ಲಿ ನಿಮಗೆ ದೊರೆಯಲಿದೆ. 

ಕೊನೆಯ ಸಾಲುಗಳು
ನಾವು ನೀಡುತ್ತಿರುವ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ಇತರರಿಗೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ಹಾಗೂ ಪ್ರೋತ್ಸಾಹಿಸಿ,  ನಿಮಗಾಗಿ ನಾವು ಇದೇ ತರಹದ ಹೊಸ ಹೊಸ ಉಪಯುಕ್ತ ಮಾಹಿತಿಗಳು ತಲುಪಿಸಲು ಇನ್ನಷ್ಟು ಶ್ರಮಿಸುತ್ತೇವೆ 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆ ವಿಜಯಪುರ
ಬಳ್ಳಾರಿ ಬೆಳಗಾವಿ
ಬೆಂಗಳೂರು ಬೀದರ್
ಬಿಜಾಪುರ ಚಾಮರಾಜನಗರ
ಚಿಕ್ಕಬಳ್ಳಾಪುರ ಚಿಕ್ಕಮಗಳೂರು
ಚಿತ್ರದುರ್ಗ ದಕ್ಷಿಣ ಕನ್ನಡ
ದಾವಣಗೆರೆ ಧಾರವಾಡ
ಗದಗ ಕಲಬುರಗಿ 
ಹಾಸನ ಹಾವೇರಿ
ಹುಬ್ಬಳ್ಳಿ ಕಲಬುರಗಿ
ಕಾರವಾರ ಕೊಡಗು
ಕೋಲಾರ ಕೊಪ್ಪಳ
ಮಂಡ್ಯ ಮಂಗಳೂರು
ಮೈಸೂರು ರಾಯಚೂರು
ರಾಮನಗರ ಶಿವಮೊಗ್ಗ
ತುಮಕೂರು ಉಡುಪಿ
ಉತ್ತರ ಕನ್ನಡ ಯಾದಗಿರಿ
Telegram Group
error: Content is protected !!