ರಾಜ್ಯದ ಮಹಿಳೆಯರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್
ಉದ್ಯೋಗ ಬಿಂದು ಓದುಗರಿಗೆ ನಮಸ್ಕಾರಗಳು, ಇಂದಿನ ಈ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಮಾಹಿತಿ ಸರ್ಕಾರದಿಂದ ರಾಜ್ಯದ ೩೦ ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಘೋಷಿಸಿರುವ ಈ ಯೋಜನೆಯ ಕುರಿತು. ಹಾಗೂ ಈ ಬಸ್ ಪಾಸ್ ಉಚಿತವಾಗಿ ಪಡೆಯಲು ಯಾವ ಎಲ್ಲಾ ಕ್ರಮಗಳನ್ನು ಅನುಸರಿಸಬೇಕು ಹಾಗೂ ಇದಕ್ಕೆ ಬೇಕಾಗಿರುವ ಅರ್ಹತೆಗಳೇನು ಇದರ ಕುರಿತಾಗಿ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀವು ಓದಬಹುದು.
Free Bus Pass For Women – ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಅವರು ಕಳೆದ ತಿಂಗಳು ಬಜೆಟ್ ನಲ್ಲಿ ಮಂಡಿಸಿದ ವಿವಿಧ ಯೋಜನೆಗಳ ಕುರಿತು ಸಾಮಾನ್ಯವಾಗಿ ಎಲ್ಲ ಜನತೆಗೆ ಮಾಹಿತಿ ತಲುಪಿರುತ್ತದೆ ಮುಖ್ಯಮಂತ್ರಿಯಾದ ಬಸವರಾಜ್ ಬೊಮ್ಮಾಯಿ ಅವರು ರಾಜ್ಯಾದ್ಯಂತ ಇರುವ ಇರುವ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ವಿನುತನ ಹಾಗೂ ಹೊಸ ಯೋಜನೆ ಎಂದು ಇದೀಗ ಬೊಮ್ಮಾಯಿ ಸರ್ಕಾರ ಜಾರಿಗೆ ತಂದಿದೆ. ಇದೀಗ ಬಸ್ ಪಾಸ್ ನೀಡಲು ಸರ್ಕಾರವು ನಿಗದಿತ ದಿನಾಂಕವು ಪ್ರಕಟಿಸಿದೆ.
ಉದ್ಯೋಗ ಸುದ್ದಿ: ಕರ್ನಾಟಕ ಅರಣ್ಯ ಇಲಾಖೆ ನೇರ ನೇಮಕಾತಿ 2023
ಈ ನಮ್ಮ ಲೇಖನದಲ್ಲಿ ಯಾವ ದಿನಾಂಕದಂದು ಉಚಿತ ಬಸ್ ಪಾಸ್ ನೀಡಲಾಗುವುದು ಎಂಬ ಮಾಹಿತಿ ಹಾಗೂ ಹೊಸ ಅರ್ಜಿಗಳನ್ನು ಎಲ್ಲಿ ಕರೆಯಲಾಗುತ್ತದೆ, ಹಾಗೂ ಅದಕ್ಕೆ ಬೇಕಾಗಿರುವಂತ ದಾಖಲಾತಿಗಳು ಏನು? ಬಸ್ ಪಾಸ್ ಎಷ್ಟು ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ, ಹಾಗೂ ಈ ಬಸ್ ಪಾಸ್ ಎಷ್ಟು ವಯಸ್ಸಿನ ಮಹಿಳೆಯರಿಗೆ ಅನ್ವಯಿಸಲಾಗುತ್ತದೆ, ಹಾಗೂ ಅರ್ಹತೆಗಳು ಏನು ಎಂಬ ಸಂಪೂರ್ಣ ಮಾಹಿತಿ ಈ ನಮ್ಮ ಲೇಖನದಲ್ಲಿ ಸಂಪೂರ್ಣ ವಿವರ ನೀಡಲಾಗಿದೆ.
ರಾಜ್ಯ ಸರ್ಕಾರವು ದುಡಿಯುವ ಹಾಗೂ ಬಡ ಮಹಿಳೆಯರಿಗೆ ಭರ್ಜರಿ ಯೋಜನೆ ಒಂದು ಜಾರಿಗೆ ತಂದಿದೆ, ಏಪ್ರಿಲ್ 1ನೇ ತಾರೀಖಿನಿಂದ ಎಲ್ಲಾ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲಾಗುವುದು ಎಂದು ದಿನಾಂಕ ಪ್ರಕಟಣೆ ಮಾಡಿದೆ.
2023 24 ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದ ಮಹಿಳೆಯರಿಗೆ ಹತ್ತು ಹಲವಾರು ಯೋಜನೆಗಳನ್ನು ಘೋಷಣೆ ಮಾಡಿದೆ. ಅದರಲ್ಲಿ ದುಡಿಯುವ ಮಹಿಳೆಯರಿಗೆ ಬಸ್ ಪಾಸ್ ಉಚಿತವಾಗಿ ನೀಡಲು ಸರ್ಕಾರವು ಈ ಯೋಜನೆಯನ್ನು ಹಮ್ಮಿಕೊಂಡಿದೆ, ಅದರಲ್ಲೂ ದುಡಿಯುವ ಮಹಿಳೆಯರಿಗೆ ಏಪ್ರಿಲ್ ಒಂದರಿಂದ ಉಚಿತವಾಗಿ ಎಲ್ಲ ದುಡಿಯುವ ಮಹಿಳೆಯರಿಗೆ ಬಸ್ ಪಾಸ್ ನೀಡಲು ಘೋಷಣೆ ಮಾಡಿದೆ,
ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ನಮ್ಮ ರಾಜ್ಯ ಸರ್ಕಾರ 350 ಕೋಟಿ ರೂಪಾಯಿ ಈ ಯೋಜನೆಗೆ ಮೀಸಲಿಟ್ಟಿದೆ.
ಈ ಮೂಲಕ ದುಡಿಯುವ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಸರ್ಕಾರದ ಈ ಯೋಜನೆ ಮೂಲಕ ಸಿಗಲಿದೆ.
ಕೊನೆಯ ಸಾಲುಗಳು
ನಾವು ನೀಡುತ್ತಿರುವ ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದಲ್ಲಿ ಇತರರಿಗೂ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ ಹಾಗೂ ಪ್ರೋತ್ಸಾಹಿಸಿ, ನಿಮಗಾಗಿ ನಾವು ಇದೇ ತರಹದ ಹೊಸ ಹೊಸ ಉಪಯುಕ್ತ ಮಾಹಿತಿಗಳು ತಲುಪಿಸಲು ಇನ್ನಷ್ಟು ಶ್ರಮಿಸುತ್ತೇವೆ
ಜಿಲ್ಲಾವಾರು ಉದ್ಯೋಗಗಳು |