ಕರ್ನಾಟಕ ರಾಜ್ಯಾದ್ಯಂತ ಹೊಂದಿರುವ ತನ್ನ ಗಣಿ ಕೈಗಾರಿಕೆಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಕೆಲಸ ನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜಾಲತಾಣದಲ್ಲಿ ಆಯಾ ಹುದ್ದೆಗಳ ಎದುರು ತಿಳಿಸಿರುವ ದಿನಾಂಕ ಮತ್ತು ಸಮಯಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಗುತ್ತಿಗೆ 2 ಅವಧಿ ವರ್ಷಗಳು (ನಂತರ ವಿಸ್ತರಿಸಲಾಗುವುದು)
ಹುದ್ದೆಯ ವಿವರ
ಸಹಾಯಕ ವ್ಯವಸ್ಥಾಪಕ – 03
ವಿದ್ಯಾರ್ಹತೆ: Degree In Mining Engg and must have II class mining manager certificate
ವೇತನ: ರೂ 32,000/-
ಮೆಕ್ಯಾನಿಕಲ್ ಮ್ಯಾನೇಜರ್ – 01
ವಿದ್ಯಾರ್ಹತೆ: Degree In Mechanical Engg Or Diploma In Mechanical Engg
ವೇತನ:29,820
ಗಣಿ ಫೋರ್‌ಮೆನ್ – 08
ವಿದ್ಯಾರ್ಹತೆ: Diploma In Mining Engg and Must have mine foreman certificate
ವೇತನ: ರೂ 28,000/-
ಮೈನ್‌ಮೇಟ್ -03
ವಿದ್ಯಾರ್ಹತೆ: SSLC with Mine mate certificate
ವೇತನ: ರೂ 21,300/-
ಒಟ್ಟು ಹುದ್ದೆಗಳು:15
ವಯೋಮಿತಿ: 23 ರಿಂದ 40 ವರ್ಷದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಸಂದರ್ಶನಕ್ಕೆ ಹೋಗುವ ದಿನಾಂಕಗಳು ಮತ್ತು ಸಮಯ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-10-2020
ಸಂದರ್ಶನದ ವಿಳಾಸ
Corporate Office: TTMC, ‘A’ Block, 5th Floor, BMTC Building, K.H. Road, Shanthinagar, Bengaluru – 560027 on 19th to 22nd October 2020 11:00 AM.