ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಅಹ್ವಾನ

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI), ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು, ಇಲ್ಲಿ ಖಾಲಿ ಇರುವ 100 ಗ್ರೂಪ್-ಡಿ ಹುದ್ದೆಗಳ ನೇರ ನೇಮಕಾತಿಗಾಗಿ ‘ವಾಕ್-ಇನ್-ಇಂಟರ್ವ್ಯೂ'(ಸಂದರ್ಶನವನ್ನು) ಇದೆ ದಿನಾಂಕ ನವೆಂಬರ್ 04 ರಿಂದ 06 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ನೇಮಕಾತಿ ಗುತ್ತಿಗೆ ಆಧಾರಿತ ಹುದ್ದೆಗಳಾಗಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ನೇಮಕಾತಿಯ ಕುರಿತು ಹೆಚ್ಚಿನ ಸವಿವರವಾದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಪ್ರಕಟಣೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.

 

ಒಟ್ಟು ಹುದ್ದೆಗಳು: 100

ವಿದ್ಯಾರ್ಹತೆ
ನೇರ ಸಂದರ್ಶನದಲ್ಲಿ ಭಾಗವಹಿಸಲು ಅಭ್ಯರ್ಥಿಗಳು 7 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

 

 

ಸಂಬಳ
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ 16,500/- ರೂ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ವಿಧಾನ
ಈ ಹುದ್ದೆಗಳನ್ನು ‘ವಾಕ್-ಇನ್-ಇಂಟರ್ವ್ಯೂ’ ಮೂಲಕ ಆಯ್ಕೆ ಮಾಡಲಾಗುವದು

ಅರ್ಜಿ ಸಲ್ಲಿಸುವ ವಿಳಾಸ
ಬೆಂಗಳೂರಿನ ಕೆಆರ್ ರಸ್ತೆಯ ವಿಕ್ಟೋರಿಯಾ ಆಸ್ಪತ್ರೆ ಕ್ಯಾಂಪಸ್, ಆಡಳಿತ ಕಚೇರಿ ಹತ್ತಿರ COVID ಕರ್ತವ್ಯಕ್ಕಾಗಿ ಪೂರ್ಣ ಸಮಯದ ಆಧಾರದ ಮೇಲೆ ಭಾರತದ ಕರ್ನಾಟಕದಲ್ಲಿ ಪೋಸ್ಟ್ ಮಾಡಲು ನಿರ್ಧರಿಸಿದೆ.

ಅರ್ಜಿಯನ್ನು ಬಿಎಂಆರ್‌ಸಿಐ ಅಧಿಸೂಚನೆಯಂತೆ 2020 ರೊಂದಿಗೆ ಲಗತ್ತಿಸಲಾದ ನಿಗದಿತ ಸ್ವರೂಪದಲ್ಲಿ ಭರ್ತಿ ಮಾಡಬೇಕು ಮತ್ತು ನಿಗದಿಯಾದ ಸಮಯಕ್ಕೆ, ಗೆ, “ವಿಕ್ಟೋರಿಯಾ ಆಸ್ಪತ್ರೆ ಕ್ಯಾಂಪಸ್, ಆಡಳಿತ ಕಚೇರಿ ಹತ್ತಿರ, ಕೆಆರ್ ರಸ್ತೆ, ಬೆಂಗಳೂರು” ನಲ್ಲಿ ‘ವಾಕ್-ಇನ್-ಇಂಟರ್ವ್ಯೂ’ಗೆ ಹಾಜರಾಗಬೇಕು. ನವೆಂಬರ್ 4, 2020 ರಿಂದ – ನವೆಂಬರ್ 6, 2020 ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ.

 

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 4 ನವೆಂಬರ್ 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 6 ನವೆಂಬರ್ 2020

 

ವೆಬ್ಸೈಟ್ 
ನೋಟಿಫಿಕೇಶನ್  / ಅರ್ಜಿ ಫಾರ್ಮ್ 
error: Content is protected !!