ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

SSLC ಪಾಸ್ ಆದವರಿಗೆ | ಜಿಲ್ಲಾ ಪಂಚಾಯತ್ ನೇಮಕಾತಿ 2022 | Zilla Panchayat Recruitment 2022 | Hassan

Hassan Zilla Panchayat Recruitment 2022: ಹಾಸನ ಜಿಲ್ಲಾ ಪಂಚಾಯತ್

Hassan Zilla Panchayat Recruitment 2022: ಹಾಸನ ಜಿಲ್ಲಾ ಪಂಚಾಯತ್ (Hassan Zilla Panchayat ) ನಲ್ಲಿ ಅಗತ್ಯವಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 16 ಬರಿಗಾಲಿನ ತಂತ್ರಜ್ಞ (Barefoot Technician- BFT) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕು.

 

 

ಸಂಸ್ಥೆ ಹಾಸನ ಜಿಲ್ಲಾ ಪಂಚಾಯತ್
ಹುದ್ದೆಯ ಹೆಸರು ಬರಿಗಾಲಿನ ತಂತ್ರಜ್ಞ (Barefoot Technician – BFT)
ಒಟ್ಟು ಹುದ್ದೆಗಳು 16

ಇದನ್ನು ಓದಿ – PART TIME JOBS: ಸಂಬಳ  40,000/-

ಶೈಕ್ಷಣಿಕ ಅರ್ಹತೆ:
ಹಾಸನ ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ SSLC ಪೂರ್ಣಗೊಳಿಸಿರಬೇಕು.

ಅನುಭವ:
ಹಾಸನ ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 2-3 ವರ್ಷ ಅನುಭವ ಹೊಂದಿರಬೇಕು.

ವಯೋಮಿತಿ:
ಹಾಸನ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು 18-45 ವರ್ಷದೊಳಗಿರಬೇಕು.

ವಯೋಮಿತಿ ಸಡಿಲಿಕೆ:
ಹಾಸನ ಜಿಲ್ಲಾ ಪಂಚಾಯಿತಿ ನಿಯಮಾವಳಿ ಪ್ರಕಾರ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

 

 

ಅರ್ಜಿ ಶುಲ್ಕ:
ಹಾಸನ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಇದನ್ನೂ ಓದಿ – RAILWAY JOBS 2022: ಕರ್ನಾಟಕ ರೈಲ್ವೆ ನೇಮಕಾತಿ 2022

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20/01/2022

OFFICIAL WEBSITECLICK HERE
DOWNLOAD NOTIFICATION PDFCLICK HERE
APPLY ONLINECLICK HERE

 


Hassan Zilla Panchayat Recruitment 2022

Hassan Zilla Panchayat Hassan Recruitment 2022: Hassan Zilla Panchayat has invited applications for filling the required vacancies. A total of 16 Barefoot Technician (BFT) vacancies are invited to apply and eligible and interested candidates have to apply online.

 

 

Hassan District Panchayat
Name of the Vacancy Barefoot Technician – BFT
Total vacancies 16

Educational Qualification:
According to the official notification of Hassan District Panchayat, the candidate must have completed SSLC from any of the recognized boards or universities.

Experience:
The candidate should have 2-3 years of experience as per Hassan District Panchayat’s official notification.

Age Limit:
According to the Hassan District Panchayat Recruitment Notification, the candidate’s age should be between 18-45 years.

Age relaxation:
According to the Hassan District Panchayat Code, age relaxation is granted on a regular basis.

 

 

Application Fee:
As per the Hassan District Panchayat Recruitment Notification, no application fee can be paid for applying for these posts.

Important Dates:
Application Submission Start Date: 06/01/2022
Deadline to apply: 20/01/2022

OFFICIAL WEBSITECLICK HERE
DOWNLOAD NOTIFICATION PDFCLICK HERE
APPLY ONLINECLICK HERE
Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

close button