ಇದುವರೆಗೂ HSRP ನಂಬರ್ ಪ್ಲೇಟ್ ಹಾಕದವರಿಗೆ ಹೊಸ ಸೂಚನೆ! RTO ಧಿಡೀರ್ ನಿರ್ಧಾರ
ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂಗೆ ಸರ್ಕಾರದ ಸಾಕಷ್ಟು ಹೊಸ ನಿಯಮಗಳು ಜಾರಿಗೆ ಬರುತ್ತಿರುವುದು ಹಾಗೂ ಕಠಿಣ ಗೊಳ್ಳುತ್ತಿರುವುದು.
ಸರ್ಕಾರ ಇದೀಗ ಹೇಳಿರುವಂತೆ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಸ್ತೆಯಲ್ಲಿ ಓಡಾಡುವ ಎಲ್ಲ ವಾಹನಗಳಿಗೆ ಹಾಯ್ ಸೆಕ್ಯೂರಿಟಿ ನಂಬರ್ ಪ್ಲೇಟ್ ಇರಲೇಬೇಕು ಇಲ್ಲವಾದಲ್ಲಿ ದುಬಾರಿ ಮೊತ್ತದ ಪ್ರಯಾಣದ ದಂಡ ಪಾವತಿಸಬೇಕಾಗುತ್ತದೆ.
ದೇಶದ ಹಲವು ರಾಜ್ಯಗಳಲ್ಲಿ ಅಧಿಕಾರಿಗಳು ನಂಬರ್ ಪ್ಲೇಟ್ ಪರಿಶೀಲನೆ ನಡೆಸುತ್ತಿದ್ದು, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲದಿರುವ ವಾಹನಗಳನ್ನು ತಡೆಹಿಡಿಯಲಾಗುತ್ತಿದ್ದು ಚಲನ್ ಕೂಡ ಕೊಡಲಾಗುತ್ತಿದೆ.
ದೇಶದಲ್ಲಿ ಚುನಾವಣಾ ಮಾದರಿ ನೀತಿ ಸಮಿತಿ ಜಾರಿಯಾಗಿದ್ದು ಸಾಕಷ್ಟು ನಿಯಮಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಎಚ್ ಎಸ್ ಆರ್ ಪಿ ಇಲ್ಲದಿರುವ ವಾಹನಗಳ ಚಲಾವಣೆ ನಿರ್ಬಂಧಿಸಲಾಗುತ್ತಿದೆ.
ಹಾಗೂ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದೇ ಓಡಾಡುತ್ತಿರುವ ವಾಹನಗಳು ಹತ್ತು ಸಾವಿರದವರೆಗೆ ದಂಡವು ಕೂಡ ಪಾವತಿಸುವ ಅನಿವಾರ್ಯತೆ ಉಂಟಾಗಿದೆ.
ನಿಮ್ಮ ನಿಮ್ಮ ವಾಹನಗಳಲ್ಲಿ ಅದರಲ್ಲೂ 2019 ಕ್ಕಿಂತ ಮುಂಚೆ ಖರೀದಿ ಮಾಡಿರುವ ವಾಹನಗಳಿಗೆ ಎಚ್ ಎಸ್ ಆರ್ ಪಿ (HSRP) ನಂಬರ್ ಪ್ಲೇಟ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎನ್ನುವುದು ಸರ್ಕಾರದ ಕಡ್ಡಾಯ ನಿಯಮವಾಗಿದೆ.
ಇದಕ್ಕಾಗಿ ಸರ್ಕಾರವು ಗಡವು ನೀಡಿತು ಸಾಕಷ್ಟು ಜನ ಆ ನಿಗದಿತ ದಿನಾಂಕದ ಒಳಗೆ ಎಚ್ ಎಸ್ ಆರ್ ಪಿ (HSRP) ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಮೇ 31 ದಿನಾಂಕ ಕೊನೆಯ ದಿನ ನೀಡಲಾಗಿದ್ದು ದೇಶದ ಇತರೆ ರಾಜ್ಯಗಳಲ್ಲಿ ಈಗಾಗಲೇ ಈ ನಿಯಮ ಕಡ್ಡಾಯಗೊಳಿಸಿದ್ದು ಯಾರು ಸೆಕ್ಯೂರಿಟಿ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಲಾಯಿಸುತ್ತಾರೋ ಅಂತವರಿಗೆ ಐದರಿಂದ ಹತ್ತು ಸಾವಿರದವರೆಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಈಗ ಸದ್ಯಕ್ಕೆ ದೆಹಲಿಯಲ್ಲಿ ಈ ನಿಯಮ ಜಾರಿಯಲ್ಲಿದ್ದು ಭಾರತ ದೇಶಾದ್ಯಂತ ಈ ನೇಮ ಶೀಘ್ರದಲ್ಲೇ ಜಾರಿಗೆ ಬರಲಿದ್ದು ಆದಷ್ಟು ಬೇಗ ನಿಮ್ಮ ವಾಹನಕ್ಕೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಿ ಅಥವಾ 10000 ದಂಡ ಪಾವತಿ ಮಾಡೋದಕ್ಕೆ ಸಿದ್ಧರಾಗಿ.
ಸಾಕಷ್ಟು ಕಡೆ ಈ ನಿಯಮ ಜನರು ನಿರ್ಲಕ್ಷ್ಯ ವಹಿಸುತ್ತಿದ್ದು ಮುಂಬರುವ ಸರ್ಕಾರಿ ಆದೇಶಗಳನ್ನು ಕಿವಿಕೊಡದೆ ಮನಸ್ಸು ಇಚ್ಛೆ ವಾಹನವನ್ನು ಓಡಾಡಿಸುತ್ತಿದ್ದು ಗ್ರಾಹಕರು ಒಂದು ದಿನ ದಂಡಕ್ಕೆ ಒಳಗಾಗುವ ಸಾಧ್ಯತೆ ಬಂದದಗುವ ಪರಿಸ್ಥಿತಿ ಬರುತ್ತದೆ ಹಾಗೂ ಎಲ್ಲರೂ ತಮ್ಮ ತಮ್ಮ ವಾಹನಗಳಿಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡು ಸುಖಕರ ವಾಹನ ಚಲಾವಣೆ ಮಾಡಿ ಎಂದು ಸರ್ಕಾರ ಈ ಮೂಲಕ ವಿನಂತಿಸಿಕೊಳ್ಳುತ್ತದೆ.