ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು (IARI Technician Jobs 2021) ಟೆಕ್ನೀಷಿಯನ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.
ಒಟ್ಟು ಟೆಕ್ನೀಷಿಯನ್ ಹುದ್ದೆಗಳು: 641
ವರ್ಗಾವಾರು ಹುದ್ದೆಗಳ ವಿವರ
ಸಾಮಾನ್ಯ: 286
ಆರ್ಥಿಕವಾಗಿ ಹಿಂದುಳಿದ ವರ್ಗ: 61
ಪರಿಶಿಷ್ಟ ಜಾತಿ: 93
ಪರಿಶಿಷ್ಟ ಪಂಗಡ: 68
ಇತರೆ ಹಿಂದುಳಿದ ವರ್ಗ (ಎನ್‌ಸಿಎಲ್): 133
ವಿದ್ಯಾರ್ಹತೆ : 10ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.(ಎಸ್‌ಎಸ್‌ಎಲ್‌ಸಿ / 10th)
ವಯೋಮಿತಿ:
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಎಂದಿನಂತೆ ವಯೋಸಡಿಲಿಕೆ ಕಲ್ಪಿಸಲಾಗಿದೆ.
ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ರೂ.1000.
ಮಹಿಳಾ / ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.300.
ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಅಧಿಕೃತ ವೆಬ್‌ಸೈಟ್ https://www.iari.res.in/ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಥವಾ ಈ ಕೆಳಗಿನ ಡೈರೆಕ್ಟ್ ಲಿಂಕ್ ಕ್ಲಿಕ್ ಮಾಡಿ ಸಹ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ 18-12-2021
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 10-01-2022 ರ ರಾತ್ರಿ 11-55 ರವರೆಗೆ.
ಆನ್‌ಲೈನ್ ಪರೀಕ್ಷೆ ದಿನಾಂಕ 2022 ರ ಜನವರಿ 25 ರಿಂದ ಫೆಬ್ರುವರಿ 05 ರವರೆಗೆ.
ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಸುವ ವೇಳೆ ಗರಿಷ್ಠ 5 ಸಿಟಿಗಳನ್ನು ಪರೀಕ್ಷೆ ಕೇಂದ್ರಗಳಾಗಿ ಆಯ್ಕೆ ಮಾಡಿಕೊಳ್ಳಬಹುದು.
Website |
Download Notification PDF |
iari recruitment 2022, iari recruitment 2022 apply online, iari recruitment 2022 freejobalert, iari recruitment 2022 in Hindi, iari recruitment 2022 notification, iari recruitment 2022 salary, iari recruitment 2022 syllabus, iari recruitment 2022 Bangalore, iari recruitment 2022 batch, iari recruitment 2022 candidates, iari recruitment 2022 civil, iari recruitment 2022 contact number, iari recruitment 2022 cut off, iari recruitment 2022 date, iari recruitment 2022 deadline, iari recruitment 2022 diploma, iari recruitment 2022 group c, iari recruitment 2022 hall ticket download, iari, recruitment 2022 office assistant, iari recruitment 2022 official website, iari recruitment 2022 online application, iari recruitment 2022 quora |
Latest Karnataka Jobs 2022
The Indian Agricultural Research Institute (IARI Technician Jobs 2021) has issued a notification for the filling of Technician posts and interested and eligible candidates can apply within the stipulated date.
Total Technician posts: 641
Details of Vargas posts
General: 286
Economically Backward Class: 61
Scheduled Caste: 93
Scheduled Tribe: 68
Other Backward Class (NCL): 133
Eligibility: Candidates who have passed the 10th standard are eligible to apply. (SSLC / 10th)
Age Limit:
Candidates who wish to apply must be at least 18 years of age. Should not exceed 30 years of age. As usual, the reservation candidates are provided with an agenda.
Application Fee
For general / OBC / financially backward classes Rs.
Women / SC / ST / Former Army candidates Rs.300.
Method of selection
Candidates who have applied will be selected through a competitive examination online.
Method of Application
Eligible and Interested Candidates should Visit Indian Agricultural Research Institute Official Website https://www.iari.res.in/ and apply online. Or you can also apply by clicking on the Direct link below.
Important dates
The initial date for applying online is 18-12-2021
The last date for applying online is 11-55 pm on 10-01-2022.
The online test date is January 25 to February 5, 2022.
Candidates can select a maximum of 5 CTs as examination centers if they apply online.
Website |
Download Notification PDF |