1557 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಅಹ್ವಾನ / Ibps Recruitment 2020

Telegram Group

IBPS Recruitment 2020 Apply Online for 1557 CRP Clerk X Posts

ಐಬಿಪಿಎಸ್ ನೇಮಕಾತಿ 2020 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1557 ಕ್ಲರಿಕಲ್ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತ ಅಭ್ಯರ್ಥಿಗಳು ದಿನಾಂಕ 06-11-2020 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಒಟ್ಟು ಖಾಲಿ ಇರುವ ಹುದ್ದೆಗಳು 1557 (ಕರ್ನಾಟಕಕ್ಕೆ 29 ಹುದ್ದೆಗಳು)

ವಿದ್ಯಾರ್ಹತೆ
ಯಾವುದೇ ಪದವಿ (Any Degree)
(ಪದವಿಯ ಅಂತಿಮ ಸೆಮಿಸ್ಟರ್ ಓದುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ)

ವಯೋಮಿತಿ
ಕನಿಷ್ಠ 20 ವರ್ಷಗಳು ಗರಿಷ್ಠ 28 ವರ್ಷಗಳು

ವಯೋಸಡಿಲಿಕೆ
ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು

 

 

ಪರೀಕ್ಷಾ ವಿಧಾನ 

 

ಅರ್ಜಿ ಶುಲ್ಕ
ಎಸ್ಸಿ ಎಸ್ಟಿ ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ 175/-
ಇತರೆ ಅಭ್ಯರ್ಥಿಗಳಿಗೆ ರೂ 850/-

ಪರೀಕ್ಷಾ ಕೇಂದ್ರಗಳು
Bengaluru, Belgaum, Bidar, Davangere, Dharwad, Gulbarga,
Hassan, Hubli, Mangalore, Mysore, Shimoga, Udupi

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 02-09-2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 06-11-2020

 

 

ವೆಬ್ಸೈಟ್
ಹಳೆಯ  ನೋಟಿಫಿಕೇಶನ್
ಹೊಸ ನೋಟಿಫಿಕೇಶನ್

 

 

 

Telegram Group
error: Content is protected !!