ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

10ನೇ 12ನೇ ಆದವರಿಗೆ ಲೋವರ್ ಅಪ್ಪರ್ ಡಿವಿಷನ್ ಕ್ಲರ್ಕ್ ಹುದ್ದೆಗಳು – ICMR-RMRC Recruitment 2025

ಹೊಸ ನೇಮಕಾತಿ ಅಧಿಸೂಚನೆ 2025

ICMR-RMRC Recruitment 2025, Apply for LDC, UDC, Technician and Lab Attendant Vacancies – ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ICMR) – ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (RMRCNE), ಡಿಬ್ರುಗಢ, ಅಸ್ಸಾಂನಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ (Qualification)  ವಯೋಮಿತಿ (Age Limit) ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ (Notification) ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ (Job Updates) ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು (Free Job Updates) ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.

ICMR-RMRC Recruitment 2025 – ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ICMR) – ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (RMRCNE), ಡಿಬ್ರುಗಢ, ಅಸ್ಸಾಂನಲ್ಲಿ ಆಡಳಿತಾತ್ಮಕ ಮತ್ತು ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ,(Qualification) ವೇತನ ಶ್ರೇಣಿ, (Salary) ವಯೋಮಿತಿ, (Age Limit) ಅರ್ಜಿ ಶುಲ್ಕ,( Application Fees ) ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ.ICMR-RMRC Recruitment 2025

ಉದ್ಯೋಗ ವಿವರಗಳು
ಇಲಾಖೆ ಹೆಸರು ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರ (RMRCNE)
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು 11
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online) 
ಉದ್ಯೋಗ ಸ್ಥಳ –ಭಾರತಾದ್ಯಂತ 

 

ಹುದ್ದೆಗಳ ವಿವರ:

ಲೋಯರ್ ಡಿವಿಷನ್ ಕ್ಲರ್ಕ್ (LDC) – 03 ಹುದ್ದೆಗಳು
ವೇತನ ಶ್ರೇಣಿ: ರೂ. 19,900 – 63,200 (ಪೇ ಲೆವಲ್ 2)
ವಯೋಮಿತಿ: 18-27 ವರ್ಷ

ಅಪ್ಪರ್ ಡಿವಿಷನ್ ಕ್ಲರ್ಕ್ (UDC) – 01 ಹುದ್ದೆ
ವೇತನ ಶ್ರೇಣಿ: ರೂ. 25,500 – 81,100 (ಪೇ ಲೆವಲ್ 4)
ವಯೋಮಿತಿ: 18-27 ವರ್ಷ

ಟೆಕ್ನಿಷಿಯನ್-1 – 04 ಹುದ್ದೆಗಳು
ವೇತನ ಶ್ರೇಣಿ: ರೂ. 19,900 – 63,200 (ಪೇ ಲೆವಲ್ 2)
ವಯೋಮಿತಿ: 18-28 ವರ್ಷ

ಲ್ಯಾಬ್ ಅಟೆಂಡಂಟ್-1 – 03 ಹುದ್ದೆಗಳು
ವೇತನ ಶ್ರೇಣಿ: ರೂ.18,000 – 56,900 (ಪೇ ಲೆವಲ್ 1)
ವಯೋಮಿತಿ: 18-25 ವರ್ಷ 

ಶೈಕ್ಷಣಿಕ ಅರ್ಹತೆ
– ಲೋಯರ್ ಡಿವಿಷನ್ ಕ್ಲರ್ಕ್ (LDC): 12ನೇ ತರಗತಿ ಪಾಸ್ + ಟೈಪಿಂಗ್ ವೇಗ (ಇಂಗ್ಲಿಷ್: 35 ಶಬ್ದಗಳು/ನಿಮಿಷ, ಹಿಂದಿ: 30 ಶಬ್ದಗಳು/ನಿಮಿಷ)
– ಅಪ್ಪರ್ ಡಿವಿಷನ್ ಕ್ಲರ್ಕ್ (UDC): ಡಿಗ್ರಿ ಪಾಸ್ + ಟೈಪಿಂಗ್ ವೇಗ (ಇಂಗ್ಲಿಷ್: 35 ಶಬ್ದಗಳು/ನಿಮಿಷ, ಹಿಂದಿ: 30 ಶಬ್ದಗಳು/ನಿಮಿಷ)
– ಟೆಕ್ನಿಷಿಯನ್-1: 12ನೇ ತರಗತಿ ಪಾಸ್ + DMLT ಪ್ರಮಾಣಪತ್ರ
– ಲ್ಯಾಬ್ ಅಟೆಂಡಂಟ್-1: 10ನೇ ತರಗತಿ ಪಾಸ್ + ಲ್ಯಾಬ್ ಅನುಭವ

ವಯೋಮಿತಿ:

LDC, UDC: 18-27 ವರ್ಷ
ಟೆಕ್ನಿಷಿಯನ್-1: 18-28 ವರ್ಷ
ಲ್ಯಾಬ್ ಅಟೆಂಡಂಟ್-1: 18-25 ವರ್ಷ

ವಯೋಮಿತಿ ಸಡಿಲಿಕೆ:
OBC: 3 ವರ್ಷ
SC/ST: 5 ವರ್ಷ
ಸರ್ಕಾರದ ನಿಯಮಾನುಸಾರ ನಿವೃತ್ತ ಸೈನಿಕರಿಗೆ ಹಾಗೂ ಇತರ ಮೀಸಲಾತಿ ವರ್ಗಗಳಿಗೆ ಸಡಿಲಿಕೆ ಲಭ್ಯ.

ಸಂಬಳ ಶ್ರೇಣಿ:
LDC: ರೂ. 19,900 – 63,200 (ಪೇ ಲೆವಲ್ 2)
UDC: ರೂ. 25,500 – 81,100 (ಪೇ ಲೆವಲ್ 4)
ಟೆಕ್ನಿಷಿಯನ್-1: ರೂ. 19,900 – 63,200 (ಪೇ ಲೆವಲ್ 2)
ಲ್ಯಾಬ್ ಅಟೆಂಡಂಟ್-1: ರೂ. 18,000 – 56,900 (ಪೇ ಲೆವಲ್ 1)
ಇತರ ಭತ್ಯೆಗಳು: ಸರ್ಕಾರದ ನಿಯಮಾನುಸಾರ DA, HRA, ಪ್ರಯಾಣ ಭತ್ಯೆ, ಮೆಡಿಕಲ್ ಸೌಲಭ್ಯಗಳು ಲಭ್ಯ.

ಅರ್ಜಿ ಶುಲ್ಕ:
ಸಾಮಾನ್ಯ (UR) / ಒಬಿಸಿ : ರೂ. 2000
ಎಸ್ಸಿ / ಮಹಿಳೆಯರು: ರೂ. 1600
ಅಂಗವಿಕಲ ಅಭ್ಯರ್ಥಿಗಳು: ಶುಲ್ಕವಿಲ್ಲ
ಪಾವತಿ ವಿಧಾನ: ಆನ್‌ಲೈನ್ ಮೂಲಕ (ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್)

ಆಯ್ಕೆ ವಿಧಾನ:

LDC & UDC ಹುದ್ದೆಗಳಿಗೆ:

ಟೈರ್-1: ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) – 100 ಪ್ರಶ್ನೆಗಳು (90 ನಿಮಿಷ)
ಇಂಗ್ಲಿಷ್, ಸಾಮಾನ್ಯ ಜ್ಞಾನ, ಲಾಜಿಕ್, ಕಂಪ್ಯೂಟರ್ ಅಪ್ಟಿಟ್ಯೂಡ್, ಗಣಿತ
ತಪ್ಪು ಉತ್ತರಕ್ಕೆ 0.25 ಅಂಕಗಳ ಕಡಿತ

ಟೈರ್-2: ಕಂಪ್ಯೂಟರ್ ಕೌಶಲ್ಯ ಪರೀಕ್ಷೆ (ಟೈಪಿಂಗ್ ವೇಗ ಮತ್ತು ದಕ್ಷತೆ)

ಟೆಕ್ನಿಷಿಯನ್-1 & ಲ್ಯಾಬ್ ಅಟೆಂಡಂಟ್-1 ಹುದ್ದೆಗಳಿಗೆ:
CBT ಪರೀಕ್ಷೆ: 100 ಪ್ರಶ್ನೆಗಳು (90 ನಿಮಿಷ)

ಇಂಗ್ಲಿಷ್, ಸಾಮಾನ್ಯ ಜ್ಞಾನ, ಲಾಜಿಕ್, ಗಣಿತ ಮತ್ತು ವಿಷಯ ಸಂಬಂಧಿತ ಜ್ಞಾನ (ಬಯಾಲಜಿ)
ತಪ್ಪು ಉತ್ತರಕ್ಕೆ 0.25 ಅಂಕಗಳ ಕಡಿತ
ಅನುಭವಕ್ಕೆ ಹೆಚ್ಚುವರಿ ಅಂಕಗಳು (1-5 ವರ್ಷ ಅನುಭವಕ್ಕೆ 1-5 ಅಂಕಗಳು)

ICMR-RMRC Recruitment 2025

ಪ್ರಮುಖ ದಿನಾಂಕಗಳು 
ಅಧಿಸೂಚನೆ ಹೊಡದಿಸಿದ ದಿನಾಂಕ 18 ಫೆಬ್ರವರಿ 2025
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಶೀಘ್ರದಲ್ಲೇ 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಶೀಘ್ರದಲ್ಲೇ 

 

ಪ್ರಮುಖ ಲಿಂಕುಗಳು 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ 
ಯೌಟ್ಯೂಬ್ ಚಾನೆಲ್ ಇಲ್ಲಿ ಕ್ಲಿಕ್ ಮಾಡಿ 

close button