India Post Recruitment 2022: ಭಾರತೀಯ ಅಂಚೆಯ ಚೆನ್ನೈ ಅಂಚೆ ಮೋಟಾರು ಸೇವೆಗಳ ಕಛೇರಿಯಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಭಾರತೀಯ ಅಂಚೆ ಇಲಾಖೆ |
ಹುದ್ದೆಗಳ ಹೆಸರು: | ಸ್ಕಿಲ್ಡ್ ಆರ್ಟಿಸನ್ಸ್ (ಜೆನೆರಲ್ ಸೆಂಟ್ರಲ್ ಸರ್ವೀಸ್, ಗ್ರೂಪ್ ಸಿ, ನಾನ್ ಗೆಜೆಟೆಡ್, ನಾನ್ ಮಿನಿಸ್ಟೇರಿಯಲ್) |
ಒಟ್ಟು ಹುದ್ದೆಗಳು | 05 |
ಅರ್ಜಿ ಸಲ್ಲಿಸುವ ಬಗೆ | ಆಫ್ ಲೈನ್ |
ಎಂ.ವಿ.ಮೆಕ್ಯಾನಿಕ್ : 2 ಎಂ.ವಿ.ಇಲೆಕ್ಟ್ರೀಷಿಯನ್ : 1 ಪೇಂಟರ್ : 1 ಟೈಯರ್‌ಮನ್ : 1 ಒಟ್ಟು ಹುದ್ದೆಗಳು: 05 |
ವಿದ್ಯಾರ್ಹತೆ:
8ನೇ ತರಗತಿ ಜತೆಗೆ ಹುದ್ದೆಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ವಿದ್ಯಾರ್ಹತೆ ಪಡೆದ ಪ್ರಮಾಣ ಪತ್ರ ಹಾಗೂ ಒಂದು ವರ್ಷ ಕಾರ್ಯಾನುಭವ ಹೊಂದಿರಬೇಕು.
ಎಂ.ವಿ.ಮೆಕ್ಯಾನಿಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ವಯೋಮಿತಿ:
ದಿನಾಂಕ 01-07-2021 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ಮೀರಿರಬಾರದು. ಸೇವಾನಿರತ ಅಭ್ಯರ್ಥಿಗಳಿಗೆ 40 ವರ್ಷ ವರೆಗೆ ಅರ್ಜಿಗೆ ಅವಕಾಶ ಇರುತ್ತದೆ. ವರ್ಗಾವಾರು ವಯೋಮಿತಿ ಅರ್ಹತೆ ಅನ್ವಯವಾಗಲಿದೆ.
ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ
ಆಯ್ಕೆ ವಿಧಾನ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಕಿಲ್ಡ್ ಆರ್ಟಿಸನ್ ಹುದ್ದೆಗೆ ಕಾಂಪಿಟೇಟಿವ್ ಟ್ರೇಡ್ ಟೆಸ್ಟ್ ನಲ್ಲಿ ಪಾಸ್ ಮಾಡಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ :
ದಿ ಸೀನಿಯರ್ ಮ್ಯಾನೇಜರ್ (JAG), ಮೇಲ್ ಮೋಟಾರ್ ಸರ್ವಿಸ್, ನಂ 37, ಗ್ರೀಮ್ಸ್ ರಸ್ತೆ, ಚೆನ್ನೈ – 600 006.
ಅರ್ಜಿ ಸಲ್ಲಿಸುವ ವಿಧಾನ:
ವಯಸ್ಸಿನ ಪ್ರಮಾಣ ಪತ್ರ
ವಿದ್ಯಾರ್ಹತೆ ದಾಖಲೆ
ಟೆಕ್ನಿಕಲ್ ವಿದ್ಯಾರ್ಹತೆ
ಚಾಲನ ಪರವಾನಗಿ ಪ್ರಮಾಣ ಪತ್ರ
ಟ್ರೇಡ್ ಎಕ್ಸ್‌ಪೀರಿಯನ್ಸ್ ಪ್ರಮಾಣ ಪತ್ರ.
ಜಾತಿ ಪ್ರಮಾಣ ಪತ್ರ
ಈ ಮೇಲಿನ ಎಲ್ಲ ದಾಖಲೆಗಳ ಜೆರಾಕ್ಸ್ ಕಾಪಿಗಳನ್ನು ಸ್ವಯಂ ದೃಢೀಕರಿಸಿ, ನೋಟಿಫಿಕೇಶನ್ ಜತೆಗೆ ನೀಡಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 19-10-2022 |
ಪ್ರಮುಖ ಲಿಂಕುಗಳು |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |