ಹೊಸ ನೇಮಕಾತಿ ಅಧಿಸೂಚನೆ 2025
Indian Army Recruitment 2025 – Apply Online for Various Agniveer Posts – ಭಾರತೀಯ ಸೇನೆ 2025ನೇ ಸಾಲಿಗೆ ವಿವಿಧ ಅಗ್ನಿವೀರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು 2025ರ ಏಪ್ರಿಲ್ 25ರೊಳಗಾಗಿ ಅಧಿಕೃತ ವೆಬ್‌ಸೈಟ್ joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು. ಭಾರತೀಯ ಸೇನೆ 2025ನೇ ಸಾಲಿಗೆ ವಿವಿಧ ಅಗ್ನಿವೀರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು 2025ರ ಏಪ್ರಿಲ್ 25ರೊಳಗಾಗಿ ಅಧಿಕೃತ ವೆಬ್‌ಸೈಟ್ joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ನೇಮಕಾತಿ ವಿವರಗಳು
ನೇಮಕಾತಿ ಸಂಸ್ಥೆ: ಭಾರತೀಯ ಸೇನೆ
ಹುದ್ದೆಯ ಹೆಸರು: ಅಗ್ನಿವೀರ
ಹುದ್ದೆಗಳ ಸಂಖ್ಯೆ: ನಿಗದಿಪಡಿಸಲಾಗಿಲ್ಲ
ಸೇವಾ ಅವಧಿ: 4 ವರ್ಷ (ಅಗ್ನಿಪಥ್ ಯೋಜನೆಯಡಿಯಲ್ಲಿ)
ಕೆಲಸದ ಸ್ಥಳ: ಭಾರತದಾದ್ಯಂತ
ಅರ್ಜಿ ವಿಧಾನ: ಆನ್‌ಲೈನ್
ಹುದ್ದೆಗಳ ವಿವರ
ಅಗ್ನಿವೀರ ಜನರಲ್ ಡ್ಯೂಟಿ
ಅಗ್ನಿವೀರ (ತಾಂತ್ರಿಕ)
ಸೈನಿಕ ತಾಂತ್ರಿಕ (ನರ್ಸಿಂಗ್ ಅಸಿಸ್ಟೆಂಟ್ / ಪಶು ವೈದ್ಯಕೀಯ ನರ್ಸಿಂಗ್ ಅಸಿಸ್ಟೆಂಟ್)
ಸೇಪಾಯ್ ಫಾರ್ಮಾ
ಅಗ್ನಿವೀರ (ಕ್ಲರ್ಕ್ / ಸ್ಟೋರ್ ಕೀಪರ್ ತಾಂತ್ರಿಕ)
ಅಗ್ನಿವೀರ ಟ್ರೇಡ್ಸ್‌ಮೆನ್
ಅಗ್ನಿವೀರ ಟ್ರೇಡ್ಸ್‌ಮೆನ್
ಮಹಿಳಾ ಅಗ್ನಿವೀರ (ಮಿಲಿಟರಿ ಪೊಲೀಸ್)
ವಿದ್ಯಾರ್ಹತೆ (ಹುದ್ದೆ ಪ್ರಕಾರ)
ಅಗ್ನಿವೀರ ಜನರಲ್ ಡ್ಯೂಟಿ – 10ನೇ ತರಗತಿ ಪಾಸ್
ಅಗ್ನಿವೀರ (ತಾಂತ್ರಿಕ) – 12ನೇ ತರಗತಿ ವಿಜ್ಞಾನ ವಿಭಾಗ
ನರ್ಸಿಂಗ್ ಅಸಿಸ್ಟೆಂಟ್ – 12ನೇ ತರಗತಿ + ಬಯಾಲಜಿ
ಸೇಪಾಯ್ ಫಾರ್ಮಾ – 12ನೇ ತರಗತಿ + ಡಿ.ಫಾರ್ಮಾ ಅಥವಾ ಬಿ.ಫಾರ್ಮಾ
ಕ್ಲರ್ಕ್/ಸ್ಟೋರ್ ಕೀಪರ್ – 12ನೇ ತರಗತಿ + ಗಣಿತ/ಅಂಗ್ಲ ಭಾಷೆ ಪಾಸ್
ಟ್ರೇಡ್ಸ್‌ಮೆನ್ (10ನೇ) – 10ನೇ ತರಗತಿ ಪಾಸ್
ಟ್ರೇಡ್ಸ್‌ಮೆನ್ (8ನೇ) – 8ನೇ ತರಗತಿ ಪಾಸ್
ಮಹಿಳಾ ಅಗ್ನಿವೀರ – 10ನೇ ತರಗತಿ ಪಾಸ್
ವಯೋಮಿತಿ
ಅಗ್ನಿವೀರ (ಜಿಡಿ/ಕ್ಲರ್ಕ್/ಟ್ರೇಡ್ಸ್ ಮ್ಯಾನ್) – 17 ರಿಂದ 21 ವರ್ಷ
ತಾಂತ್ರಿಕ/ನರ್ಸಿಂಗ್ ಅಸಿಸ್ಟೆಂಟ್ – 17 ರಿಂದ 23 ವರ್ಷ
ಸೇಪಾಯ್ ಫಾರ್ಮಾ – 19 ರಿಂದ 25 ವರ್ಷ
ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮದಂತೆ ಸಡಿಲಿಕೆ ಲಭ್ಯವಿದೆ
ಅರ್ಜಿ ಶುಲ್ಕ
ಎಲ್ಲ ಅಭ್ಯರ್ಥಿಗಳಿಗೂ: ರೂ.250/-
ಪಾವತಿ ವಿಧಾನ: ಆನ್‌ಲೈನ್ ಮೂಲಕ
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ
ದೈಹಿಕ ಸಾಮರ್ಥ್ಯ ಪರೀಕ್ಷೆ
ಕ್ಲರ್ಕ್ ಹುದ್ದೆಗೆ ಟೈಪಿಂಗ್ ಪರೀಕ್ಷೆ
ಸಾಮರಸ್ಯ ಪರೀಕ್ಷೆ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್‌ಗೆ ತೆರಳಿ: joinindianarmy.nic.in
ನೇಮಕಾತಿ ಅಧಿಸೂಚನೆಯನ್ನು ಓದಿ
ಇಮೇಲ್, ಮೊಬೈಲ್ ಹಾಗೂ ದಾಖಲೆಗಳನ್ನು ಸಿದ್ಧಪಡಿಸಿ
ಆನ್‌ಲೈನ್ ಅರ್ಜಿ ಭರ್ತಿ ಮಾಡಿ
ಅಗತ್ಯ ದಾಖಲೆಗಳೊಂದಿಗೆ ಫೋಟೋ ಅಪ್‌ಲೋಡ್ ಮಾಡಿ
ಅರ್ಜಿ ಶುಲ್ಕ ಪಾವತಿಸಿ
ಅರ್ಜಿ ಸಲ್ಲಿಸಿ ಮತ್ತು ಅಪ್ಲಿಕೇಶನ್ ಸಂಖ್ಯೆಯನ್ನು ಉಳಿಸಿಕೊಳ್ಳಿ
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭ: 12 ಮಾರ್ಚ್ 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 25 ಏಪ್ರಿಲ್ 2025 (ವಿಸ್ತರಿಸಲಾಗಿದೆ)
ಪ್ರಮುಖ ಲಿಂಕುಗಳು
ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ:ಇಲ್ಲಿ ಕ್ಲಿಕ್ ಮಾಡಿ
ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: ಇಲ್ಲಿ ಕ್ಲಿಕ್ ಮಾಡಿ