ಭಾರತೀಯ ಸೇನೆಯಲ್ಲಿ ಖಾಲಿ ಹುದ್ದೆಗಳು

Indian Army Recruitment 2020 notification Apply Online for 99 GD Soldier (Women) Posts

ಭಾರತೀಯ ಸೇನಾ ಪಡೆಯಲ್ಲಿ ಸೇವೆ ಸಲ್ಲಿಸಲು 99 ಸೋಲ್ಜರ್ (ಜನರಲ್)(ಮಹಿಳಾ ಮಿಲಿಟರಿ ಪೊಲೀಸ್) ಹುದ್ದೆಗಳ ನೇಮಕಾತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವದು ಕಡ್ಡಯಾಗಿರುತ್ತದೆ. ಹಾಗೂ ನೋಂದಾಯಿತ ಅಭ್ಯರ್ಥಿಗಳಿಗೆ ರ್ಯಾಲಿಗಾಗಿ ಪ್ರವೇಶ ಪತ್ರಗಳನ್ನು ನೋಂದಾಯಿತ ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ.

ನೇಮಕಾತಿ ರ್ಯಾಲಿಗಳನ್ನು ಅಂಬಾಲಾ, ಲಕ್ನೋ, ಜಬಲ್ಪುರ, ಬೆಂಗಳೂರು, ಶಿಲ್ಲಾಂಗ್ ಮತ್ತು ಪುಣೆ‌ನಲ್ಲಿ ನಡೆಸಲು ಯೋಜಿಸಲಾಗಿದೆ.

ಹುದ್ದೆಗಳ ವಿವರ:
ಸೋಲ್ಜರ್ ಜನರಲ್ ಡ್ಯೂಟಿ (ಮಹಿಳಾ ಮಿಲಿಟರಿ ಪೊಲೀಸ್) – 99

 

ಒಟ್ಟು ಹುದ್ದೆಗಳು 99

 ವಿದ್ಯಾರ್ಹತೆ
ಕನಿಷ್ಠ ಶಿಕ್ಷಣ ಅರ್ಹತೆ ಮೆಟ್ರಿಕ್ / 10 ನೇ / ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಒಟ್ಟು 45% ಅಂಕಗಳೊಂದಿಗೆ ಪಾಸಾಗಿರಬೇಕು.

 

ವಯೋಮಿತಿ
ಕನಿಷ್ಠ 17 ವರ್ಷ 6 ತಿಂಗಳು
ಗರಿಷ್ಠ 21 ವರ್ಷಗಳು
01 Oct 1999 ರಿಂದ 01 Apr 2003 ರೊಳಗಾಗಿ ಜನಿಸಿರಬೇಕು.

 

ಪ್ರಮುಖ ದಿನಾಂಕಗಳು 

Application Start Date: 27 ಜುಲೈ 2020

Application End Date: 31 ಆಗಸ್ಟ್ 2020

 KPSC ಯಲ್ಲಿ 990 ಖಾಲಿ ಹುದ್ದೆಗಳು

Karnataka Latest Jobs 2020

ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳು

 

Website 

Notification 

error: Content is protected !!