766 ಸೆಕ್ಯೂರಿಟಿ ಅಸಿಸ್ಟಂಟ್ ಹಾಗೂ ವಿವಿಧ ಹುದ್ದೆಗಳ ಭರ್ತಿ

ಗುಪ್ತಚರ ಇಲಾಖೆ ನೇಮಕಾತಿ ಅಧಿಸೂಚನೆ 2022

ಭಾರತೀಯ ಗುಪ್ತಚರ ಇಲಾಖೆಯಿಂದ ಇದೀಗ ಬಿಗ್ ನೋಟಿಫಿಕೇಶನ್‌ ಒಂದನ್ನು ಬಿಡುಗಡೆ ಮಾಡಿದೆ. ಒಟ್ಟು 766 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು: ಭಾರತೀಯ ಗುಪ್ತಚರ ಇಲಾಖೆ
ಹುದ್ದೆಗಳ ಹೆಸರು: ವಿವಿಧ ಹುದ್ದೆಗಳು 
ಒಟ್ಟು ಹುದ್ದೆಗಳು  766 ಹುದ್ದೆಗಳು 
ಅರ್ಜಿ ಸಲ್ಲಿಸುವ ಬಗೆ  ಆಫ್ ಲೈನ್ 
ಹುದ್ದೆಗಳ ಹೆಸರು  ಹುದ್ದೆಗಳ ಸಂಖ್ಯೆ 
ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್‌ ಆಫೀಸರ್-I / ಎಕ್ಸಿಕ್ಯೂಟಿವ್ :  70
ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್‌ ಆಫೀಸರ್-II / ಎಕ್ಸಿಕ್ಯೂಟಿವ್ : 350
ಜೂನಿಯರ್ ಇಂಟೆಲಿಜೆನ್ಸ್‌ ಆಫೀಸರ್ ಗ್ರೇಡ್ 1 / ಎಕ್ಸಿಕ್ಯೂಟಿವ್ : 50
ಜೂನಿಯರ್ ಇಂಟೆಲಿಜೆನ್ಸ್‌ ಆಫೀಸರ್ ಗ್ರೇಡ್ 2/ ಎಕ್ಸಿಕ್ಯೂಟಿವ್ : 100
ಸೆಕ್ಯೂರಿಟಿ ಅಸಿಸ್ಟಂಟ್ / ಎಕ್ಸಿಕ್ಯೂಟಿವ್ : 100
ಜೂನಿಯರ್ ಇಂಟೆಲಿಜೆನ್ಸ್‌ ಆಫೀಸರ್ 1 / ಎಕ್ಸಿಕ್ಯೂಟಿವ್ : 20
ಜೂನಿಯರ್ ಇಂಟೆಲಿಜೆನ್ಸ್‌ ಆಫೀಸರ್ 2 / ಎಕ್ಸಿಕ್ಯೂಟಿವ್ : 35
ಸೆಕ್ಯೂರಿಟಿ ಅಸಿಸ್ಟಂಟ್ / ಮಲ್ಟಿಟಾಸ್ಕ್‌ : 20
ಹಾಲ್ವೈ ಕಮ್ ಕುಕ್ : 9
ಕೇರ್‌ಟೇಕರ್ : 5
ಜೂನಿಯರ್ ಇಂಟೆಲಿಜೆನ್ಸ್‌ ಆಫೀಸರ್ 2 / ಟೆಕ್‌ : 7

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ, ಡಿಪ್ಲೊಮಾ, ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
(ಶೈಕ್ಷಣಿಕ ವಿದ್ಯಾರ್ಹತೆಯ ಕುರಿತಾದ ಇನ್ನಷ್ಟು ಮಾಹಿತಿ ತಿಳಿಯಲು ತಪ್ಪದೆ ಅಧಿಸೂಚನೆ ಓದಿ )

ವಯೋಮಿತಿ:
ಗುಪ್ತಚರ ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 56 ವರ್ಷಗಳು ಮೇಲ್ಪಟ್ಟಿರಬಾರದು.
ಹಾಗೂ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ನೀಡಲಾಗಿದೆ.

In Article ad

ಆಯ್ಕೆ ವಿಧಾನ:
ಗುಪ್ತಚರ ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ  ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  22-06-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  21-08-2022
   
ಪ್ರಮುಖ ಲಿಂಕುಗಳು 
ನೋಟಿಫಿಕೇಶನ್  / ಅಪ್ಲಿಕೇಶನ್ ಫಾರ್ಮ್  ಇಲ್ಲಿ ಕ್ಲಿಕ್ ಮಾಡಿ 

Latest Jobs

close button
error: Content is protected !!