Jobs In Bengaluru – C-DAC ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
C-DAC Bengaluru Recruitment 2022: ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (Center for Development of Advanced Computing -CDAC) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ
ಒಟ್ಟು ಹುದ್ದೆಗಳು: 130
ಉದ್ಯೋಗದ ಸ್ಥಳ ಬೆಂಗಳೂರು
ಅರ್ಜಿ ಸಲ್ಲಿಕೆ ವಿಧಾನ ಆನ್ಲೈನ್
ಹುದ್ದೆಯ ಮಾಹಿತಿ:
ಟೆಕ್ನಿಕಲ್ ಅಸಿಸ್ಟೆಂಟ್-1
ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-5
ಪ್ರಾಜೆಕ್ಟ್ ಎಂಜಿನಿಯರ್- 53
ಸೀನಿಯರ್ ಪ್ರಾಜೆಕ್ಟ್ ಎಂಜಿನಿಯರ್-55
ಪ್ರಾಜೆಕ್ಟ್ ಮ್ಯಾನೇಜರ್-1
C-DAC ಅಡ್ಜಂಕ್ಟ್ ಎಂಜಿನಿಯರ್-4
ಇದನ್ನೂ ಓದಿ: Karnataka Jobs: ತಿಂಗಳಿಗೆ ₹ 40,000 ಸಂಬಳ, UAS ಧಾರವಾಡದಲ್ಲಿ Part-Time ಹುದ್ದೆ ಖಾಲಿ
ಅರ್ಹತೆಗಳು: ಶೈಕ್ಷಣಿಕ ವಿದ್ಯಾರ್ಹತೆಯ ಕುರಿತಾದ ಇತರೆ ಎಲ್ಲಾ ಮಾಹಿತಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಆಯ್ಕೆ ವಿಧಾನ:
- ಟೆಕ್ನಿಕಲ್ ಅಸಿಸ್ಟೆಂಟ್, ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್- ಲಿಖಿತ ಪರೀಕ್ಷೆ . ಪರೀಕ್ಷೆಯು ಇಂಗ್ಲೀಷ್, ತಾರ್ಕಿಕತೆ, ಸಂಖ್ಯಾತ್ಮಕ ಸಾಮರ್ಥ್ಯ ಮತ್ತು ಡೊಮೈನ್ ಜ್ಞಾನ, ಇತ್ಯಾದಿಗಳನ್ನು – ಒಳಗೊಂಡಿರುವ ವಸ್ತುನಿಷ್ಠ ಪ್ರಕಾರವಾಗಿದೆ.
- ಪ್ರಾಜೆಕ್ಟ್ ಇಂಜಿನಿಯರ್: ಸ್ಕ್ರೀನಿಂಗ್, ಲಿಖಿತ ಪರೀಕ್ಷೆ (ತಾಂತ್ರಿಕ) ಮತ್ತು ಸಂದರ್ಶನ
- ಹಿರಿಯ ಪ್ರಾಜೆಕ್ಟ್ ಇಂಜಿನಿಯರ್: ಸ್ಕ್ರೀನಿಂಗ್, ಲಿಖಿತ ಪರೀಕ್ಷೆ ಮತ್ತು ಸಂದರ್ಶನ
- C-DAC ಅಡ್ಜಂಕ್ಟ್ ಇಂಜಿನಿಯರ್: ಸ್ಕ್ರೀನಿಂಗ್ ಮತ್ತು ಸಂದರ್ಶನ
ಇದನ್ನೂ ಓದಿ : Railway Jobs: ಕರ್ನಾಟಕ ರೈಲ್ವೆ ನೇಮಕಾತಿ 2022
ಅರ್ಜಿ ಶುಲ್ಕ:
ಅರ್ಜಿ ಶುಲ್ಕವು ₹ 500/- ಆಗಿದೆ. SC/ST/PWD/EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.
ಇತರೆ ಉದ್ಯೋಗ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/01/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18/01/2022
OFFICIAL WEBSITE | CLICK HERE |
JOB NOTIFICATION | CLICK HERE |
Jobs In Bengaluru – Apply Online For Various Posts In C-DAC
C-DAC Bengaluru Recruitment 2022: Center for Development of Advanced Computing (CDAC) has invited applications from qualified candidates to fill vacancies. Interested persons can apply
Total vacancies 130
The place of employment is Bangalore
Application Submission Method Online
Vacancies Information:
Technical Assistant-1
Senior Technical Assistant -5
Project Engineer- 53
Senior Project Engineer-55
Project Manager-1
C-DAC Adjunct Engineer-4
Eligibility: All other information about academic qualifications can be obtained by clicking on the notification link below.
Method of selection:
- Technical Assistant, Senior Technical Assistant – Written Examination. The test is an objective type that includes English, reasoning, numerical ability, and domain knowledge, etc.
- Project Engineer: Screening, written test (technical), and interview
- Senior Project Engineer: Screening, Written Examination, and Interview
- C-DAC Adjunct Engineer: Screening and Interview
Application Fee:
The application fee is ₹ 500 / -. Candidates belonging to the SC / ST / PWD / EWS class are free of charge.
Important Dates:
Application Submission Start Date: 06/01/2022
Deadline to apply: 18/01/2022
OFFICIAL WEBSITE | CLICK HERE |
JOB NOTIFICATION | CLICK HERE |