ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕರ್ನಾಟಕ ರೇಷ್ಮೆಇಲಾಖೆ ನೇಮಕಾತಿ 2025 – 2492 ಹುದ್ದೆಗಳ ಭರ್ತಿ

ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ 2025 – 2492 ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಆಹ್ವಾನ

ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ 2025 – 2492 ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಆಹ್ವಾನ

Karnataka Sericulture Department Recruitment 2025: ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗಾಗಿ ಉತ್ತಮ ಸುದ್ದಿಯೊಂದು ಬಂದಿದೆ. ಕರ್ನಾಟಕ ರೇಷ್ಮೆಇಲಾಖೆ ತನ್ನ 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 2492 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಹುದ್ದೆಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ನೇಮಕಾತಿಯಲ್ಲಿ ರೇಶ್ಮೆ ನಿರೀಕ್ಷಕರು, ಪ್ರದರ್ಶಕರು, ಚಾಲಕರು, ಸಹಾಯಕರು, ಗ್ರೂಪ್ ಡಿ ಹುದ್ದೆಗಳು ಸೇರಿದಂತೆ ಹಲವಾರು ಹುದ್ದೆಗಳು ಒಳಗೊಂಡಿವೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವಯೋಮಿತಿ, ಅನುಭವ ಮುಂತಾದ ಅಂಶಗಳನ್ನು ಪರಿಶೀಲಿಸಿ, ಅಧಿಕೃತ ಅಧಿಸೂಚನೆಯಲ್ಲಿರುವ ಮಾಹಿತಿಯೊಂದಿಗೆ ಸಮರ್ಪಕವಾಗಿ ಅರ್ಜಿ ಸಲ್ಲಿಸಬೇಕು.

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.

ಕರ್ನಾಟಕ ರೇಷ್ಮೆಇಲಾಖೆಯಿಂದ ಹೊಸ  ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರಗಳು
ಇಲಾಖೆ ಹೆಸರು ಕರ್ನಾಟಕ ರೇಷ್ಮೆಇಲಾಖೆ
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 2492
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online) 
ಉದ್ಯೋಗ ಸ್ಥಳ –ಕರ್ನಾಟಕ

 

JOIN OUR TELERAM GROUP FOR LATEST JOBS UPDATE

• ಹುದ್ದೆಗಳ ವಿವರ
• ಸಹಾಯಕ ಇಂಜಿನಿಯರ್ (ಸಿವಿಲ್)/ ಜೂನಿಯರ್ ಎಂಜಿನಿಯರ್ – 3
• ರೇಶ್ಮೆ ಸಹಾಯಕ ನಿರ್ದೇಶಕರು – 154
• ರೇಶ್ಮೆ ವಿಸ್ತರಣೆ ಅಧಿಕಾರಿ – 184
• ರೇಶ್ಮೆ ನಿರೀಕ್ಷಕರು – 538
• ಪ್ರಥಮ ದರ್ಜೆ ಸಹಾಯಕರು – 190
• ಸ್ಟೆನೋಗ್ರಾಫರ್ – 10
• ರೇಶ್ಮೆ ಪ್ರದರ್ಶಕರು – 642
• ದ್ವಿತೀಯ ದರ್ಜೆ ಸಹಾಯಕರು – 72
• ರೇಶ್ಮೆ ಪ್ರಚಾರಕರು – 240
• ಚಾಲಕರು – 84
• ಅಟೆಂಡಂಟ್ – 25
• ಗ್ರೂಪ್ ಡಿ (ಸೈನಿಕ ಹುದ್ದೆಗಳು) – 350

ಇದನ್ನೂ ಓದಿ
ಕರ್ನಾಟಕದಲ್ಲಿ ಹೊಸ ಉದ್ಯೋಗಗಳುಇಲ್ಲಿ ಕ್ಲಿಕ್ ಮಾಡಿ 
ಕೇಂದ್ರದಲ್ಲಿ ಹೊಸ ಉದ್ಯೋಗಗಳು ಇಲ್ಲಿ ಕ್ಲಿಕ್ ಮಾಡಿ 

 

• ಶೈಕ್ಷಣಿಕ ಅರ್ಹತೆ
• ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು BE ಅಥವಾ B.Tech ಪದವಿ ಹೊಂದಿರಬೇಕು.
• ರೇಶ್ಮೆ ಸಹಾಯಕ ನಿರ್ದೇಶಕರ ಹುದ್ದೆಗೆ MSc ಪದವಿ ಅಗತ್ಯವಿದೆ.
• ರೇಶ್ಮೆ ವಿಸ್ತರಣೆ ಅಧಿಕಾರಿ ಹುದ್ದೆಗಾಗಿ ಪದವಿ ಅಥವಾ B.Sc ಅಥವಾ ಪೋಸ್ಟ್ ಗ್ರಾಜುಯೆಟ್ ಡಿಪ್ಲೊಮಾ (PG Diploma) ಅರ್ಹತೆ ಬೇಕು.
• ರೇಶ್ಮೆ ನಿರೀಕ್ಷಕರ ಹುದ್ದೆಗೆ ಪದವಿ ಅಥವಾ PG Diploma ಹೊಂದಿರುವ ಅಭ್ಯರ್ಥಿಗಳು ಅರ್ಹರು.
• ಪ್ರಥಮ ದರ್ಜೆ ಸಹಾಯಕ ಹಾಗೂ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಕನಿಷ್ಠ ಪದವಿ (Graduation) ಇರಬೇಕು.
• ಅಟೆಂಡಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.
• ಇತರೆ ಎಲ್ಲಾ ಹುದ್ದೆಗಳಿಗೆ ಸಂಬಂಧಪಟ್ಟ ವಿದ್ಯಾರ್ಹತೆ ಹಾಗೂ ಅನುಭವ ಅಗತ್ಯವಾಗಿರುತ್ತದೆ – ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿರುವ ಅರ್ಹತಾ ಮಾಹಿತಿಯನ್ನು ಓದಿಯೇ ಅರ್ಜಿ ಸಲ್ಲಿಸಬೇಕು.

• ವಯೋಮಿತಿ ಮತ್ತು ಸಡಿಲಿಕೆ
• ಕನಿಷ್ಠ ವಯಸ್ಸು: 18 ವರ್ಷ
• ಗರಿಷ್ಠ ವಯಸ್ಸು: 35 ವರ್ಷ (ಪರಿಶಿಷ್ಟ ಶ್ರೇಣಿಗೆ ಅನುಸಾರ ಸಡಿಲಿಕೆ)
• ಓಬಿಸಿ ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
• ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
• ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: 10 ವರ್ಷ ಸಡಿಲಿಕೆ

• ವೇತನ ಶ್ರೇಣಿ (ಮಾಸಿಕ)
• ಸಹಾಯಕ ಎಂಜಿನಿಯರ್ (ಸಿವಿಲ್) / ಜೂನಿಯರ್ ಎಂಜಿನಿಯರ್ – ತಿಂಗಳಿಗೆ ರೂ. 69250 ರಿಂದ ರೂ. 134200
• ರೇಶ್ಮೆ ಸಹಾಯಕ ನಿರ್ದೇಶಕರು – ತಿಂಗಳಿಗೆ ರೂ. 69250 ರಿಂದ ರೂ. 134200
• ರೇಶ್ಮೆ ವಿಸ್ತರಣೆ ಅಧಿಕಾರಿ – ತಿಂಗಳಿಗೆ ರೂ. 65950 ರಿಂದ ರೂ. 124900
• ರೇಶ್ಮೆ ನಿರೀಕ್ಷಕರು – ತಿಂಗಳಿಗೆ ರೂ. 44425 ರಿಂದ ರೂ. 83700
• ಪ್ರಥಮ ದರ್ಜೆ ಸಹಾಯಕ – ತಿಂಗಳಿಗೆ ರೂ. 44425 ರಿಂದ ರೂ. 83700
• ಸ್ಟೆನೋಗ್ರಾಫರ್ – ತಿಂಕ್ಕೆ ರೂ. 44425 ರಿಂದ ರೂ. 83700
• ರೇಶ್ಮೆ ಪ್ರದರ್ಶಕರು – ತಿಂಗಳಿಗೆ ರೂ. 37500 ರಿಂದ ರೂ. 76100
• ದ್ವಿತೀಯ ದರ್ಜೆ ಸಹಾಯಕ – ತಿಂಗಳಿಗೆ ರೂ. 34100 ರಿಂದ ರೂ. 67600
• ರೇಶ್ಮೆ ಪ್ರಚಾರಕರು – ತಿಂಗಳಿಗೆ ರೂ. 34100 ರಿಂದ ರೂ. 67600
• ಚಾಲಕರು – ತಿಂಗಳಿಗೆ ರೂ. 34100 ರಿಂದ ರೂ. 67600
• ಅಟೆಂಡಂಟ್ – ತಿಂಗಳಿಗೆ ರೂ. 31775 ರಿಂದ ರೂ. 61300
• ಗ್ರೂಪ್ ಡಿ (ಸೈನಿಕ ಹುದ್ದೆ) – ತಿಂಗಳಿಗೆ ರೂ. 27000 ರಿಂದ ರೂ. 46675 

ಇದನ್ನೂ ಓದಿ
ಕರ್ನಾಟಕದಲ್ಲಿ ಹೊಸ ಉದ್ಯೋಗಗಳುಇಲ್ಲಿ ಕ್ಲಿಕ್ ಮಾಡಿ 
ಕೇಂದ್ರದಲ್ಲಿ ಹೊಸ ಉದ್ಯೋಗಗಳು ಇಲ್ಲಿ ಕ್ಲಿಕ್ ಮಾಡಿ 

• ಅರ್ಜಿ ಶುಲ್ಕ
• ಯಾವುದೇ ಅಭ್ಯರ್ಥಿಗಳಿಂದ ಅರ್ಜಿ ಶುಲ್ಕ ವಸೂಲಿಸಲಾಗುವುದಿಲ್ಲ.

• ಆಯ್ಕೆ ವಿಧಾನ
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಕೆಳಗಿನ ಪ್ರಕ್ರಿಯೆಗಳ ಆಧಾರದ ಮೇಲೆ:
• ಲಿಖಿತ ಪರೀಕ್ಷೆ
• ಸಂದರ್ಶನ
• ದಾಖಲೆ ಪರಿಶೀಲನೆ

• ಅರ್ಜಿ ಸಲ್ಲಿಕೆ ವಿಧಾನ
• ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
• ತಮ್ಮ ಮಾಹಿತಿ ಸರಿಯಾಗಿ ನಮೂದಿಸಿ
• ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ
• ಅರ್ಜಿ ಸಲ್ಲಿಸಿ ಮತ್ತು ರಶೀದಿಯ ಪ್ರತಿಯನ್ನು ಉಳಿಸಿಟ್ಟುಕೊಳ್ಳಿ

• ಪ್ರಮುಖ ದಿನಾಂಕಗಳು
• ಆನ್ಲೈನ್ ಅರ್ಜಿ ಆರಂಭ ದಿನಾಂಕ: ಶೀಘ್ರದಲ್ಲಿ ಪ್ರಕಟಣೆ
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಧಿಕೃತ ಅಧಿಸೂಚನೆಯ ನಂತರ ಲಭ್ಯವಾಗುತ್ತದೆ

Join WhatsApp Group For All Latest Job Updates

ಪ್ರಮುಖ ದಿನಾಂಕಗಳು 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಶೀಘ್ರದಲ್ಲಿ ಪ್ರಕಟಣೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಶೀಘ್ರದಲ್ಲಿ ಪ್ರಕಟಣೆ

ಪ್ರಮುಖ ಲಿಂಕುಗಳು
ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: ಇಲ್ಲಿ ಕ್ಲಿಕ್ ಮಾಡಿ
ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: ಇಲ್ಲಿ ಕ್ಲಿಕ್ ಮಾಡಿ

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

close button