ಗ್ರೂಪ್ -ಎ ಸಹಾಯಕ ನಿಯಂತ್ರಕರು ಹುದ್ದೆಗಳ ಕೀ ಉತ್ತರ ಪ್ರಕಟ । ASSISTANT CONTROLLER IN SAAD GROUP ‘A’ POST KEY ANSWERSದಿನಾಂಕ 17-08-2020 ರಂದು ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಲೆಕ್ಕ ಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ -ಎ ಸಹಾಯಕ ನಿಯಂತ್ರಕರು ಹುದ್ದೆಗಳ ನೇಮಕಾತಿಗಾಗಿ ಪ್ರಾಥಮಿಕ ಹಂತದ ಲಿಖಿತ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು, ಇದೀಗ ಆಯೋಗವು ಈ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ. 
 
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ತಾತ್ಕಾಲಿಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
 
ಕೀ ಉತ್ತರಗಳನ್ನು ಏನಾದರು ದೋಷ ಕಂಡುಬಂದಲ್ಲಿ ದಿನಾಂಕ 27 ಆಗಸ್ಟ್ 2020ರೊಳಗಾಗಿ ತಲುಪುವಂತೆ ಅಧಿಕೃತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದು.
 
On 17-08-2020, the Karnataka Public Service Commission successfully conducted a preliminary written examination for the recruitment of vacant Group-A Assistant Controllers posts in the State Accounts and Audit Department, and now the Commission has published the official key answers of the examination on its website.
 
 
error: Content is protected !!