ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
KMF MANMUL Recruitment 2022: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಗೆಜ್ಜಲಗೆರೆ ಯಲ್ಲಿ ಅಗತ್ಯವಿರುವ ವಿವಿಧ ವೃಂದದ 187 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸದರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವುದಾಗಿ ತಿಳಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ
ಒಟ್ಟು ಹುದ್ದೆಗಳ ಸಂಖ್ಯೆ : 187
ನೇಮಕಾತಿ ವಿಧಾನ : ನೇರ ನೇಮಕಾತಿ (ಲಿಖಿತ ಪರೀಕ್ಷೆ ಇರುತ್ತದೆ)
ಹುದ್ದೆ ಹೆಸರು
1. ಸಹಾಯಕ ವ್ಯವಸ್ಥಾಪಕರು ( ಪ.ವೈ.ಸೇ / ಕೃ.ಗ ) – 19
ವೇತನ ಶ್ರೇಣಿ: ರೂ.52650 – ರೂ.97100
2. ಸಹಾಯಕ ವ್ಯವಸ್ಥಾಪಕರು ( ಖರೀದಿ / ಉಗ್ರಾಣ ) – 01
ವೇತನಶ್ರೇಣಿ: ರೂ.52650 – ರೂ.97100
3. ಸಹಾಯಕ ವ್ಯವಸ್ಥಾಪಕರು ( ಮೇವು & ಪ.ಆ) – 03
ವೇತನಶ್ರೇಣಿ: ರೂ.52650 – ರೂ.97100
ಉದ್ಯೋಗ ಸುದ್ದಿಗಳು: ಎಸೆಸೆಲ್ಸಿ ಪಾಸ್ ಆದವರಿಗೆ ಗ್ರಾಮ ಪಂಚಾಯಿತಿ ನೇಮಕಾತಿ 2022
4. ಲೀಗಲ್ ಅಧಿಕಾರಿ – 01
ವೇತನಶ್ರೇಣಿ: ರೂ.43100 – ರೂ.83900
5. ತಾಂತ್ರಿಕ ಅಧಿಕಾರಿ ( ಡಿ.ಟಿ) – 12
ವೇತನಶ್ರೇಣಿ: ರೂ.43100 – ರೂ.83900
6. ಉಗ್ರಾಣಾಧಿಕಾರಿ / ಐ.ಎಂ . ಅಧಿಕಾರಿ – 01
ವೇತನಶ್ರೇಣಿ: ರೂ.43100 – ರೂ.83900
7. ಡೇರಿ ಪರಿವೀಕ್ಷಕರು ದರ್ಜೆ – 2 – ಸಿವಿಲ್ – 01
ವೇತನಶ್ರೇಣಿ: ರೂ.33450 – ರೂ.62600
8. ಡೇರಿ ಪರಿವೀಕ್ಷಕರು ದರ್ಜೆ – 2 – ಎಲೆಕ್ಟ್ರಾನಿಕ್ಸ್ & ಇನ್ಸ್ ಟ್ರುಮೆಂಟೇನ್ – 02
ವೇತನಶ್ರೇಣಿ: ರೂ.33450 – ರೂ.62600
9. ಡೇರಿ ಪರಿವೀಕ್ಷಕರು ದರ್ಜೆ – 2 – ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್ – 02
ವೇತನಶ್ರೇಣಿ: ರೂ.33450 – ರೂ.62600
10. ವಿಸ್ತರಣಾಧಿಕಾರಿ ದರ್ಜೆ-3 – 22
ವೇತನಶ್ರೇಣಿ: ರೂ.33450 – ರೂ.62600
11. ವಿಸ್ತರಣಾಧಿಕಾರಿ ದರ್ಜೆ -3 (ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ) – 03
12. ಆಡಳಿತ ಸಹಾಯಕ ದರ್ಜೆ- 2 – 14
ವೇತನಶ್ರೇಣಿ: ರೂ.33450 – ರೂ.62600
13. ಲೆಕ್ಕ ಸಹಾಯಕ ದರ್ಜೆ-2 – 08
ವೇತನಶ್ರೇಣಿ: ರೂ.27650 – ರೂ.52650
14. ಕೆಮಿಸ್ಟ್ ದರ್ಜೆ-2 – 09
ವೇತನಶ್ರೇಣಿ: ರೂ.27650 – ರೂ.52650
15. ಜೂನಿಯರ್ ಸಿಸ್ಟಮ್ ಆಪರೇಟರ್ -10
ವೇತನಶ್ರೇಣಿ: ರೂ.27650 – 52650
ಉದ್ಯೋಗ ಸುದ್ದಿ: ಕಂಪ್ಯೂಟರ್ ಆಪರೇಟರ್ ಖಾಲಿ ಹುದ್ದೆಗಳು 2022
16. ಕೋ – ಆರ್ಡಿನೇಟರ್ ( ಪ್ರೊಟೆಕ್ಷನ್) – 04
ವೇತನಶ್ರೇಣಿ: 27650 – ರೂ.52650
17. ಆರೋಗ್ಯ ನಿರೀಕ್ಷಕರು – 01
ವೇತನಶ್ರೇಣಿ: 27650 – 52650
18. ನರ್ಸ್ – 02
ವೇತನ ಶ್ರೇಣಿ: ರೂ.27650 – ರೂ.52650
19. ಮಾರುಕಟ್ಟೆ ಸಹಾಯಕ ದರ್ಜೆ -3 / ಡಿಸ್ಪ್ಯಾಚರ್ -10
ವೇತನ ಶ್ರೇಣಿ: 21400 – 42000
20. ಮಾರುಕಟ್ಟೆ ಸಹಾಯಕ ದರ್ಜೆ -3 / ಡಿಸ್ಪ್ಯಾಚರ್
(ಮಂಡ್ಯ ಹಾಲು ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳಿಗೆ) – 04
ವೇತನ ಶ್ರೇಣಿ: ರೂ.21400 – ರೂ.42000
21 ಜೂನಿಯರ್ ಟೆಕ್ನಿಷಿಯನ್ – ಎಲೆಕ್ಟಿಕಲ್ – 16
ವೇತನ ಶ್ರೇಣಿ: ರೂ.21400 – ರೂ.42000
22. ಜೂನಿಯರ್ ಟೆಕ್ನಿಸಿಯನ್ – ಎಂ.ಆರ್.ಎ.ಸಿ – 06
ವೇತನ ಶ್ರೇಣಿ: ರೂ.21400 – ರೂ.42000
23. ಜೂನಿಯರ್ ಟೆಕ್ನಿಷಿಯನ್ – ವೆಲ್ಡರ್ – 02
ವೇತನ ಶ್ರೇಣಿ: ರೂ.21400 – ರೂ.42000
24. ಜೂನಿಯರ್ ಟೆಕ್ನಿಷಿಯನ್ – ಫಿಟ್ಟರ್ – 09
ವೇತನ ಶ್ರೇಣಿ: ರೂ.21400 – ರೂ.42000
25. ಜೂನಿಯರ್ ಟೆಕ್ನಿಷಿಯನ್ ಬಾಯ್ಲರ್ – 06
ವೇತನ ಶ್ರೇಣಿ: ರೂ.21400 – ರೂ.42000
26. ಜೂನಿಯರ್ ಟೆಕ್ನಿಷಿಯನ್- ಇಂಸ್ಟುಮೆಂಟ್ ಮೆಕಾನಿಕ್ – 05
ವೇತನ ಶ್ರೇಣಿ: ರೂ.21400 – ರೂ.42000
ಇದನ್ನೂ ಓದಿ: ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ನೇಮಕಾತಿ ಅಧಿಸೂಚನೆ 2022
27. ಜೂನಿಯರ್ ಟೆಕ್ನಿಷಿಯನ್ – ಎಲೆಕ್ಟ್ರಾನಿಕ್ ಮೆಕಾನಿಕ್ – 06
ವೇತನ ಶ್ರೇಣಿ: ರೂ.21400 – ರೂ.42000
28. ಚಾಲಕರು – 06
ವೇತನ ಶ್ರೇಣಿ: ರೂ.21400 – ರೂ.4200
29. ಕೃಷಿ ಸಹಾಯಕ – 01
ವೇತನ ಶ್ರೇಣಿ: ರೂ.21400 – ರೂ.42000
30. ತೋಟಗಾರಿಕೆ ಸಹಾಯಕ – 01
ವೇತನ ಶ್ರೇಣಿ: ರೂ.21400 – ರೂ.42000
ಪ್ರಮುಖ ದಿನಾಂಕಗಳು
ಅನ್‌ಲೈನ್ ಅರ್ಜಿ ಸಲ್ಲಿಸುವ ಆರಂಭ ದಿನಾಂಕ: 01-02-2022
ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆ ದಿನಾಂಕ: 02-03-2022
ಆನ್‌ಲೈನ್ ಅರ್ಜಿ ಸಲ್ಲಿಸುವ ವೆಬ್‌ಸೈಟ್: www.manmul.coop
ನೋಟಿಫಿಕೇಶನ್ ಪಿಡಿಎಫ್ |