ಕರ್ನಾಟಕ ನೀರಾವರಿ ನಿಗಮ ನಿಯಮಿತ ನೇಮಕಾತಿ 2022
KNNL Recruitment Notification 2022: Karnataka Neeravari Nigam Limited (KNNL) ಕರ್ನಾಟಕ ನೀರಾವರಿ ನಿಗಮ ನಿಯಮಿತದಲ್ಲಿ ಖಾಲಿ ಇರುವ ಕಂಪನಿ ಕಾರ್ಯದರ್ಶಿ (Grade-I or Grde-II) ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ, ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 27/01/2022 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
ಶೈಕ್ಷಣಿಕ ವಿದ್ಯಾರ್ಹತೆ
ಹುದ್ದೆಗೆ ಅಗತ್ಯವಾದ ವಿದ್ಯಾರ್ಹತೆಯನ್ನು ಕಾನೂನು ರೀತ್ಯ ಸ್ಥಾಪಿತವಾದ/ಅಂಗೀಕೃತ
ಮಂಡಳಿ/ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಅಥವಾ ಸರ್ಕಾರವು ಅಂತಹ ಪರೀಕ್ಷೆಗೆ ಸಮಾನವೆಂದು ಅಂಗೀಕರಿಸಿದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಇದನ್ನು ಓದಿ – PART TIME JOBS: ಸಂಬಳ 40,000/-
ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಗರಿಷ್ಠ 45 ವರ್ಷ ವಯೋಮಿತಿಯನ್ನು
ಹೊಂದಿರಬೇಕು
ಸದರಿ ಹುದ್ದೆಯು ಎರಡು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು ಆದರೆ ಒಂದು ವರ್ಷದ ಅಭ್ಯರ್ಥಿಯ ಕಾರ್ಯವೈಖರಿ ಆಧಾರದ ಮೇಲೆ 2 ವರ್ಷಕ್ಕೆ ಮುಂದುವರಿಸಲಾಗುವುದು.
ಅರ್ಜಿ ಸಲ್ಲಿಕೆ
- ಅರ್ಜಿಗಳನ್ನು ದಿ: 10.01.2022 ರಿಂದ ಈ ವಿಳಾಸಕ್ಕೆ ಸಲ್ಲಿಸಬಹುದು.
- ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ ವ್ಯವಸ್ಥಪಕ ನಿರ್ದೇಶಕರು, ನೋಂದಾಯಿತ ಕಛೇರಿ,
ಬೆಂಗಳೂರು ಇಲ್ಲಿ ಅರ್ಜಿಯನ್ನು ನೋಂದಾಯಿತ ಅಂಚೆಮೂಲಕ ಸಲ್ಲಿಸಬೇಕು. - ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27.01.2022 ಸಂಜೆ 5.30 ಗಂಟೆಯೊಳಗೆ ಸಲ್ಲಿಸುವುದು. ತದನಂತರದ ಸ್ವೀಕರಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
- ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸುವುದು.
- ಅರ್ಜಿ ನಮೂನೆಯನ್ನು ನಿಗಮದ ವೆಬ್‌ಸೈಟ್ http:\\www.knnlindia.com ನಿಂದ ಡೌನ್‌ಲೋಡ್ಮಾ ಡಿಕೊಳ್ಳುವುದು.
ಇದನ್ನೂ ಓದಿ – RAILWAY JOBS 2022: ಕರ್ನಾಟಕ ರೈಲ್ವೆ ನೇಮಕಾತಿ 2022
ಅರ್ಜಿ ಶುಲ್ಕ: ಯಾವುದು ಇಲ್ಲ.
WEBSITE |
NOTIFICATION PDF |