ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕೆಪಿಸಿ ಅನಿಲ ವಿದ್ಯುತ್ ನಿಗಮ ನಿಯಮಿತ ನೇಮಕಾತಿ 2020

ಕೆಪಿಸಿಎಲ್ ಗ್ಯಾಸ್ ಪವರ್ ಕಾರ್ಪೊರೇಷನ್, ಯಲಹಂಕದಲ್ಲಿ ಈ ಕೆಳಕಂಡ ವೃತ್ತಿಯಲ್ಲಿ ಶಿಶಿಕ್ಷು ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ದಿನಾಂಕ 10-09-2020 ರೊಳಗಡೆ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಹುದ್ದೆಗಳ ವಿವರ

ಐಟಿಐ (ಇಲೆಕ್ಟ್ರೀಷಿಯನ್ )

ಐಟಿಐ (ಫಿಟ್ಟರ್ )

ಅಸಿಸ್ಟೆಂಟ್ ಪ್ರಾಂಟ್ ಆಫೀಸ್ ಮ್ಯಾನೇಜರ್

ಒಟ್ಟು ಖಾಲಿ ಹುದ್ದೆಗಳು: 12

ವಿದ್ಯಾರ್ಹತೆ:

ಐಟಿಐ (ಇಲೆಕ್ಟ್ರೀಷಿಯನ್ ) : ಐಟಿಐ (ಇಲೆಕ್ಟ್ರೀಷಿಯನ್ )

ಐಟಿಐ (ಫಿಟ್ಟರ್ ) : ಐಟಿಐ (ಫಿಟ್ಟರ್ )

ಅಸಿಸ್ಟೆಂಟ್ ಪ್ರಾಂಟ್ ಆಫೀಸ್ ಮ್ಯಾನೇಜರ್ : ಎಸ್.ಎಸ್.ಎಲ್.ಸಿ

ವೇತನ ಶ್ರೇಣಿ

ಹುದ್ದೆಗಳಿಗನುಗುಣವಾಗಿ ವೇತನವನ್ನು ನಿಗದಿಪಡಿಸಿದ್ದಾರೆ.

ಐಟಿಐ (ಇಲೆಕ್ಟ್ರೀಷಿಯನ್ ) : 10,000 /-

ಐಟಿಐ (ಫಿಟ್ಟರ್ ) : 10,000 /-

ಅಸಿಸ್ಟೆಂಟ್ ಪ್ರಾಂಟ್ ಆಫೀಸ್ ಮ್ಯಾನೇಜರ್ : 7,000/-

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23 ಆಗಸ್ಟ್ 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್ 2020

Website

Apply Online

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

Scroll to Top