ಕೆಪಿಎಸ್ಸಿ ವಿವಿಧ ವೃಂದದ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ: Government Jobs In Karnataka 2022

Telegram Group

KPSC has released the final checklist and additional checklist 

ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ವೃಂದದ ಹುದ್ದೆಗಳ ನೇಮಕಾತಿಗಳ ಸಂಬಂಧ, 5 ಕ್ಕೂ ಹೆಚ್ಚು ಅಧಿಕ ಅಧಿಸೂಚನೆಗಳ ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿ ಮತ್ತು ಹೆಚ್ಚುವರಿ ಆಯ್ಕೆಪಟ್ಟಿಗಳನ್ನು ಬಿಡುಗಡೆ ಮಾಡಿದೆ. 2017 ನೇ ಸಾಲಿನಿಂದ ಈವರೆಗೆ ಅಧಿಸೂಚಿಸಿದ ವಿವಿಧ ಹುದ್ದೆಗಳ ಫಲಿತಾಂಶ ಇದಾಗಿದೆ. ಆ ಹುದ್ದೆಗಳು ಯಾವುವು, ಎಷ್ಟು ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.

ಅಂತಿಮ ಆಯ್ಕೆಪಟ್ಟಿಗಳು
-ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ (ವೆಲ್ಡರ್)-16 (11+05HK) ಹುದ್ದೆಗಳು.ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ (MMTM (Mill Wright Mechanic)-07) ಹುದ್ದೆಗಳು.
ಆಯುಷ್ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ / ಚಿಕಿತ್ಸಾಲಯಗಳಲ್ಲಿ ವೈಧ್ಯಾಧಿಕಾರಿ (ಪ್ರಕೃತಿ ಚಿಕಿತ್ಸೆ ಮತ್ತು ಯೋಗ) 15 ಹುದ್ದೆಗಳು.
ಅಲ್ಪಸಂಖ್ಯಾತರ ನಿರ್ದೇಶನಾಲಯದ ಮಾದರಿ ವಸತಿ ಶಾಲೆ (ನವೋದಯ)ಗಳಲ್ಲಿನ ಕಲಾ ಶಿಕ್ಷಕರು (ಉಳಿಕೆ ಮೂಲ ವೃಂದ 4 ಹುದ್ದೆಗಳು) ಗ್ರೂಪ್‌-ಸಿ ಹುದ್ದೆಗಳು.
ಆಯುಷ್ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ / ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿ (ಯುನಾನಿ) 8 ಹುದ್ದೆಗಳು.
ಅಲ್ಪಸಂಖ್ಯಾತರ ನಿರ್ದೇಶನಾಲಯದ ಮಾದರಿ ವಸತಿ ಶಾಲೆಗಳಲ್ಲಿನ ಹಿಂದಿ ಭಾಷಾ ಶಿಕ್ಷಕರು (ಉಳಿಕೆ ಮೂಲ ವೃಂದ 35+11 HK) ಗ್ರೂಪ್‌-ಸಿ ಹುದ್ದೆಗಳು.ಆಯುಷ್ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ / ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿ (ಹೋಮಿಯೋಪತಿ) 12 ಹುದ್ದೆಗಳು.

ಕೇಂದ್ರದಲ್ಲಿ 3293 ಹುದ್ದೆಗಳ ಬೃಹತ್ ನೇಮಕಾತಿ 2022

ಹೆಚ್ಚುವರಿ ಆಯ್ಕೆಪಟ್ಟಿ
– ಪೌರಾಡಳಿತ ನಿರ್ದೇಶನಾಲಯದಲ್ಲಿನ (ನಗರ ಸ್ಥಳೀಯ ಸಂಸ್ಥೆಗಳು) ಅಕೌಂಟೆಂಟ್ ಹುದ್ದೆಗಳು ಉಳಿಕೆ ಮೂಲ ವೃಂದದ-26 ಹುದ್ದೆಗಳು) ಗ್ರೂಪ್‌-ಸಿ ಹುದ್ದೆಗಳು.

Website 
Notification PDF

The Karnataka Public Service Commission has released the Final Selection and additional Selection for a total of 8 notification posts for various posts. Candidates can check as follows.

Final Selection 
*Junior Training Officer (Welder) -16 (11 + 05HK) posts in Industrial Training & Employment Commission.
*Junior Training Officer (MMTM (Mill Wright Mechanic) -07) posts in Industrial Training & Employment Commission.
*Group-C posts for Art Teachers (Residency 4 posts) in Model Residential School (Renaissance), Minority Directorate.
*Group-C posts in Hindi Language Teachers (Residual Source 35 + 11 HK) in Model Residential Schools in Minorities Directorate.
*12 posts of Physician (Homeopathy) in Government Hospitals / Clinics of AYUSH Department.
*8 posts of Medical Officer (Unani) in Government Hospitals / Clinics of AYUSH Department.
*15 posts of Physician (Naturopathy & Yoga) in Government Hospitals / Clinics of AYUSH Department.

 

 

 

Additional Selection
– Accountant posts in the Directorate of Local Government (Urban Local Bodies) Group-C posts.

Website 
Notification PDF

government jobs in Karnataka 2022, govt jobs in Karnataka 2022, Karnataka government jobs 2022, Karnataka govt jobs 2022, Karnataka jobs 2022, Karnataka jobs 2022 age limit, Karnataka jobs 2022 alert, Karnataka jobs 2022 application form, Karnataka jobs 2022 apply online, Karnataka jobs 2022 data entry, Karnataka jobs 2022 in Kannada, Karnataka jobs 2022 jobs, Karnataka jobs 2022 latest news, Karnataka jobs 2022 latest notification

Telegram Group
error: Content is protected !!