WhatsApp Telegram Group

ಕರ್ನಾಟಕ ವಿದ್ಯುತ್ ನಿಗಮದಲ್ಲಿ ಉದ್ಯೋಗಾವಕಾಶ / KPTCL Recruitment 2021 notification

 

KPTCL Recruitment 2021 notification Apply Online for 200 Graduate, Technician Apprentices Posts

ಕರ್ನಾಟಕ ವಿದ್ಯುತ್ ನಿಗಮ (KPTCL-Karnataka Power Transmission Corporation Limited) ನಲ್ಲಿ ಖಾಲಿ ಇರುವ 200 ವಿವಿಧ ಅಪ್ರೆಂಟಿಸ್ ಗಳ ನೇಮಕಾತಿಗೆ 01 ವರ್ಷದ ಅವಧಿಗೆ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

ಗ್ರ್ಯಾಜುಯೆಟ್ ಅಪ್ರೆಂಟಿಸ್ ಹುದ್ದೆಗಳು

ಹುದ್ದೆಗಳ ಹೆಸರು  ಒಟ್ಟು ಹುದ್ದೆಗಳು  ಸಂಬಳ  ಅವಧಿ 
ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರ್ 100 ರೂ 7000/- 1 ವರ್ಷ 
ಸಿವಿಲ್ ಇಂಜಿನಿಯರ್  25 ರೂ 7000/- 1 ವರ್ಷ 

 

In Article ad

 

ಟೆಕ್ನಿಕಲ್ (ಡಿಪ್ಲೋಮಾ)  ಅಪ್ರೆಂಟಿಸ್ 

ಹುದ್ದೆಗಳ ಹೆಸರು  ಒಟ್ಟು ಹುದ್ದೆಗಳು  ಸಂಬಳ  ಅವಧಿ 
ಎಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರ್ 60 ರೂ 5000/- 1 ವರ್ಷ
ಸಿವಿಲ್ ಇಂಜಿನಿಯರ್  15 ರೂ 5000/- 1 ವರ್ಷ

 

In Article ad

ಒಟ್ಟು ಹುದ್ದೆಗಳು 200

ವಿದ್ಯಾರ್ಹತೆ 
ಇಂಜಿನಿಯರಿಂಗ್ ಪದವಿ ಅಥವಾ ಡಿಪ್ಲೋಮಾ ಮುಗಿಸಿದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ 
ಅಪ್ರೆಂಟಿಸ್ ನೇಮಕಾತಿ ನಿಯಮಗಳ ಪ್ರಕಾರ ವಯೋಮಿತಿಯನ್ನು ನಿಗದಿ ಮಾಡಲಾಗಿರುತ್ತದೆ.

ಅರ್ಜಿ ಶುಲ್ಕ 
ಯಾವುದೇ ಅರ್ಜಿ ಶುಲ್ಕವಿಲ್ಲ 

In Article ad

ಆಯ್ಕೆ ವಿಧಾನ 
 ಇಲಾಖೆ ಕೇಳಿರುವ ವಿದ್ಯಾರ್ಹತೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಆಯ್ಕೆ ಮಾಡಲಾಗುತ್ತದೆ.

 

 

In Article ad

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 04-01-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 19-01-2021
ಆಯ್ಕೆ ಪಟ್ಟಿ ಬಿಡುಗಡೆ ದಿನಾಂಕ – 27-01-2021

Website
Notification

 

ಜಿಲ್ಲಾವಾರು ಉದ್ಯೋಗ ಮಾಹಿತಿ

close button