ಕರ್ನಾಟಕ ರಾಜ್ಯ ಖನಿಜ ನಿಗಮದಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನ 2021


ಕರ್ನಾಟಕ ರಾಜ್ಯ ಖನಿಜ ನಿಗಮ (Karnataka State Minerals Corporation Limited) (ಕೆ.ಎಸ್.ಎಂ.ಸಿ.ಎಲ್) ಕರ್ನಾಟಕ ರಾಜ್ಯಾದ್ಯಂತ ಹೊಂದಿರುವ ತನ್ನ ಗಣಿ/ಕ್ವಾರಿ/ ಕಛೇರಿಗಳಲ್ಲಿ ಕೆಲಸ ನಿರ್ವಹಿಸಲು ಈ ಕೆಳಕಂಡ ಶಾಸನಬದ್ಧ ಹುದ್ದೆಗಳನ್ನು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ಮಾತ್ರ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಪ್ರಕಟಿಸಿದ್ದು, ಅರ್ಜಿ ಸಲ್ಲಿಸಲು ದಿನಾಂಕ 20 ಸೆಪ್ಟೆಂಬರ್ 2021 ರಂದು ನಡೆಯುವ ಸಂದರ್ಶನದಲ್ಲಿ ಭಾಗವಹಿಸಬಹುದು.

ವ್ಯವಸ್ಥಾಪಕರು (ಗುತ್ತಿಗೆ & ಪರಿಶೋಧನೆ ) : 02
ಕಿರಿಯ ವ್ಯವಸ್ಥಾಪಕರು (ಗುತ್ತಿಗೆ & ಪರಿಶೋಧನೆ ) : 02
ಉದ್ಯೋಗ ಸ್ಥಳ: ಕರ್ನಾಟಕ
ಒಟ್ಟು ಹುದ್ದೆಗಳು: 4

ವೇತನ ಶ್ರೇಣಿ:
ವ್ಯವಸ್ಥಾಪಕರು (ಗುತ್ತಿಗೆ & ಪರಿಶೋಧನೆ ) : ರೂಪಾಯಿ 50000/-
ಕಿರಿಯ ವ್ಯವಸ್ಥಾಪಕರು (ಗುತ್ತಿಗೆ ಪರಿಶೋಧನೆ ) : ರೂಪಾಯಿ 45000/-

 

 

– ಅರ್ಜಿ ನಮೂನೆ, ವೇತನ ವಿವರ, ಗುತ್ತಿಗೆ ಅವಧಿ, ನೇಮಕಾತಿ ನಿಯಮಾವಳಿ ಹಾಗೂ ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಬಹುದಾಗಿದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 9 ಸೆಪ್ಟೆಂಬರ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಸೆಪ್ಟೆಂಬರ್ 2021

Notification

 

error: Content is protected !!