ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್ ನೇಮಕಾತಿ 2021

Telegram Group

ಉದ್ಯೋಗ ಸುದ್ದಿ 

ಕರ್ನಾಟಕ ಸ್ಟೇಟ್ಸ್ ಮಿನರಲ್ಸ್ ಕಾರ್ಪೋರೇಶನ್ ಲಿಮಿಟೆಡ್  ಗಣಿ/ಕ್ವಾರಿಗಳಲ್ಲಿ ಕಾರ್ಯನಿರ್ವಹಿಸಲು ಮೈನ್ ಫೋರ್ಮನ್ , ಮೈನ್ ಮೇಟ್ ಹಾಗೂ ಬ್ಲಾಸ್ಟರ್ ಶಾಸನಬದ್ಧ ಹುದ್ದೆಗಳನ್ನು 2 ವರ್ಷ  ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02/07/2021.

ಹುದ್ದೆಗಳ ವಿವರ 

ಹುದ್ದೆಗಳ ಹೆಸರು  ವಿದ್ಯಾರ್ಹತೆ 
ಮೈನ್ ಫೋರ್ಮನ್ – 08 ಡಿಪ್ಲೋಮ ಮೈನಿಂಗ್ ಇಂಜಿನಿಯರಿಂಗ್ ಜೊತೆಗೆ ಮೈನ್ ಫೋರ್ಮನ್  ಸರ್ಟಿಫಿಕೇಟ್ 
ಮೈನ್ ಮೇಟ್ 04 ಎಸ್ಸೆಸೆಲ್ಸಿ ಜೊತೆಗೆ ಮೈನ್ ಮೇಟ್ ಸರ್ಟಿಫಿಕೇಟ್ 
ಬ್ಲಾಸ್ಟರ್ 04 ಬ್ಲಾಸ್ಟರ್ ಸರ್ಟಿಫಿಕೇಟ್ ನೊಂದಿಗೆ ಕನಿಷ್ಠ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವಯೋಮಿತಿ – ಅರ್ಹ ಅಭ್ಯರ್ಥಿಗಳು ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಟ 23 ವರ್ಷ ವಯಸ್ಸನ್ನು ಪೂರೈಸಿರಬೇಕು,ಮತ್ತು 45 ವರ್ಷಗಳ ವಯೋಮಿತಿ ಮೀರಿರಬಾರದು.

ಹುದ್ದೆಗಳ ಹೆಸರು  ಹುದ್ದೆಗಳ ಸಂಖ್ಯೆ 
ಮೈನ್ ಫೋರ್ಮನ್  08
ಮೈನ್ ಮೇಟ್ 04
ಬ್ಲಾಸ್ಟರ್ 04
10th Pass Jobs 2021
12th Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
Degree Pass Jobs 2021
ಹುದ್ದೆಗಳ ಹೆಸರು  ವೇತನ ಶ್ರೇಣಿ
ಮೈನ್ ಫೋರ್ಮನ್ –  ರೂ: 32,000/-
ಮೈನ್ ಮೇಟ್ ರೂ: 25,000/-
ಬ್ಲಾಸ್ಟರ್ ರೂ: 20,000/-

ಆಯ್ಕೆ ವಿಧಾನ:
ನಿಗದಿಪಡಿಸಿರುವ  ದಿನಾಂಕ ಮತ್ತು ಸಮಯಕ್ಕೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಪ್ರಮುಖ ದಿನಾಂಕ 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22 ಜೂನ್ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2 ಜುಲೈ 2021

ಮೈನ್ಫೋ ರ್ಮನ್ ನೋಟಿಫಿಕೇಶನ್  & ಅರ್ಜಿ ಫಾರ್ಮ್
ಮೈನ್ ಮೇಟ್ ನೋಟಿಫಿಕೇಶನ್  & ಅರ್ಜಿ ಫಾರ್ಮ್
ಬ್ಲಾಸ್ಟರ್ ನೋಟಿಫಿಕೇಶನ್  & ಅರ್ಜಿ  ಫಾರ್ಮ್

 

 

Telegram Group
error: Content is protected !!