ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ 2022
KSP Recruitment 2022: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2022-23 ನೇ ಸಾಲಿನಲ್ಲಿ ಒಟ್ಟು 1500 ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,
ಇಲಾಖೆ ಹೆಸರು: | ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ |
ಹುದ್ದೆಗಳ ಹೆಸರು: | ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ |
ಒಟ್ಟು ಹುದ್ದೆಗಳು | 1500 |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
ನಾನ್ ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ 1068 ಹುದ್ದೆಗಳು
ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ 432 ಹುದ್ದೆಗಳು
ನಾನ್ ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ
* ಬೆಂಗಳೂರು ನಗರ – 520
* ಮೈಸೂರು ನಗರ – 25
* ಮಂಗಳೂರು ನಗರ – 50
* ಹುಬ್ಬಳ್ಳಿ ಧಾರವಾಡ ನಗರ – 45
* ಬೆಳಗಾವಿ ನಗರ – 75
* ಬೆಂಗಳೂರು ಜಿಲ್ಲೆ – 60
* ತುಮಕೂರು – 45
* ರಾಮನಗರ – 30
* ಮೈಸೂರು – 40
* ಹಾಸನ – 30
* ಮಂಡ್ಯ – 30
* ಶಿವಮೊಗ್ಗ – 25
* ದಕ್ಷಿಣ ಕನ್ನಡ ಮಂಗಳೂರು – 45
* ಬೆಳಗಾವಿ – 30
* ರೈಲ್ವೇಸ್ ಬೆಂಗಳೂರು – 18
ಉದ್ಯೋಗ ಸುದ್ದಿ: ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ
* ಬೆಂಗಳೂರು ನಗರ – 73
* ರೈಲ್ವೇಸ್ ಬೆಂಗಳೂರು – 17
* ಕಲಬುರ್ಗಿ ನಗರ – 20
* ಕಲಬುರಗಿ ಜಿಲ್ಲೆ – 10
* ಬೀದರ್ – 79
* ಯಾದಗಿರಿ – 25
* ಬಳ್ಳಾರಿ / ವಿಜಯ ನಗರ – 107
* ರಾಯಚೂರು – 63
* ಕೊಪ್ಪಳ – 38 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಅರ್ಜಿ ಸಲ್ಲಿಸಲು ಆರಂಭ ದಿನಾಂಕ 1 ಎಪ್ರಿಲ್ 2022
ನೋಟಿಫಿಕೇಶನ್
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | ಅರ್ಜಿ ಸಲ್ಲಿಸಲು ಆರಂಭ ದಿನಾಂಕ 1 ಎಪ್ರಿಲ್ 2022 |