ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ 2022 | KSP Recruitment 2022

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಬೃಹತ್ ನೇಮಕಾತಿ ಅಧಿಸೂಚನೆ 2022

KSP Recruitment 2022: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2022-23 ನೇ ಸಾಲಿನಲ್ಲಿ ಒಟ್ಟು 1500 ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,

ಇಲಾಖೆ ಹೆಸರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ
ಹುದ್ದೆಗಳ ಹೆಸರು: ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್
ಒಟ್ಟು ಹುದ್ದೆಗಳು  1500
ಅರ್ಜಿ ಸಲ್ಲಿಸುವ ಬಗೆ  ಆನ್ಲೈನ್ 

 

In Article ad

ನಾನ್ ಹೈದರಾಬಾದ್ ಕರ್ನಾಟಕದ  ಅಭ್ಯರ್ಥಿಗಳಿಗೆ 1068 ಹುದ್ದೆಗಳು 
ಹೈದರಾಬಾದ್ ಕರ್ನಾಟಕದ  ಅಭ್ಯರ್ಥಿಗಳಿಗೆ 432 ಹುದ್ದೆಗಳು 

ನಾನ್ ಹೈದರಾಬಾದ್ ಕರ್ನಾಟಕದ  ಅಭ್ಯರ್ಥಿಗಳಿಗೆ

In Article ad

* ಬೆಂಗಳೂರು ನಗರ – 520
* ಮೈಸೂರು ನಗರ – 25
* ಮಂಗಳೂರು ನಗರ – 50
* ಹುಬ್ಬಳ್ಳಿ ಧಾರವಾಡ ನಗರ – 45
* ಬೆಳಗಾವಿ ನಗರ – 75
* ಬೆಂಗಳೂರು ಜಿಲ್ಲೆ – 60
* ತುಮಕೂರು – 45
* ರಾಮನಗರ – 30
* ಮೈಸೂರು – 40
* ಹಾಸನ – 30
* ಮಂಡ್ಯ – 30
* ಶಿವಮೊಗ್ಗ – 25
* ದಕ್ಷಿಣ ಕನ್ನಡ ಮಂಗಳೂರು – 45
* ಬೆಳಗಾವಿ – 30
* ರೈಲ್ವೇಸ್ ಬೆಂಗಳೂರು – 18

ಉದ್ಯೋಗ ಸುದ್ದಿ: ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

 

ಹೈದರಾಬಾದ್ ಕರ್ನಾಟಕದ  ಅಭ್ಯರ್ಥಿಗಳಿಗೆ

* ಬೆಂಗಳೂರು ನಗರ – 73
* ರೈಲ್ವೇಸ್ ಬೆಂಗಳೂರು – 17
* ಕಲಬುರ್ಗಿ ನಗರ – 20
* ಕಲಬುರಗಿ ಜಿಲ್ಲೆ – 10
* ಬೀದರ್ – 79
* ಯಾದಗಿರಿ – 25
* ಬಳ್ಳಾರಿ / ವಿಜಯ ನಗರ – 107
* ರಾಯಚೂರು – 63
* ಕೊಪ್ಪಳ – 38 ಹುದ್ದೆಗಳನ್ನು ಮೀಸಲಿರಿಸಲಾಗಿದೆ.

In Article ad

 

ಅರ್ಜಿ ಸಲ್ಲಿಸಲು ಆರಂಭ ದಿನಾಂಕ 1 ಎಪ್ರಿಲ್ 2022

ನೋಟಿಫಿಕೇಶನ್ 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ  ಅರ್ಜಿ ಸಲ್ಲಿಸಲು ಆರಂಭ ದಿನಾಂಕ 1 ಎಪ್ರಿಲ್ 2022

 

In Article ad

Latest Jobs

close button
error: Content is protected !!