KSRDPRU Recruitment 2022: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯವು ವಿವಿಧ ಅತಿಥಿ ಫ್ಯಾಕಲ್ಟಿ, ಪ್ರಾಜೆಕ್ಟ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಜೆಕ್ಟ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಇಲಾಖೆ ಹೆಸರು: | ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ |
ಹುದ್ದೆಗಳ ಹೆಸರು: | ಅತಿಥಿ ಅಧ್ಯಾಪಕರು, ಪ್ರಾಜೆಕ್ಟ್ ಫೆಲೋ |
ಒಟ್ಟು ಹುದ್ದೆಗಳು | ತಿಳಿಸಿಲ್ಲ |
ಅರ್ಜಿ ಸಲ್ಲಿಸುವ ಬಗೆ | ಆಫ್ ಲೈನ್ |
ಹುದ್ದೆಗಳ ವಿವರ |
* ಅತಿಥಿ ಫ್ಯಾಕಲ್ಟಿ (ಎಂಎಸ್ಸಿ), ಪ್ರಾಜೆಕ್ಟ್ ಫೆಲೋ * ಅತಿಥಿ ಅಧ್ಯಾಪಕರು (ಕನ್ನಡ ಭಾಷೆ) * ಅತಿಥಿ ಫ್ಯಾಕಲ್ಟಿ (ಎಂಬಿಎ), ಪ್ರಾಜೆಕ್ಟ್ ಫೆಲೋ (ಎಂಬಿಎ) * ಅತಿಥಿ ಅಧ್ಯಾಪಕರು (ಎಂಕಾಂ) * ಪ್ರಾಜೆಕ್ಟ್ ಫೆಲೋ (ಡೇಟಾ ಅನಾಲಿಟಿಕ್ಸ್) * ಅತಿಥಿ ಫ್ಯಾಕಲ್ಟಿ (ಎಂಪಿಹೆಚ್) |
ವಿದ್ಯಾರ್ಹತೆ:
ಅತಿಥಿ ಫ್ಯಾಕಲ್ಟಿ (ಎಂಎಸ್ಸಿ), ಪ್ರಾಜೆಕ್ಟ್ ಫೆಲೋ ಹುದ್ದೆಗಳಿಗೆ ಎಂಎಸಸಿ ಯಲ್ಲಿ ಫುಡ್ ಸೈನ್ಸ್ ಮತ್ತು ಟೆಕ್ನಾಲಾಜಿ ವಿದ್ಯಾರ್ಹತೆ ಹೊಂದಿರಬೇಕು.
* ಅತಿಥಿ ಅಧ್ಯಾಪಕರು (ಕನ್ನಡ ಭಾಷೆ): ನೇಮಕಾತಿ ನಿಯಮಗಳ ಪ್ರಕಾರ
* ಅತಿಥಿ ಫ್ಯಾಕಲ್ಟಿ (ಎಂಬಿಎ), ಪ್ರಾಜೆಕ್ಟ್ ಫೆಲೋ (ಎಂಬಿಎ): ಗ್ರಾಮೀಣ ನಿರ್ವಹಣೆ/ಕೃಷಿ ವ್ಯಾಪಾರ ನಿರ್ವಹಣೆಯಲ್ಲಿ * ಎಂಬಿಎ ವಿದ್ಯಾರ್ಹತೆ ಹೊಂದಿರಬೇಕು.
* ಅತಿಥಿ ಅಧ್ಯಾಪಕರು (ಎಂಕಾಂ): ಸಹಕಾರ ನಿರ್ವಹಣೆ/ಉದ್ಯಮಶೀಲತೆಯಲ್ಲಿ ಎಂಕಾಂ ವಿದ್ಯಾರ್ಹತೆ ಹೊಂದಿರಬೇಕು.
* ಪ್ರಾಜೆಕ್ಟ್ ಫೆಲೋ (ಡೇಟಾ ಅನಾಲಿಟಿಕ್ಸ್): ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂ.ಎಸ್ಸಿ ವಿದ್ಯಾರ್ಹತೆ ಹೊಂದಿರಬೇಕು.
* ಅತಿಥಿ ಫ್ಯಾಕಲ್ಟಿ (ಎಂಪಿಹೆಚ್): ಸಾರ್ವಜನಿಕ ಆರೋಗ್ಯದ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ:
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲ ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯನ್ನು ಹೊಂದಿರಬೇಕು.
ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು:
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ,
ರೈತಭವನ,
ಜನರಲ್ ಕಾರಿಯಪ್ಪ ವೃತ್ತ,
ಗದಗ – 582101,
ಪ್ರಮುಖ ದಿನಾಂಕಗಳು |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 18-08-2022 |
ವಾಕ್-ಇನ್ ದಿನಾಂಕ | 26-ಆಗಸ್ಟ್-2022 |
ಪ್ರಮುಖ ಲಿಂಕುಗಳು |
ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಜಿಲ್ಲಾವಾರು ಉದ್ಯೋಗಗಳು |