ಹೊಸ ನೇಮಕಾತಿ ಅಧಿಸೂಚನೆ 2025
KSRLPS Recruitment 2025 – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ (KSRLPS) 2025 ನೇ ನೇಮಕಾತಿಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ (KSRLPS) 2025 ನೇ ನೇಮಕಾತಿಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರಗಳು
ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನ ಸಂಸ್ಥೆ (KSRLPS)
ಒಟ್ಟು ಹುದ್ದೆಗಳು: 13
ಕಾರ್ಯ ಸ್ಥಳ: ಬೆಂಗಳೂರು – ಕರ್ನಾಟಕ
ಅರ್ಜಿ ವಿಧಾನ: ಆನ್ಲೈನ್
ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ
ಈ ನೇಮಕಾತಿಯಲ್ಲಿ ಜಿಲ್ಲಾಸ್ಥರದ ಮತ್ತು ತಾಲ್ಲೂಕು ಮಟ್ಟದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳ ವಿವರಗಳನ್ನು ಕ್ರಮವಾಗಿ ನೀಡಲಾಗಿದೆ:
ಜಿಲ್ಲಾ ವ್ಯವಸ್ಥಾಪಕ – 1 ಹುದ್ದೆ
ತಾಲ್ಲೂಕು ಪ್ರೋಗ್ರಾಂ ವ್ಯವಸ್ಥಾಪಕ – 1 ಹುದ್ದೆ
ಬ್ಲಾಕ್ ವ್ಯವಸ್ಥಾಪಕ – ಕೃಷಿ ಜೀವನೋಪಾಯ ವಿಭಾಗ – 4 ಹುದ್ದೆಗಳು
ಬ್ಲಾಕ್ ವ್ಯವಸ್ಥಾಪಕ – ಕೃಷಿಯೇತರ ಜೀವನೋಪಾಯ ವಿಭಾಗ – 1 ಹುದ್ದೆ
ಕ್ಲಸ್ಟರ್ ಸುಪರ್ವೈಸರ್ (ಕೌಶಲ್ಯ) – 1 ಹುದ್ದೆ
ಕ್ಲಸ್ಟರ್ ಸುಪರ್ವೈಸರ್ – 2 ಹುದ್ದೆಗಳು
ತಾಲ್ಲೂಕು ಪ್ರೋಗ್ರಾಂ ವ್ಯವಸ್ಥಾಪಕ – SVEP – 1 ಹುದ್ದೆ
ಕಚೇರಿ ಸಹಾಯಕ – 1 ಹುದ್ದೆ
ಜಿಲ್ಲಾ ವ್ಯವಸ್ಥಾಪಕ (ಜೀವನೋಪಾಯ) – 1 ಹುದ್ದೆ
ಶೈಕ್ಷಣಿಕ ಅರ್ಹತೆ
ಪ್ರತಿ ಹುದ್ದೆಗೆ ನಿಗದಿತ ಶೈಕ್ಷಣಿಕ ಅರ್ಹತೆಗಳು ಈ ಕೆಳಗಿನಂತಿವೆ:
ಜಿಲ್ಲಾ ವ್ಯವಸ್ಥಾಪಕ: ಪೋಸ್ಟ್ ಗ್ರಾಜುಯೇಷನ್, MBA ಅಥವಾ MSW
ತಾಲ್ಲೂಕು ಪ್ರೋಗ್ರಾಂ ವ್ಯವಸ್ಥಾಪಕ: ಪೋಸ್ಟ್ ಗ್ರಾಜುಯೇಷನ್
ಬ್ಲಾಕ್ ವ್ಯವಸ್ಥಾಪಕ (ಕೃಷಿ): B.Sc, M.Sc ಅಥವಾ ಸಮಾನ Master’s Degree
ಬ್ಲಾಕ್ ವ್ಯವಸ್ಥಾಪಕ (ಅಕೃಷಿ): ಪೋಸ್ಟ್ ಗ್ರಾಜುಯೇಷನ್
ಕ್ಲಸ್ಟರ್ ಸುಪರ್ವೈಸರ್ (ಕೌಶಲ್ಯ): ಪೋಸ್ಟ್ ಗ್ರಾಜುಯೇಷನ್
ಕ್ಲಸ್ಟರ್ ಸುಪರ್ವೈಸರ್: ಪದವೀಧರರು
ತಾಲ್ಲೂಕು ಪ್ರೋಗ್ರಾಂ ವ್ಯವಸ್ಥಾಪಕ – SVEP: ಪದವಿ ಅಥವಾ ಪೋಸ್ಟ್ ಗ್ರಾಜುಯೇಷನ್
ಕಚೇರಿ ಸಹಾಯಕ: ಪದವೀಧರತೆ
ಜಿಲ್ಲಾ ವ್ಯವಸ್ಥಾಪಕ (ಜೀವನೋಪಾಯ): B.Sc ಅಥವಾ M.Sc
ಉದ್ಯೋಗ ಸುದ್ದಿ – ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ಖಾಲಿ ಹುದ್ದೆಗಳು
ವಯೋಮಿತಿ:
ಜಿಲ್ಲಾ ವ್ಯವಸ್ಥಾಪಕರು: 45 ವರ್ಷಕ್ಕಿಂತ ಕಡಿಮೆ
ತಾಲ್ಲೂಕು ಪ್ರೋಗ್ರಾಂ ವ್ಯವಸ್ಥಾಪಕರು: ಗರಿಷ್ಠ 45 ವರ್ಷ
ಇತರ ಹುದ್ದೆಗಳು: KSRLPS ನ ನಿಯಮಾನುಸಾರ
ವಯೋಮಿತಿಯಲ್ಲಿ ಸಡಿಲಿಕೆ: ಸರ್ಕಾರದ ನಿಗದಿ ಮಾನದಂಡಗಳಂತೆ ಸಡಿಲಿಕೆ ಲಭ್ಯವಿದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ:
ಲೇಖಿತ ಪರೀಕ್ಷೆ
ಮುಖ್ಯ ಸಂದರ್ಶನ
ಮುಖ್ಯ ದಿನಾಂಕಗಳು:
ಆರಂಭ ದಿನಾಂಕ (ಅರ್ಜಿಗೆ): 18-ಮೇ-2025
ಕೊನೆ ದಿನಾಂಕ (ಅರ್ಜಿಗೆ): 30-ಮೇ-2025
ಪ್ರಮುಖ ಲಿಂಕುಗಳು
ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: ಇಲ್ಲಿ ಕ್ಲಿಕ್ ಮಾಡಿ
ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: ಇಲ್ಲಿ ಕ್ಲಿಕ್ ಮಾಡಿ