ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಆಫೀಸ್ ಸಹಾಯಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ : KSRLPS ನೇಮಕಾತಿ 2025

ಕರ್ನಾಟಕ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆ ನೇಮಕಾತಿ 2025 – ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಗ್ರಾಮೀಣ ಜೀವೋಪಾಯ ಪ್ರೋತ್ಸಾಹ ಸಂಸ್ಥೆ (KSRLPS)

KSRLPS Recruitment 2025 – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆ (KSRLPS) ತನ್ನ 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯ ಪ್ರಕಾರ ಉಡುಪಿ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳಲ್ಲಿ ಸಹಭಾಗಿಯಾಗಿ ಕಾರ್ಯನಿರ್ವಹಿಸುವ ಇಚ್ಛೆಯುಳ್ಳ ಯುವಜನತೆಗಾಗಿ ಇದು ಉತ್ತಮ ಅವಕಾಶವಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ  ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ಮಾಹಿತಿ ಮತ್ತು ಸೂಚನೆ:
ನಾವು ನೀಡುವ ಉದ್ಯೋಗ ಸಂಬಂಧಿತ ಎಲ್ಲಾ ಮಾಹಿತಿಗಳು ನಿಮಗೆ ಉಪಯುಕ್ತವಾಗುತ್ತವೆ ಎಂಬ ಆಶಯವಿದೆ. ನೀವು ಇನ್ನೂ ನಮ್ಮ ಟೆಲಿಗ್ರಾಮ್ ಹಾಗೂ ಫೇಸ್ಬುಕ್ ಗ್ರೂಪ್‌ಗಳಿಗೆ ಜಾಯಿನ್ ಆಗಿಲ್ಲವಿದ್ದರೆ, ತಕ್ಷಣವೇ ಸೇರಿ. ಈ ಮೂಲಕ ಪ್ರತಿದಿನದ ನವೀನ ಉದ್ಯೋಗ ಅಧಿಸೂಚನೆಗಳು ನೇರವಾಗಿ ನಿಮಗೆ ತಲುಪುತ್ತದೆ.

ದಯವಿಟ್ಟು, ಪ್ರತಿಯೊಂದು ಉದ್ಯೋಗ ಅಧಿಸೂಚನೆಯ ಕೊನೆಯಲ್ಲಿ ಉಲ್ಲೇಖಿಸಿರುವ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಹಾಗೂ ಕೊನೆಯ ದಿನಾಂಕವನ್ನು ನಿಖರವಾಗಿ ಓದಿ, ನಂತರವೇ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗುತ್ತಿದೆ.

ವಿಶೇಷ ಸೂಚನೆ:
ನಾವು ಪ್ರಕಟಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದೆ. ನಾವು ಯಾವುದೇ ಅಭ್ಯರ್ಥಿಯಿಂದ ಹಣವನ್ನು ಕೇಳುವುದಿಲ್ಲ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ “ಉದ್ಯೋಗ ಬಿಂದು” ಹೆಸರಿನಲ್ಲಿ ಹಣ ಕೇಳುತ್ತಿದ್ದರೆ, ದಯವಿಟ್ಟು ತಕ್ಷಣವೇ ನಮ್ಮ ಅಧಿಕೃತ ಇಮೇಲ್ ವಿಳಾಸಕ್ಕೆ ಮಾಹಿತಿ ನೀಡಲು ವಿನಂತಿಸೋಣ. ನಿಮ್ಮ ಸಹಕಾರಕ್ಕೆ ನಾವು ಸದಾ ಕೃತಜ್ಞರಾಗಿರುತ್ತೇವೆ.

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆ (KSRLPS) ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಉದ್ಯೋಗ ವಿವರಗಳು
ಇಲಾಖೆ ಹೆಸರು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆ (KSRLPS)
ಹುದ್ದೆಗಳ ಹೆಸರು ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು 20
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online) 
ಉದ್ಯೋಗ ಸ್ಥಳ –ಉಡುಪಿ, ತುಮಕೂರು – ಕರ್ನಾಟಕ

 

JOIN OUR TELERAM GROUP FOR LATEST JOBS UPDATE

ಹುದ್ದೆಗಳ ಪಟ್ಟಿ:
• ಡಿಸ್ಟ್ರಿಕ್ಟ್ ಮ್ಯಾನೇಜರ್
• ಡಿಸ್ಟ್ರಿಕ್ಟ್ ಪ್ರೋಗ್ರಾಂ ಮ್ಯಾನೇಜರ್
• ಡಿಸ್ಟ್ರಿಕ್ಟ್ ಮ್ಯಾನೇಜರ್ (ಕುಶಲತೆ ಮತ್ತು ಹಣಕಾಸು)
• ಆಫೀಸ್ ಅಸಿಸ್ಟಂಟ್
• ತಾಲೂಕು ಪ್ರೋಗ್ರಾಂ ಮ್ಯಾನೇಜರ್
• ಕ್ಲಸ್ಟರ್ ಸೂಪರ್ವೈಸರ್
• ಕ್ಲಸ್ಟರ್ ಸೂಪರ್ವೈಸರ್ – ಸ್ಕಿಲ್
• ಬ್ಲಾಕ್ ಮ್ಯಾನೇಜರ್ (ಫಾರ್ಮ್ ಲೈವ್ಲಿಹುಡ್)

🔹 ಶೈಕ್ಷಣಿಕ ಅರ್ಹತೆ:
ಡಿಸ್ಟ್ರಿಕ್ಟ್ ಮ್ಯಾನೇಜರ್ – ಸ್ನಾತಕೋತ್ತರ ಪದವಿ ಅಥವಾ MBA ಅಥವಾ MSW
ಡಿಸ್ಟ್ರಿಕ್ಟ್ ಪ್ರೋಗ್ರಾಂ ಮ್ಯಾನೇಜರ್ – ಸ್ನಾತಕೋತ್ತರ ಪದವಿ
Skill & Financial Inclusion ಮ್ಯಾನೇಜರ್ – MBA ಅಥವಾ M.Com
ಆಫೀಸ್ ಅಸಿಸ್ಟಂಟ್ – ಪದವಿ ಪೂರೈಸಿರಬೇಕು
ತಾಲೂಕು ಮ್ಯಾನೇಜರ್ – ಸ್ನಾತಕೋತ್ತರ ಪದವಿ
ಕ್ಲಸ್ಟರ್ ಸೂಪರ್ವೈಸರ್ – ಪದವಿ
ಬ್ಲಾಕ್ ಮ್ಯಾನೇಜರ್ (ಕೃಷಿ ವಿಭಾಗ) – B.Sc, M.Sc ಅಥವಾ ಸಂಬಂಧಿತ ಮಾಸ್ಟರ್ ಡಿಗ್ರಿ
ಈ ಹುದ್ದೆಗಳಿಗೂ ಪ್ರತ್ಯೇಕ ವಿದ್ಯಾರ್ಹತೆಗಳಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆ ಪರಿಶೀಲಿಸಿ.

🔹 ವಯೋಮಿತಿ:
ಗರಿಷ್ಠ ವಯಸ್ಸು: ಕೆಲವು ಹುದ್ದೆಗಳಿಗೆ 45 ವರ್ಷ
• ಇತರೆ ಹುದ್ದೆಗಳಿಗೂ KSRLPS ನಿಯಮಾನುಸಾರ ವಯೋಮಿತಿ ಅನ್ವಯಿಸುತ್ತದೆ
• ಶ್ರೇಣಿಗಳ ಆಧಾರದ ಮೇಲೆ ಸರಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇದೆ

🔹 ಆಯ್ಕೆ ವಿಧಾನ:
• ಲಿಖಿತ ಪರೀಕ್ಷೆ
• ವೈಯಕ್ತಿಕ ಸಂದರ್ಶನ

ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ಲಿಖಿತ ಪರೀಕ್ಷೆಯ ಆಧಾರದ ಮೇಲೆ ಸಂದರ್ಶನಕ್ಕೆ ಆಹ್ವಾನ ನೀಡಲಾಗುತ್ತದೆ.

ಇದನ್ನೂ ಓದಿ
ಕರ್ನಾಟಕದಲ್ಲಿ ಹೊಸ ಉದ್ಯೋಗಗಳುಇಲ್ಲಿ ಕ್ಲಿಕ್ ಮಾಡಿ 
ಕೇಂದ್ರದಲ್ಲಿ ಹೊಸ ಉದ್ಯೋಗಗಳು ಇಲ್ಲಿ ಕ್ಲಿಕ್ ಮಾಡಿ 

 

🔹 ವೇತನದ ಮಾಹಿತಿ:
ಹುದ್ದೆಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳಿಗೆ KSRLPS ನ ನಿಯಮಾನುಸಾರ ಆಕರ್ಷಕ ವೇತನ ನೀಡಲಾಗುತ್ತದೆ. ಅಧಿಕೃತ ಅಧಿಸೂಚನೆಯಲ್ಲಿ ನಿರ್ದಿಷ್ಟ ವೇತನ ಶ್ರೇಣಿಯನ್ನು ವಿವರಿಸಲಾಗಿದೆ.

🔹 ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ. ಎಲ್ಲಾ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

🔹 ಅರ್ಜಿ ಸಲ್ಲಿಸುವ ವಿಧಾನ:
• ಮೊದಲಿಗೆ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆ ಪರಿಶೀಲಿಸಿ
• ಅಗತ್ಯ ದಾಖಲೆಗಳು (ಪಾಸ್‌ಪೋರ್ಟ್ ಗಾತ್ರದ ಫೋಟೋ, ಗುರುತಿನ ಚೀಟಿ, ವಿದ್ಯಾರ್ಹತೆ ಪ್ರಮಾಣಪತ್ರ) ಸಿದ್ಧಪಡಿಸಿ
• ಕೆಳಗಿನ ಲಿಂಕ್‌ನಲ್ಲಿ ಲಭ್ಯವಿರುವ ಅರ್ಜಿ ನಮೂನೆಯನ್ನು ಆನ್‌ಲೈನ್ ಮೂಲಕ ಪೂರೈಸಿ
• ಅಗತ್ಯವಿದ್ದರೆ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ
• ಅರ್ಜಿ ಸಲ್ಲಿಸಿ, ಕಾನ್ಫರ್ಮೇಶನ್ ಸಂಖ್ಯೆ/ಅರ್ಜಿಯ ಪ್ರತಿಯನ್ನು ಉಳಿಸಿಕೊಳ್ಳಿ

ಪ್ರಶ್ನೆಗಳು (FAQs)

1. ಯಾರ್ಯಾರು ಅರ್ಜಿ ಸಲ್ಲಿಸಬಹುದು?
ಪದವಿದಾರರು, ಕಂಪ್ಯೂಟರ್ ಕಾರ್ಯನೈಪರ್ಯ ಹೊಂದಿರುವವರು, MS Office‌ನಲ್ಲಿ ಪರಿಣಿತರು ಅರ್ಹರಾಗಿದ್ದಾರೆ.

2. ಇದು ಯಾವ ಜಿಲ್ಲೆಗೆ ಸಂಬಂಧಪಟ್ಟ ನೇಮಕಾತಿ?
ಕರ್ನಾಟಕದ ವಿವಿಧ ಜಿಲ್ಲೆಯ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

3. ಗುತ್ತಿಗೆ ಹುದ್ದೆಗಳ ಅವಧಿ ಎಷ್ಟು?
ಮೊದಲು 1 ವರ್ಷ, ನಂತರ ಕೆಲಸದ ಪ್ರದರ್ಶನ ಆಧಾರದ ಮೇಲೆ ವಿಸ್ತರಣೆ ಸಾಧ್ಯ.

4. ವೇತನ ಯಾವಷ್ಟು?
ಹುದ್ದೆ ಪ್ರಕಾರ ₹15,000/- ರಿಂದ ₹35,000/- ರವರೆಗೆ.

🔹 ಪ್ರಮುಖ ದಿನಾಂಕಗಳು:
ಅರ್ಜಿ ಪ್ರಾರಂಭ ದಿನಾಂಕ: 12-06-2025
ಅರ್ಜಿ ಕೊನೆಯ ದಿನಾಂಕ: 21-06-2025

Join WhatsApp Group For All Latest Job Updates

ಪ್ರಮುಖ ದಿನಾಂಕಗಳು 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 12-06-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-06-2025

ಪ್ರಮುಖ ಲಿಂಕುಗಳು
ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗುಂಪಿಗೆ ಸೇರಿಕೊಳ್ಳಿ: ಇಲ್ಲಿ ಕ್ಲಿಕ್ ಮಾಡಿ
ನಮ್ಮ ಯೂಟ್ಯೂಬ್ ಚಾನೆಲ್ ನೋಡಿ: ಇಲ್ಲಿ ಕ್ಲಿಕ್ ಮಾಡಿ
Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

close button