ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ಉದ್ಯೋಗ ಸುದ್ದಿ 

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಖಾಲಿ ಇರುವ ಈ ಕೆಳಗೆ ತಿಳಿಸಿರುವ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

ಸಹಾಯಕ ನಿರ್ದೇಶಕರು – 01

ಕಾರ್ಯಾಗಾರ ಅಧಿಕಾರಿಗಳು/ ವ್ಯವಸ್ಥಾಪಕರು – 01

ಕಿರಿಯ ಇಂಜಿನಿಯರ್ – 02

ವರ್ಕ್ ಸೂಪರ್ ವೈಸರ್ – 02

ಇಲೆಕ್ಟ್ರಿಷಿಯನ್ – 03

ಕಾರ್ಪೆಂಟರ್ – 01

ಟರ್ನರ್ – 01

ಫಿಟ್ಟರ್ – 01

ಸಹಾಯಕ ತೋಟಗಾರಿಕೆ ಅಧಿಕಾರಿಗಳು – 01

ಸಹಾಯಕ – 01

ಪ್ಲೇಸ್ ಮೆಂಟ್ ಅಧಿಕಾರಿ – 01

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ 4000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಅಹ್ವಾನ



10th Pass Jobs 2021
Degree Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
PUC Pass Jobs 2021


ಒಟ್ಟು ಹುದ್ದೆಗಳು: 15

ಉದ್ಯೋಗ ಸ್ಥಳ: ಧಾರವಾಡ

ವಿದ್ಯಾರ್ಹತೆ:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು SSLC, ITI, ಡಿಪ್ಲೋಮ, ಪದವಿ ಹಾಗು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು

ವಯೋಮಿತಿ:
ಪರಿಶಿಷ್ಟ ವರ್ಗ ಪರಿಶಿಷ್ಟ ಜಾತಿ ಪ್ರವರ್ಗ 1ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 40ವರ್ಷ ಮೀರಿರಬಾರದು.

ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 38ವರ್ಷ ಮೀರಿರಬಾರದು.

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 35ವರ್ಷ ಮೀರಿರಬಾರದು.

ವೇತನ ಶ್ರೇಣಿ:
ಹುದ್ದೆಗಳಿಗನುಗುಣವಾಗಿ ವೇತನ ಶ್ರೇಣಿ :
ಸಹಾಯಕ ನಿರ್ದೇಶಕರು – 24,540/-
ಕಾರ್ಯಾಗಾರ ಅಧಿಕಾರಿಗಳು/ ವ್ಯವಸ್ಥಾಪಕರು – 25,860/-
ಕಿರಿಯ ಇಂಜಿನಿಯರ್ – 24,540/-
ವರ್ಕ್ ಸೂಪರ್ ವೈಸರ್ – 22,740/-
ಇಲೆಕ್ಟ್ರಿಷಿಯನ್ – 12,840/-
ಕಾರ್ಪೆಂಟರ್ – 12,840/-
ಟರ್ನರ್ – 11,160/-
ಫಿಟ್ಟರ್ – 11,160/-
ಸಹಾಯಕ ತೋಟಗಾರಿಕೆ ಅಧಿಕಾರಿಗಳು – 20,070/-
ಸಹಾಯಕ – 18,210/-
ಪ್ಲೇಸ್ ಮೆಂಟ್ ಅಧಿಕಾರಿ – 25,000/-

ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು, ಯಾವುದೇ ಪರೀಕ್ಷೆ ಇರುವದಿಲ್ಲ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 6 ಮೇ 2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 5 ಜೂನ್ 2021

Application Form
Notification

JOBS BY QUALIFICATION

close button