ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಖಾಲಿ ಇರುವ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಸದರಿ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಕೊಟ್ಟಿರುವ ಇತರೆ ಮಾಹಿತಿಗಳನ್ನು ತಿಳಿದುಕೊಳ್ಳಬಹುದು.. ಹುದ್ದೆಯ ಹೆಸರು, ಹುದ್ದೆಗಳ ಸಂಖ್ಯೆ, ವಯೋಮಿತಿ ಮತ್ತು ಇತರೆ ಮಾಹಿತಿಗಳು ಈ ಕೆಳಗಿನಂತಿವೆ. (ಉದ್ಯೋಗ ಬಿಂದು ಓದುಗರೇ ದಯಮಾಡಿ ನಾವು ಹಾಕುವ ಎಲ್ಲಾ ಮಾಹಿತಿ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ, ಅಗತ್ಯವಿರುವವರಿಗೂ ಸಹಾಯವಾಗಲಿ)
ಇಲಾಖೆ ಹೆಸರು: LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್. |
ಹುದ್ದೆಯ ಹೆಸರು: ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ. |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್.7 ಕೊನೆ ದಿನ. |
ಉದ್ಯೋಗ ಸ್ಥಳ : ದೆಹಲಿ, ಕೋಲ್ಕತ್ತ, ಬೋಪಾಲ್, ಮುಂಬೈ. |
ಹುದ್ದೆಗಳ ಸಂಖ್ಯೆ 6 |
ವಿದ್ಯಾರ್ಹತೆ: ಸೋಶಿಯಲ್ ವರ್ಕ್ / ರೂರಲ್ ಡೆವಲಪ್ಮೆಂಟ್ ಮಾಸ್ಟರ್ ಡಿಗ್ರಿ ಅನ್ನು ಶೇಕಡ.55 ಅಂಕಗಳೊಂದಿಗೆ ಪಾಸ್ ಮಾಡಿರಬೇಕು. ದೂರ ಶಿಕ್ಷಣ, ಕರೆಸ್ಪಾಂಡೆನ್ಸ್ ಡಿಗ್ರಿ ಓದಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ವಯೋಮಿತಿ : ದಿನಾಂಕ 01-01-2021 ಕ್ಕೆ ಕನಿಷ್ಠ 23 ವರ್ಷದಿಂದ 30 ವರ್ಷ ಗರಿಷ್ಠ ವಯೋಮಿತಿ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಯ್ಕೆ ವಿಧಾನ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲಿಗೆ 6 ತಿಂಗಳು ಪ್ರೊಬೇಷನ್ ಅವಧಿ ಇರುತ್ತದೆ. ನಂತರದಲ್ಲಿ ಅಭ್ಯರ್ಥಿಗಳ ಕಾರ್ಯದಕ್ಷತೆಗೆ ಅನುಗುಣವಾಗಿ ಮತ್ತೆ 6 ತಿಂಗಳು ಪ್ರೊಬೇಷನ್ ಅವಧಿ ಮುಂದೂಡುವ ಅಥವಾ ಈ ಅವಧಿ ಮುಗಿಸುವ ಅವಕಾಶವು ಇರುತ್ತದೆ.
ಅನುಭವ: ಪ್ರಾಜೆಕ್ಟ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್, ಮಾನಿಟರಿಂಗ್ ಮತ್ತು ಇವ್ಯಾಲುಯೇಷನ್ ಆಫ್ ಪ್ರಾಜೆಕ್ಟ್, ಸಿಎಸ್‌ಆರ್ ಫೌಂಡೇಷನ್ ಮತ್ತು ಆರ್ಗನೈಜೇಷನ್‌ನಲ್ಲಿ ಕನಿಷ್ಠ ಒಂದು ವರ್ಷ ಕಾರ್ಯಾನುಭವ ಹೊಂದಿರಬೇಕು.
10th Pass Jobs 2021 |
Degree Pass Jobs 2021 |
7th Pass Jobs 2021 |
Diploma Pass Jobs 2021 |
ITI Pass Jobs 2021 |
PUC Pass Jobs 2021 |
ಬೇಕಾಗಿರುವ ಕೌಶಲಗಳು: ಸಂವಹನ, ಲಿಖಿತ, ಮೌಖಿಕ ಕೌಶಲಗಳನ್ನು ಹೊಂದಿರಬೇಕು. ಬ್ಯುಸಿನೆಸ್ ಮಾಡೆಲ್‌ಗಳನ್ನು ತಿಳಿದಿರಬೇಕು.
ಅರ್ಜಿ ಸಲ್ಲಿಕೆ ವಿಧಾನ:
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ www.lichousing.com ಗೆ ಭೇಟಿ ನೀಡಿ, ‘Careers’ ವಿಭಾಗದಲ್ಲಿ ‘Submit Resume’ ಎಂಬಲ್ಲಿ ಕ್ಲಿಕ್ ಮಾಡಿ. ನಂತರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
Website |
Notification |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-06-2021 |