ಮಂಗಳೂರು ಜಿಲ್ಲಾ ಬಾಲಭವನದ ಚಟುವಟಿಕೆ ಮತ್ತು ಕಾರ್ಯಕ್ರಮ ನಡೆಸಲು ಸಹಾಯಕ / ಸಂಯೋಜಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ
ಬಾಲಭವನದ ಸಹಾಯಕ/ ಸಂಯೋಜಕ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಮತ್ತು ಕಂಪ್ಯೂಟರ್ ಜ್ಞಾನದೊಂದಿಗೆ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಯಾವುದಾದರೂ ಒಂದು ಕಲಾ ಕ್ಷೇತ್ರಗಳಲ್ಲಿ ಕೌಶಲ್ಯ ಹೊಂದಿರಬೇಕು.
ಮಾಸಿಕ ವೇತನ: ರೂ.15,000 ಸಂಭಾವನೆ ನೀಡಲಾಗುತ್ತದೆ.
ಈ ಕುರಿತಾದ ಮತ್ತಷ್ಟು ಮಾಹಿತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾರ್ಯದರ್ಶಿಗಳು, ಜಿಲ್ಲಾ ಬಾಲಭವನ ಸಮಿತಿ ಉಪನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 0824-2451254 ಯನ್ನು ಸಂಪರ್ಕಿಸಬಹುದು.
10th Pass Jobs 2021 |
12th Pass Jobs 2021 |
7th Pass Jobs 2021 |
Diploma Pass Jobs 2021 |
ITI Pass Jobs 2021 |
Degree Pass Jobs 2021 |
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್.
ಪದವಿ ಪಾಸ್ ಸರ್ಟಿಫಿಕೇಟ್
ಈ ಹಿಂದೆ ಉದ್ಯೋಗ ಮಾಡಿದ್ದಲ್ಲಿ ಪ್ರಮಾಣಪತ್ರ.
ಇತರೆ ಅಗತ್ಯ ದಾಖಲೆಗಳು.
ಅರ್ಜಿ ಸಲ್ಲಿಸಲು 2021 ರ ಅಕ್ಟೋಬರ್ 19 ರವರೆಗೆ ಅವಕಾಶ ನೀಡಲಾಗಿದೆ.