ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

10ನೇ ಪಾಸಾದವರಿಗೆ ರೂ.15,000/- ಸಂಬಳದ ಉದ್ಯೋಗ

ಹೊಸ ನೇಮಕಾತಿ ಅಧಿಸೂಚನೆ 2022

Mangalore Security Jobs 2022 – ಮಂಗಳೂರಿನಲ್ಲಿ ಸೆಕ್ಯುರಿಟಿ ಗಾರ್ಡ್ ಹುದ್ದೆ ಖಾಲಿ ಇದ್ದು ಅಭ್ಯರ್ಥಿಗಳ ನೇಮಕಾತಿ ನಡೆಯುತ್ತಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಇಲಾಖೆ ಹೆಸರು:ಭಾರತ್ ಭದ್ರತಾ ಸರ್ವೀಸ್
ಹುದ್ದೆಗಳ ಹೆಸರು:ಸೆಕ್ಯುರಿಟಿ ಗಾರ್ಡ್ (10ನೇ ಪಾಸಾದವರಿಗೆ)
ಒಟ್ಟು ಹುದ್ದೆಗಳು 2
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ 

ವಿದ್ಯಾರ್ಹತೆ:
ಭಾರತ್ ಭದ್ರತಾ ಸರ್ವೀಸ್ ನೇಮಕಾತಿ ವಿಧಾನದ ಪ್ರಕಾರ ಅಭ್ಯರ್ಥಿಗಳು ಕನಿಷ್ಟ 10ನೇ ಪಾಸಾದವರಿಗೆ. ಅದಕ್ಕಿಂತ ಹೆಚ್ಚು ಕಲಿತಿದ್ದರೂ ಪರವಾಗಿಲ್ಲ.
(
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪುರುಷ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.)

ವಯೋಮಿತಿ:
ಭಾರತ್ ಭದ್ರತಾ ಸರ್ವೀಸ್ ನೇಮಕಾತಿ ವಿಧಾನದ ಪ್ರಕಾರ ಅಭ್ಯರ್ಥಿಗಳಿಗೆ 31 ವರ್ಷ ವಯಸ್ಸಿಗಿಂತ ಹೆಚ್ಚಿನ ವಯೋಮಾನದವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ.

ಉದ್ಯೋಗ ಸುದ್ದಿ – ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ 2022

ವೇತನಶ್ರೇಣಿ:
ಭಾರತ್ ಭದ್ರತಾ ಸರ್ವೀಸ್ ನೇಮಕಾತಿ ವಿಧಾನದ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ 15 ಸಾವಿರ ವೇತನ ನೀಡಲಾಗುವುದು.

ಈ ಮೇಲೆ ನೀಡಿರುವ ಅರ್ಹತೆಗಳು ನಿಮಗಿದ್ದರೆ ಖಂಡಿತ ಅಪ್ಲೈ ಮಾಡಬಹುದು. ಸಲ್ಪ ಮಟ್ಟಿನ ಸಂವಹನ ಕೌಶಲ್ಯ ಹಾಗೂ ಇಂಗ್ಲೀಷ್ ಬಗ್ಗೆ ತಿಳುವಳಿಕೆ ಇದ್ದರೆ ನೀವು ಈ ಕೆಲಸಕ್ಕೆ ಸೇರಬಹುದು. ಹತ್ತನೇ ತರಗತಿ ಪಾಸಾಗಿರಬೇಕು. ಆಸಕ್ತಿ ಇದ್ದರೆ ಈ ಮೇಲೆ ನೀಡಿರುವ ಅಧಿಕೃತ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಉದ್ಯೋಗ ಸುದ್ದಿ – ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಅರ್ಜಿ 

ವಿಳಾಸ
ಮಾರ್ಗನ್ಸ್ ಗೇಟ್ ರಸ್ತೆ, ಮಂಗಳೂರು ಕ್ಲಬ್ ಹತ್ತಿರ, JEPPU, ಇನ್ಫೋಸಿಸ್, ಮಂಗಳೂರು, ಕರ್ನಾಟಕ 575001, ಭಾರತ, ಜೆಪ್ಪು ಮಾರ್ಕೆಟ್ ರಸ್ತೆ, ಮಂಗಳೂರು, ಕರ್ನಾಟಕ – 574142 10ನೇ ಪಾಸಾದವರಿಗೆ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 17, 2022
ಪ್ರಮುಖ ಲಿಂಕುಗಳು 
ವೆಬ್ಸೈಟ್ ಇಲ್ಲಿ ಕ್ಲಿಕ್ ಮಾಡಿ 
ನೋಟಿಫಿಕೇಶನ್ ಇಲ್ಲಿ ಕ್ಲಿಕ್ ಮಾಡಿ 
ಅರ್ಜಿ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

ಜಿಲ್ಲಾವಾರು ಉದ್ಯೋಗಗಳು 

ಬಾಗಲಕೋಟೆವಿಜಯಪುರ
ಬಳ್ಳಾರಿಬೆಳಗಾವಿ
ಬೆಂಗಳೂರುಬೀದರ್
ಬಿಜಾಪುರಚಾಮರಾಜನಗರ
ಚಿಕ್ಕಬಳ್ಳಾಪುರಚಿಕ್ಕಮಗಳೂರು
ಚಿತ್ರದುರ್ಗದಕ್ಷಿಣ ಕನ್ನಡ
ದಾವಣಗೆರೆಧಾರವಾಡ
ಗದಗಕಲಬುರಗಿ 
ಹಾಸನಹಾವೇರಿ
ಹುಬ್ಬಳ್ಳಿಕಲಬುರಗಿ
ಕಾರವಾರಕೊಡಗು
ಕೋಲಾರಕೊಪ್ಪಳ
ಮಂಡ್ಯಮಂಗಳೂರು
ಮೈಸೂರುರಾಯಚೂರು
ರಾಮನಗರಶಿವಮೊಗ್ಗ
ತುಮಕೂರುಉಡುಪಿ
ಉತ್ತರ ಕನ್ನಡಯಾದಗಿರಿ
close button