ಬೆಂಗಳೂರು ಮೆಟ್ರೋ ನೇಮಕಾತಿ 2021 – BMRCL Recruitment 2021

BANGALORE METRO RAIL CORPORATION LIMITED

ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಖಾಲಿ ಇರುವ ಹಿರಿಯ ನಗರ ಯೋಜಕ ಮತ್ತು ಹಿರಿಯ ಸಾರಿಗೆ ಯೋಜಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಪ್ರಕ್ರಿಯೆಯು ಫೆಬ್ರುವರಿ 19, 2021 ರಂದು ಮುಕ್ತಾಯಗೊಳ್ಳುಲಿದ್ದು, ಅರ್ಜಿಯನ್ನು ಆನ್ಲೈನ್ ನಲ್ಲಿ ಭರ್ತಿ ಮಾಡಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಮೂಲ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಫೆಬ್ರುವರಿ 24, 2021 ರೊಳಗೆ ಕೆಳಗೆ ನೀಡಿರುವ ಕಚೇರಿಯ ವಿಳಾಸಕ್ಕೆ ತಲುಪುವಂತೆ ಅರ್ಜಿಯನ್ನು ಕಳುಹಿಸಬೇಕು.

ಹುದ್ದೆಗಳ ವಿವರ

ಹಿರಿಯ ನಗರ ಯೋಜಕ – 01

ಹಿರಿಯ ಸಾರಿಗೆ ಯೋಜಕ- 01

ಉದ್ಯೋಗ ಸ್ಥಳ: ಬೆಂಗಳೂರು

ವಿದ್ಯಾರ್ಹತೆ:
ಹಿರಿಯ ನಗರ ಯೋಜಕ (ಸಲಹೆಗಾರ) ಹುದ್ದೆಗೆ: Bachelor degree in Planning/Architecture/Civil Engineering/Geography and Master degree in Urban Planning/design

ಹಿರಿಯ ನಗರ ಯೋಜಕ (ಸಲಹೆಗಾರ) ಹುದ್ದೆಗೆ: Bachelor degree in Planning/ Architecture/ Civil Engineering and Master degree in Transport Planning.

ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 75,000/- ದಿಂದ 1,00,000/- ರೂ ಗಳವರೆಗೆ ವೇತನವನ್ನು ನೀಡಲಾಗುವುದು.

ಆಯ್ಕೆ ವಿಧಾನ:
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನ ಮತ್ತು ಆಯ್ಕೆಪಟ್ಟಿಯ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿಯನ್ನು 19/02/2021 ರೊಳಗೆ ಭರ್ತಿ ಮಾಡಿ ಅದನ್ನು ಪ್ರಿಂಟೌಟ್ ತೆಗೆದುಕೊಂಡು ಮತ್ತು ಸಂಬಂಧಿತ ಮೂಲ ದಾಖಲೆ / ಪ್ರಮಾಣಪತ್ರಗಳೊಂದಿಗೆ ಅನುಭವ ಹೊಂದಿರುವ ಪ್ರಮಾಣಪತ್ರಗಳನ್ನು ಅರ್ಜಿಯೊಂದಿಗೆ ದಿನಾಂಕ ಫೆಬ್ರುವರಿ 24, 2021 ರೊಳಗೆ ಕೆಳಗೆ ನೀಡಿರುವ ಕಚೇರಿಯ ವಿಳಾಸಕ್ಕೆ ತಲುಪುವಂತೆ ಅರ್ಜಿಯನ್ನು ಕಳುಹಿಸಬೇಕು.

 

 

ಗೆ,
ಜನರಲ್ ಮ್ಯಾನೇಜರ್ (HR),

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್,

III ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್,

ಕೆ.ಎಚ್.ರೋಡ್, ಶಾಂತಿನಗರ,
ಬೆಂಗಳೂರು 560027

ಪ್ರಮುಖ ದಿನಾಂಕಗಳು
Application End Date: 19 ಫೆಬ್ರುವರಿ 2021
Last Date for Payment: 24 ಫೆಬ್ರುವರಿ 2021

Website
Notification
Apply Online
error: Content is protected !!