ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ೬ ತಿಂಗಳ ಗುತ್ತಿಗೆ ಅವಧಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು,
ಉದ್ಯೋಗ ಸ್ಥಳ: ಮೈಸೂರು – ಕರ್ನಾಟಕ
ಒಟ್ಟು ಹುದ್ದೆಗಳು: 365
ಹುದ್ದೆಗಳ ವಿವರ
ಹುದ್ದೆಗಳು | ವಿದ್ಯಾರ್ಹತೆ | ಒಟ್ಟು ಹುದ್ದೆಗಳು |
ಸೀನಿಯರ್ ರೆಸಿಡೆಂಟ್ಸ್ (ಮೆಡಿಸಿನ್) | M.D (Gen. Medicine) D.N.B | 18 |
ಸೀನಿಯರ್ ರೆಸಿಡೆಂಟ್ಸ್ (ಪುಲ್ಮೊ ) | M.D (Pulmonary Medicine) D.N.B | 14 |
ಸೀನಿಯರ್ ರೆಸಿಡೆಂಟ್ಸ್ (ಅನಸ್ಥಿಷ್ಯಾ) | M.D (Anaesthesiology) D.N.B | 22 |
ಜೂನಿಯರ್ ರೆಸಿಡೆಂಟ್ಸ್ | MBBS | 35 |
ಸ್ಟಾಫ್ ನರ್ಸ್ | G N M / B.Sc Nursing | 276 |
ಸಂಬಳ: ಆಯಾ ಹುದ್ದೆಗಳಿಗೆ ಅನುಸಾರವಾಗಿ ಸಂಬಳ ನಿಗದಿ ಮಾಡಲಾಗಿದೆ, (ತಪ್ಪದೆ ಅಧಿಸೂಚನೆ ಓದಿ)
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಸಂದರ್ಶನಕ್ಕೆ ಹೋಗುವ ದಿನಾಂಕ ಮತ್ತು ಸ್ಥಳ: Office of Director & Dean, Mysore Medical College and Research Institute, Mysuru, Karnataka on 13-May-2021 10:30 AM.
10th Pass Jobs 2021 |
Degree Pass Jobs 2021 |
7th Pass Jobs 2021 |
Diploma Pass Jobs 2021 |
ITI Pass Jobs 2021 |
PUC Pass Jobs 2021 |
ಅಧಿಸೂಚನೆ ಲಿಂಕ್ (Notification )