ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

ಉದ್ಯೋಗ ಸುದ್ದಿ 


ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ೬ ತಿಂಗಳ ಗುತ್ತಿಗೆ ಅವಧಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು,

ಉದ್ಯೋಗ ಸ್ಥಳ: ಮೈಸೂರು – ಕರ್ನಾಟಕ 

ಒಟ್ಟು ಹುದ್ದೆಗಳು: 365

ಹುದ್ದೆಗಳ ವಿವರ

ಹುದ್ದೆಗಳು ವಿದ್ಯಾರ್ಹತೆ ಒಟ್ಟು ಹುದ್ದೆಗಳು 
ಸೀನಿಯರ್ ರೆಸಿಡೆಂಟ್ಸ್ (ಮೆಡಿಸಿನ್)M.D (Gen. Medicine) D.N.B18
ಸೀನಿಯರ್ ರೆಸಿಡೆಂಟ್ಸ್ (ಪುಲ್ಮೊ )M.D (Pulmonary Medicine) D.N.B14
ಸೀನಿಯರ್ ರೆಸಿಡೆಂಟ್ಸ್ (ಅನಸ್ಥಿಷ್ಯಾ)M.D (Anaesthesiology) D.N.B22
ಜೂನಿಯರ್  ರೆಸಿಡೆಂಟ್ಸ್ MBBS35
ಸ್ಟಾಫ್ ನರ್ಸ್ G N M / B.Sc Nursing276


ಸಂಬಳ: ಆಯಾ ಹುದ್ದೆಗಳಿಗೆ ಅನುಸಾರವಾಗಿ ಸಂಬಳ ನಿಗದಿ ಮಾಡಲಾಗಿದೆ, (ತಪ್ಪದೆ ಅಧಿಸೂಚನೆ ಓದಿ)

ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಸಂದರ್ಶನಕ್ಕೆ ಹೋಗುವ ದಿನಾಂಕ ಮತ್ತು ಸ್ಥಳ: Office of Director & Dean, Mysore Medical College and Research Institute, Mysuru, Karnataka on 13-May-2021 10:30 AM.


10th Pass Jobs 2021
Degree Pass Jobs 2021
7th Pass Jobs 2021
Diploma Pass Jobs 2021
ITI Pass Jobs 2021
PUC Pass Jobs 2021


ಅಧಿಸೂಚನೆ ಲಿಂಕ್ (Notification )

Picture of ವರ್ಷಿಣಿ

ವರ್ಷಿಣಿ

ವರ್ಷಿಣಿ ಉದ್ಯೋಗ ಬಿಂದು ವೆಬ್‌ಸೈಟ್‌ನ ಸಕ್ರಿಯ ಬರಹಗಾರ್ತಿ ಮತ್ತು ಸಂಪಾದಕಿ. ಉದ್ಯೋಗ ಅಧಿಸೂಚನೆಗಳು, ಸರ್ಕಾರಿ ಮತ್ತು ಖಾಸಗಿ ಉದ್ಯೋಗ ಸುದ್ದಿಗಳು ಹಾಗೂ ಶೈಕ್ಷಣಿಕ ಮಾಹಿತಿಗಳನ್ನು ಸಂಗ್ರಹಿಸುವುದು, ಪರಿಶೀಲಿಸುವುದು ಮತ್ತು ಸ್ಪಷ್ಟವಾಗಿ ಪ್ರಸ್ತುತಪಡಿಸುವಲ್ಲಿ ವರ್ಷಿಣಿಗೆ ಅನುಭವವಿದೆ. ಅವರು ನಿಖರ ಮತ್ತು ನಂಬಿಗಸ್ಥ ಮಾಹಿತಿಯನ್ನು ಓದುಗರಿಗೆ ತಲುಪಿಸುವುದೇ ತಮ್ಮ ಉದ್ದೇಶವಾಗಿ ಇಟ್ಟುಕೊಂಡಿದ್ದಾರೆ.

close button