ಟೆಲಿಗ್ರಾಂ ವಾಟ್ಸಾಪ್ ಗ್ರೂಪ್

10ನೇ 12ನೇ ಪದವಿ ಆದವರಿಗೆ – 184 ಇನ್ಸ್ಪೆಕ್ಟರ್ ಕಾನ್ಸ್ಟೇಬಲ್ ಹುದ್ದೆಗಳು

ಹೊಸ ನೇಮಕಾತಿ ಅಧಿಸೂಚನೆ 2025

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೇಮಕಾತಿ 2025 – ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನೇಮಕಾತಿ 2025 ರಡಿ ಇನ್ಸ್‌ಪೆಕ್ಟರ್ ಮತ್ತು ಡ್ರೈವರ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ  ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ  ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ

ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನೇಮಕಾತಿ 2025 ರಡಿ ಇನ್ಸ್‌ಪೆಕ್ಟರ್ ಮತ್ತು ಡ್ರೈವರ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರಗಳು

– ಇಲಾಖೆ ಹೆಸರು -ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ 
– ಹುದ್ದೆಗಳ ಹೆಸರು – ಇನ್ಸ್‌ಪೆಕ್ಟರ್ ಮತ್ತು ಡ್ರೈವರ್
– ಒಟ್ಟು ಹುದ್ದೆಗಳು – 184
– ಅರ್ಜಿ ಸಲ್ಲಿಸುವ ಬಗೆ ಆಫ್ಲೈನ್ 
– ಉದ್ಯೋಗ ಸ್ಥಳ – ಭಾರತಾದ್ಯಂತ 

ವಿದ್ಯಾರ್ಹತೆ 
ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್ (NWR), ಸಬ್ ಇನ್ಸ್ಪೆಕ್ಟರ್ (NWR), ಇನ್ಸ್ಪೆಕ್ಟರ್-MHA, ಸಬ್ ಇನ್ಸ್ಪೆಕ್ಟರ್-MHA, ಅಸಿಸ್ಟಂಟ್ – ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿ ಹೊಂದಿರಬೇಕು.
ಡ್ರೈವರ್ ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಹೊಂದಿರಬೇಕು.
ಅಪ್ಪರ್ ಡಿವಿಷನ್ ಕ್ಲರ್ಕ್ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿ ಹೊಂದಿರಬೇಕು.
ಸರವೆಲಿಯನ್ಸ್ ಅಸಿಸ್ಟಂಟ್ ಹುದ್ದೆಗಳಿಗೆ ಅಭ್ಯರ್ಥಿಗಳು 12ನೇ ತರಗತಿ ಹೊಂದಿರಬೇಕು.
ಪ್ರೋಗ್ರಾಮರ್ ಹುದ್ದೆಗಳಿಗೆ ಅಭ್ಯರ್ಥಿಗಳು ಪದವಿ/ಮಾಸ್ಟರ್ ಡಿಗ್ರಿ/ ಎಂ.ಟೆಕ್ ಹೊಂದಿರಬೇಕು.
ಸಿಸ್ಟಮ್ ಅನಾಲಿಸ್ಟ್ ಹುದ್ದೆಗಳಿಗೆ ಅಭ್ಯರ್ಥಿಗಳು ಬಿ.ಇ/ ಬಿ.ಟೆಕ್ / ಎಂ.ಟೆಕ್ / ಎಂಸಿಎ ಹೊಂದಿರಬೇಕು.

ವೇತನಶ್ರೇಣಿ
ಇನ್ಸ್ಪೆಕ್ಟರ್ – ವೇತನ: ರೂ.9300-34800/-
ಸಬ್ ಇನ್ಸ್ಪೆಕ್ಟರ್ – ವೇತನ: ರೂ.9300-34800/-
ಡ್ರೈವರ್ – ವೇತನ: ರೂ.5200-20200/-
ಇನ್ಸ್ಪೆಕ್ಟರ್-MHA – ವೇತನ: ರೂ.9300-34800/-
ಸಬ್ ಇನ್ಸ್ಪೆಕ್ಟರ್-MHA – 29 ಹುದ್ದೆಗಳು – ವೇತನ: ರೂ.9300-34800/-
ಇನ್ಸ್ಪೆಕ್ಟರ್ (NWR) – ವೇತನ: ರೂ.9300-34800/-
ಸಬ್ ಇನ್ಸ್ಪೆಕ್ಟರ್ (NWR) – ವೇತನ: ರೂ.9300-34800/-
ಅಸಿಸ್ಟಂಟ್ – ವೇತನ: NCB ನಿಯಮಾವಳಿಯಂತೆ
ಅಪ್ಪರ್ ಡಿವಿಷನ್ ಕ್ಲರ್ಕ್ – ವೇತನ: NCB ನಿಯಮಾವಳಿಯಂತೆ
ಸರವೆಲಿಯನ್ಸ್ ಅಸಿಸ್ಟಂಟ್ – ವೇತನ: NCB ನಿಯಮಾವಳಿಯಂತೆ
ಪ್ರೋಗ್ರಾಮರ್ – ವೇತನ: ರೂ.9300-34800/-
ಸಿಸ್ಟಮ್ ಅನಾಲಿಸ್ಟ್ – ವೇತನ: ರೂ.15600-39100/-

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-05-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-06-2025

ಪ್ರತ್ಯೇಕ ಹುದ್ದೆಗಳ ಕೊನೆಯ ದಿನಾಂಕಗಳು:
ಇನ್ಸ್ಪೆಕ್ಟರ್ – 14-06-2025
ಸಬ್ ಇನ್ಸ್ಪೆಕ್ಟರ್ – 14-06-2025
ಡ್ರೈವರ್ – 31-05-2025
ಇನ್ಸ್ಪೆಕ್ಟರ್-MHA – 31-05-2025
ಸಬ್ ಇನ್ಸ್ಪೆಕ್ಟರ್-MHA – 31-05-2025
ಅಸಿಸ್ಟಂಟ್ – 08-06-2025
ಪ್ರೋಗ್ರಾಮರ್ – 31-05-2025
ಸಿಸ್ಟಮ್ ಅನಾಲಿಸ್ಟ್ – 31-05-2025

ಪ್ರಮುಖ ಲಿಂಕುಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಇನ್ಸ್‌ಪೆಕ್ಟರ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಇನ್ಸ್‌ಪೆಕ್ಟರ್ (ಬೆಂಗಳೂರು ಘಟಕ): ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಸಬ್-ಇನ್‌ಸ್ಪೆಕ್ಟರ್ (ಬೆಂಗಳೂರು ಘಟಕ): ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಚಾಲಕ (ಬೆಂಗಳೂರು ಘಟಕ): ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಸಬ್-ಇನ್‌ಸ್ಪೆಕ್ಟರ್-ಎಂಎಚ್‌ಎ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಯುಡಿಸಿ, ಸಹಾಯಕ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಪ್ರೋಗ್ರಾಮರ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ – ಸಿಸ್ಟಮ್ ವಿಶ್ಲೇಷಕ: ಇಲ್ಲಿ ಕ್ಲಿಕ್ ಮಾಡಿ

10ನೇ 12ನೇ ಪದವಿ ಆದವರಿಗೆ – 184 ಇನ್ಸ್ಪೆಕ್ಟರ್ ಕಾನ್ಸ್ಟೇಬಲ್ ಹುದ್ದೆಗಳು

close button