ಹೊಸ ನೇಮಕಾತಿ ಅಧಿಸೂಚನೆ 2025
NFDC Recruitment 2025: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ನಿಂದ 2025ನೇ ಸಾಲಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿಯ ಮೂಲಕ 11 ಹುದ್ದೆಗಳನ್ನು ಭರ್ತಿ ಮಾಡಲು ಯೋಜಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು 2025ರ ಏಪ್ರಿಲ್ 10ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗಾಗಿ ಆಫ್‌ಲೈನ್ ಅಥವಾ ಸಮರ್ಥ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ಹುದ್ದೆಗಳು ಮೂವಿ ಫೆಸ್ಟಿವಲ್‌ಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವವರಿಗೆ, ಫಿಲ್ಮ್ ಸ್ಟಡೀಸ್, ಮಾಸ್ ಕಮ್ಯುನಿಕೇಶನ್, ಐಟಿ ಕ್ಷೇತ್ರದಲ್ಲಿ ಉತ್ಸಾಹ ಇರುವವರಿಗೆ ಸುವರ್ಣಾವಕಾಶವಾಗಿದೆ. ಈ ನೇಮಕಾತಿಯ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ: ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಳಬಾಗದಲ್ಲಿ ಸೂಚಿಸಿರುವ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಅಥವಾ ಕೆಳಗಡೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರು ತಪ್ಪದೇ ನಮ್ಮ ಇತರೆ ಗ್ರೂಪ್ ಗಳಿಗೆ (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ಜಾಯಿನ್ ಆಗಿ. ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ ತಲುಪುತ್ತದೆ. ನಾವು ಹಾಕಿರುವ ಉದ್ಯೋಗ ಮಾಹಿತಿ ಕೊನೆಯ ಭಾಗದಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕವನ್ನು ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ :- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ ಉದ್ಯೋಗ ಬಿಂದು ಹೆಸರಿನಲ್ಲಿ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ ನಮ್ಮ ಗಮನಕ್ಕೆ ತರತಕ್ಕದ್ದು.
NFDC Recruitment 2025 – ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ನಿಂದ 2025ನೇ ಸಾಲಿಗೆ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ನೇಮಕಾತಿಯ ಮೂಲಕ 11 ಹುದ್ದೆಗಳನ್ನು ಭರ್ತಿ ಮಾಡಲು ಯೋಜಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು 2025ರ ಏಪ್ರಿಲ್ 10ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗಾಗಿ ಆಫ್‌ಲೈನ್ ಅಥವಾ ಸಮರ್ಥ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಈ ಹುದ್ದೆಗಳು ಮೂವಿ ಫೆಸ್ಟಿವಲ್‌ಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವವರಿಗೆ, ಫಿಲ್ಮ್ ಸ್ಟಡೀಸ್, ಮಾಸ್ ಕಮ್ಯುನಿಕೇಶನ್, ಐಟಿ ಕ್ಷೇತ್ರದಲ್ಲಿ ಉತ್ಸಾಹ ಇರುವವರಿಗೆ ಸುವರ್ಣಾವಕಾಶವಾಗಿದೆ. ಈ ನೇಮಕಾತಿಯ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.
NFDC Recruitment 2025
| ಉದ್ಯೋಗ ವಿವರಗಳು | |
| ಇಲಾಖೆ ಹೆಸರು | ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ |
| ಹುದ್ದೆಗಳ ಹೆಸರು | ವಿವಿಧ ಹುದ್ದೆಗಳು |
| ಒಟ್ಟು ಹುದ್ದೆಗಳು | 11 |
| ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ |
| ಉದ್ಯೋಗ ಸ್ಥಳ – | ಭಾರತಾದ್ಯಂತ |
| ಹುದ್ದೆಗಳ ವಿವರ |
| ಸೀನಿಯರ್ ಪ್ರೋಗ್ರಾಮರ್ – 2 ಹುದ್ದೆಗಳು |
| ಸಹಾಯಕ ವ್ಯವಸ್ಥಾಪಕ (ಐಟಿ) – 1 ಹುದ್ದೆ |
| ಸೀನಿಯರ್ ಕಾರ್ಯನಿರ್ವಾಹಕ (ಆಡಳಿತ ಮತ್ತು ಲೆಕ್ಕಪತ್ರ) – 1 ಹುದ್ದೆ |
| ಅಸಿಸ್ಟೆಂಟ್ ಕೋಆರ್ಡಿನೇಟರ್ (ಸ್ಕ್ರಿಪ್ಟ್ ರೈಟರ್ಸ್ ಲ್ಯಾಬ್) – 1 ಹುದ್ದೆ |
| ಅಸೋಸಿಯೇಟ್ ಫಿಲ್ಮ್ ಪ್ರೋಗ್ರಾಮರ್ – 2 ಹುದ್ದೆಗಳು |
| ಫೆಸ್ಟಿವಲ್ ಕೋಆರ್ಡಿನೇಟರ್ – 4 ಹುದ್ದೆಗಳು |
| ಒಟ್ಟು ಹುದ್ದೆಗಳ ಸಂಖ್ಯೆ: 11 |
ಹುದ್ದೆಗಳ ಹೆಸರುಗಳು ಮತ್ತು ವಿವರಗಳು:
1. ಸೀನಿಯರ್ ಪ್ರೋಗ್ರಾಮರ್
ಈ ಹುದ್ದೆಗೆ ಅಭ್ಯರ್ಥಿಯು ಮಾಸ್ ಕಮ್ಯುನಿಕೇಶನ್ ಅಥವಾ ಫಿಲ್ಮ್ ಸ್ಟಡೀಸ್‌ನಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು. ಕನಿಷ್ಠ 6 ವರ್ಷಗಳ ಅನುಭವ ಇರಬೇಕು. ಇದು ಫಿಲ್ಮ್ ಪ್ರೋಗ್ರಾಮಿಂಗ್, ಕ್ಯೂರೇಷನ್ ಅಥವಾ ಫೆಸ್ಟಿವಲ್ ಮ್ಯಾನೇಜ್ಮೆಂಟ್‌ನಲ್ಲಿ ಅನುಭವ ಹೊಂದಿದವರಿಗೆ ಉತ್ತಮ ಅವಕಾಶವಾಗಿದೆ.
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.80,000/-
ವಯೋಮಿತಿ: ಗರಿಷ್ಠ 45 ವರ್ಷ
2. ಅಸಿಸ್ಟೆಂಟ್ ಮ್ಯಾನೇಜರ್ (ಐಟಿ)
ಅರ್ಹ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್, ಸಿಸ್ಟಮ್ಸ್ ಎಂಜಿನಿಯರಿಂಗ್ ಅಥವಾ ನೆಟ್‌ವರ್ಕ್ ಆಡ್ಮಿನ್ ಸಂಬಂಧಿತ ವಿಷಯದಲ್ಲಿ ಪದವಿ ಹೊಂದಿರಬೇಕು. ಕನಿಷ್ಠ 4 ವರ್ಷಗಳ ಅನುಭವ ಬೇಕು (2 ವರ್ಷ ಖಾಸಗಿ/ಸರ್ಕಾರಿ ಕ್ಷೇತ್ರಗಳಲ್ಲಿ ಇದ್ದರೆ ಉತ್ತಮ).
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.70,000
ವಯೋಮಿತಿ: ಗರಿಷ್ಠ 45 ವರ್ಷ
3. ಸೀನಿಯರ್ ಎಕ್ಸಿಕ್ಯೂಟಿವ್ (ಆಡಳಿತ ಮತ್ತು ಖಾತೆಗಳು)
ಈ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು. ಸ್ನಾತಕೋತ್ತರ ಪದವಿ ಇದ್ದರೆ ಹೆಚ್ಚುವರಿ ಲಾಭ. ಕನಿಷ್ಠ 5 ವರ್ಷಗಳ ಅನುಭವ ಅಗತ್ಯವಿದೆ.
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.65,000
ವಯೋಮಿತಿ: ಗರಿಷ್ಠ 45 ವರ್ಷ
4. ಅಸಿಸ್ಟೆಂಟ್ ಕೋಆರ್ಡಿನೇಟರ್ (ಸ್ಕ್ರೀನ್‌ರೈಟರ್ಸ್ ಲ್ಯಾಬ್)
ಅಭ್ಯರ್ಥಿಗಳು ಮಾಸ್ ಕಮ್ಯುನಿಕೇಶನ್‌ನಲ್ಲಿ ಪದವಿ ಹೊಂದಿರಬೇಕು. ಕನಿಷ್ಠ 3 ವರ್ಷಗಳ ಅನುಭವ ಅಗತ್ಯವಿದೆ. ಫಿಲ್ಮ್ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸದ ಅನುಭವ ಇದ್ದರೆ ಹೆಚ್ಚಿನ ಅವಕಾಶ.
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.55,000 ತಿಂಗಳಿಗೆ
ವಯೋಮಿತಿ: ಗರಿಷ್ಠ 45 ವರ್ಷ
ಉದ್ಯೋಗ ಸುದ್ದಿ – ಆದಾಯ ತೆರಿಗೆ ಇಲಾಖೆಯಲ್ಲಿ ತೆರಿಗೆ ಸಹಾಯಕ ಹಾಗೂ ವಿವಿಧ ಹುದ್ದೆಗಳು
5. ಅಸೋಸಿಯೇಟ್ ಫಿಲ್ಮ್ ಪ್ರೋಗ್ರಾಮರ್
ಈ ಹುದ್ದೆಗೆ ಈವೆಂಟ್ ಮ್ಯಾನೇಜ್ಮೆಂಟ್, ಸಿನಿಮಾ ಸ್ಟಡೀಸ್, ಫಿಲ್ಮ್ ಮೇಕಿಂಗ್ ಅಥವಾ ಕಾಮ್ಯುನಿಕೇಶನ್‌ನಲ್ಲಿ ಪದವಿ ಅಗತ್ಯ. ಈವೆಂಟ್ ಕೋಆರ್ಡಿನೇಶನ್ ಅಥವಾ ಆರ್ಟ್ಸ್ ಆಡ್ಮಿನಿಸ್ಟ್ರೇಶನ್‌ನಲ್ಲಿ ಅನುಭವ ಇದ್ದರೆ ಆಯ್ಕೆಗಾಗಿ ಉತ್ತಮ ಅವಕಾಶ.
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.70,000 ತಿಂಗಳಿಗೆ
ವಯೋಮಿತಿ: ಗರಿಷ್ಠ 45 ವರ್ಷ
6. ಫೆಸ್ಟಿವಲ್ ಕೋಆರ್ಡಿನೇಟರ್
ಒಟ್ಟು 4 ಹುದ್ದೆಗಳು ಈ ವಿಭಾಗದಲ್ಲಿ ಲಭ್ಯವಿವೆ. ಇದರಲ್ಲಿ ಒಂದು ಹುದ್ದೆ ಮೇ 2025 ರಿಂದ ಡಿಸೆಂಬರ್ 2025ರವರೆಗೆ ಮತ್ತು ಉಳಿದ ಮೂರು ಹುದ್ದೆಗಳು ಜೂನ್ 2025 ರಿಂದ ಡಿಸೆಂಬರ್ 2025ರ ಅವಧಿಗೆ ಮಾತ್ರ. ಅರ್ಹತೆಗಾಗಿ ಇದೇ ಮೇಲ್ಕಂಡ ವಿಷಯಗಳಲ್ಲಿ ಪದವಿ ಇರಬೇಕು. ಕನಿಷ್ಠ 1 ರಿಂದ 4 ವರ್ಷಗಳ ಅನುಭವ ಬೇಕು.
ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.50,000
ವಯೋಮಿತಿ: ಗರಿಷ್ಠ 45 ವರ್ಷ
ಅರ್ಜಿ ಸಲ್ಲಿಸುವ ವಿಧಾನ:
– ಅಭ್ಯರ್ಥಿಗಳು NFDC ನ ಸಮರ್ಥ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಅಧಿಕೃತ ವೆಬ್‌ಸೈಟ್ www.nfdcindia.com ಮೂಲಕ ಅರ್ಜಿ ಸಲ್ಲಿಸಬಹುದು.
– ಅರ್ಜಿದಾರರು ತಮ್ಮ ಶೈಕ್ಷಣಿಕ ಪ್ರಮಾಣಪತ್ರಗಳು, ಅನುಭವದ ದಾಖಲೆಗಳು ಹಾಗೂ ರೆಸ್ಯೂಮ್ ಅನ್ನು ಸಮರ್ಪಿಸಬೇಕು.
– ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025ರ ಏಪ್ರಿಲ್ 10 ಆಗಿದೆ.
NFDC Recruitment 2025
| ಪ್ರಮುಖ ದಿನಾಂಕಗಳು | |
|---|---|
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 10 ಏಪ್ರಿಲ್ 2025 |
| ಪ್ರಮುಖ ಲಿಂಕುಗಳು |
| ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಯೌಟ್ಯೂಬ್ ಚಾನೆಲ್ | ಇಲ್ಲಿ ಕ್ಲಿಕ್ ಮಾಡಿ |