10ನೇ ಹಾಗೂ ಡಿಪ್ಲೋಮಾ ಪಾಸ್ ಆದವರಿಗೆ ಕೇಂದ್ರದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಅಹ್ವಾನ

Telegram Group

 

ನ್ಯಾಷನಲ್ ಫರ್ಟಿಲೈಸರ್ ಲಿಮಿಟೆಡ್ (ಎನ್‌ಎಫ್‌ಎಲ್‌) ನಾನ್‌ ಎಕ್ಸಿಕ್ಯೂಟಿವ್ (ವರ್ಕರ್) ಹುದ್ದೆಗಳಾದ ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟಂಟ್, ಅಟೆಂಡಂಟ್, ಮಾರ್ಕೆಟಿಂಗ್ ರೆಪ್ರೆಸೆಂಟೇಟಿವ್ ಮತ್ತು ಲೋಕೋ ಅಟೆಂಡಂಟ್‌ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆದಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಉಳ್ಳ ಅಭ್ಯರ್ಥಿಗಳು ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ನವೆಂಬರ್ 10 ಕೊನೆ ದಿನ.

ಹುದ್ದೆಗಳ ವಿವರ
ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟಂಟ್ ಗ್ರೇಡ್‌ 2 (ಪ್ರೊಡಕ್ಷನ್‌) : 87
ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟಂಟ್ ಗ್ರೇಡ್‌ 2 (ಇನ್‌ಸ್ಟ್ರುಮೆಂಟೇಶನ್‌) : 15
ಜೂನಿಯರ್ ಇಂಜಿನಿಯರಿಂಗ್ ಅಸಿಸ್ಟಂಟ್ ಗ್ರೇಡ್‌ 2 (ಇಲೆಕ್ಟ್ರಿಕಲ್) : 7
ಅಟೆಂಡಂಟ್ ಗ್ರೇಡ್‌ 1 (ಇಲೆಕ್ಟ್ರಿಕಲ್) : 19
ಅಟೆಂಡಂಟ್ ಗ್ರೇಡ್‌ 1 (ಮೆಕ್ಯಾನಿಕಲ್) : 17
ಲೊಕೊ ಅಟೆಂಡಂಟ್ ಗ್ರೇಡ್‌-3 : 19
ಲೊಕೊ ಅಟೆಂಡಂಟ್ ಗ್ರೇಡ್‌-2 : 4
ಮಾರ್ಕೆಟಿಂಗ್ ರೆಪ್ರೆಸೆಂಟೇಟಿವ್ : 15

 

 

ವಿದ್ಯಾರ್ಹತೆ :
ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮ / ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ / ಬಿಎಸ್ಸಿ ಪಾಸ್ ಮಾಡಿರಬೇಕು.

ವಯೋಮಿತಿ
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯ ಆಗಲಿದೆ.

ಶುಲ್ಕ ವಿವರ
ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.200.
SC / ST / PWD / ಇಲಾಖಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 20-10-2021
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 10-11-2021 ರ ಸಂಜೆ 05-30 ರವರೆಗೆ.

Notification
Website
Telegram Group
error: Content is protected !!